ಪ್ರಕೃತಿ ಮಧ್ಯೆ ಪೋಸ್ ಕೊಟ್ಟ ಜೂ. ಎನ್​ಟಿಆರ್​, ರಿಷಬ್, ಪ್ರಶಾಂತ್ ನೀಲ್

|

Updated on: Sep 07, 2024 | 1:20 PM

ರಿಷಬ್ ಪತ್ನಿ ಪ್ರಗತಿ ಶೆಟ್ಟಿ ಅವರು ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಎಲ್ಲರೂ ಪ್ರಕೃತಿ ಮಧ್ಯೆ ನಿಂತು ಪೋಸ್ ಕೊಟ್ಟಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

1 / 5
ಜೂನಿಯರ್​ ಎನ್​ಟಿಆರ್, ಪ್ರಶಾಂತ್ ನೀಲ್ ಹಾಗೂ ರಿಷಬ್ ಶೆಟ್ಟಿ ಇತ್ತೀಚೆಗೆ ಕುಟುಂಬದ ಸಮೇತ ಕುಂದಾಪುರದ ಪರ್ಯಟನೆ ಮಾಡಿದ್ದರು. ಈ ವೇಳೆ ನಾನಾ ಪ್ರದೇಶಗಳಿಗೆ ಈ ದಂಪತಿ ಭೇಟಿ ಕೊಟ್ಟಿದ್ದಾರೆ. ಈ ಫೋಟೋ ವೈರಲ್ ಆಗಿದೆ.

2 / 5
ರಿಷಬ್ ಪತ್ನಿ ಪ್ರಗತಿ ಶೆಟ್ಟಿ ಅವರು ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಎಲ್ಲರೂ ಪ್ರಕೃತಿ ಮಧ್ಯೆ ನಿಂತು ಪೋಸ್ ಕೊಟ್ಟಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ರಿಷಬ್ ಪತ್ನಿ ಪ್ರಗತಿ ಶೆಟ್ಟಿ ಅವರು ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಎಲ್ಲರೂ ಪ್ರಕೃತಿ ಮಧ್ಯೆ ನಿಂತು ಪೋಸ್ ಕೊಟ್ಟಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

3 / 5
ಜೂ. ಎನ್​ಟಿಆರ್​ ಅವರ ತಾಯಿಯ ಊರು ಕುಂದಾಪುರ. ಹೀಗಾಗಿ, ಅವರಿಗೆ ಇಲ್ಲಿಗೆ ಭೇಟಿ ನೀಡುವ ಆಸೆ ಇತ್ತು. ಈ ಆಸೆಯನ್ನು ಜೂನಿಯರ್​ ಎನ್​ಟಿಆರ್ ಅವರು ಈಡೇರಿಸಿದ್ದಾರೆ. ಉಡುಪಿ ಕೃಷ್ಣನ ಭೇಟಿ ಬಳಿಕ ಅವರು ನೇರವಾಗಿ ಕುಂದಾಪುರಕ್ಕೆ ಬಂದಿದ್ದಾರೆ.

4 / 5
ಜೂನಿಯರ್​ ಎನ್​ಟಿಆರ್, ಅವರ ಪತ್ನಿ, ತಾಯಿ, ರಿಷಬ್ ಶೆಟ್ಟಿ, ಪ್ರಗತಿ ಶೆಟ್ಟಿ, ಪ್ರಶಾಂತ್ ನೀಲ್ ಹಾಗೂ ಅವರ ಪತ್ನಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೋಗಳು ಗಮನ ಸೆಳೆದವು.

5 / 5
ಸುಮಾರು ಎರಡು ದಿನಗಳ ಕಾಲ ಜೂನಿಯರ್​ ಎನ್​ಟಿಆರ್ ಕರ್ನಾಟಕದಲ್ಲಿ ಪ್ರವಾಸ ಮಾಡಿದ್ದಾರೆ. ಈ ಫೋಟೋಗಳಿಗೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಗುತ್ತಿದೆ.