ವೆಕೇಶನ್ ಮೂಡ್​ನಲ್ಲಿ ಪ್ರಿಯಾಂಕಾ-ನಿಕ್; ಪತಿಗೆ ಮುತ್ತುಕೊಟ್ಟ ಪಿಗ್ಗಿ

Edited By:

Updated on: Jun 27, 2022 | 6:46 PM

ಪ್ರಿಯಾಂಕಾ ಚೋಪ್ರಾ ಅವರು ಬಾಲಿವುಡ್​ನಲ್ಲಿ ಸಾಕಷ್ಟು ಹೆಸರು ಮಾಡಿದರು. ಆ ಬಳಿಕ ಅವರಿಗೆ ನಿಕ್ ಪರಿಚಯ ಆಯಿತು. ಪರಸ್ಪರ ಪ್ರೀತಿಸಿ ಇಬ್ಬರೂ ಮದುವೆ ಆದರು.

1 / 5
ನಟಿ ಪ್ರಿಯಾಂಕಾ ಚೋಪ್ರಾ ಅವರು ಸದ್ಯ ಹಾಲಿವುಡ್​ನಲ್ಲಿ ಸೆಟಲ್ ಆಗಿದ್ದಾರೆ. ಅಲ್ಲಿನ ವೆಬ್​ ಸೀರಿಸ್​ಗಳಲ್ಲಿ ನಟಿಸುತ್ತಿದ್ದಾರೆ. ಈಗ ಪ್ರಿಯಾಂಕಾ ಚೋಪ್ರಾ ಅವರು ವೆಕೇಶನ್​ ಮೂಡ್​ಗೆ ತೆರಳಿದ್ದಾರೆ. ಪತಿಯ ಜತೆ ಅವರು ಬೀಚ್​ನಲ್ಲಿ ಸಮಯ ಕಳೆಯುತ್ತಿದ್ದಾರೆ.

2 / 5

ಪ್ರಿಯಾಂಕಾ ಚೋಪ್ರಾ ಅವರು ಬಾಲಿವುಡ್​ನಲ್ಲಿ ಸಾಕಷ್ಟು ಹೆಸರು ಮಾಡಿದರು. ಆ ಬಳಿಕ ಅವರಿಗೆ ನಿಕ್ ಪರಿಚಯ ಆಯಿತು. ಪರಸ್ಪರ ಪ್ರೀತಿಸಿ ಇಬ್ಬರೂ ಮದುವೆ ಆದರು.

3 / 5

ನಿಕ್ ಜೋನಸ್ ಅಮೆರಿಕದ ಪಾಪ್ ಸಿಂಗರ್. ವಯಸ್ಸಿನಲ್ಲಿ ಪ್ರಿಯಾಂಕಾ ಚೋಪ್ರಾಗಿಂತ ಸಣ್ಣವರು. ಆದರೆ, ಇವರ ಪ್ರೀತಿಗೆ ವಯಸ್ಸು ಅಡ್ಡಿ ಆಗಲೇ ಇಲ್ಲ. ಇಬ್ಬರೂ ಮದುವೆ ಆಗಿ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ.

4 / 5

ಪ್ರಿಯಾಂಕಾ ಅವರು ಈಗ ವೆಕೇಶನ್​ಮೂಡ್​ನಲ್ಲಿದ್ದಾರೆ. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಲೈಕ್ಸ್ ಒತ್ತುತ್ತಿದ್ದಾರೆ.

5 / 5

ಇತ್ತೀಚೆಗೆ ಪ್ರಿಯಾಂಕಾ ಹಾಗೂ ನಿಕ್ ಬಾಡಿಗೆ ತಾಯ್ತನದ ಮೂಲಕ ಮಗು ಪಡೆದರು. ಈ ಮಗುವಿಗೆ ಪ್ರಿಯಾಂಕಾ ಅವರು ಮಾಲ್ತಿ ಎಂದು ಹೆಸರು ಇಟ್ಟಿದ್ದಾರೆ.

Loading...
Unable to load recommendations.
Follow Us