ಇಂದು (ಮೇ.29) ಅಂಬರೀಷ್ ಜನ್ಮದಿನ. ಅವರಿದ್ದಿದ್ದರೆ 70ನೇ ಜನ್ಮದಿನವನ್ನು ನಟ ಆಚರಿಸಿಕೊಳ್ಳಬೇಕಿತ್ತು. 1952ರ ಮೇ 29ರಂದು ಜನಿಸಿದ್ದ ಅಂಬರೀಷ್ ಅವರ ಅಪರೂಪದ ಫೋಟೋಗಳು ಇಲ್ಲಿವೆ.
ಚಿರಂಜೀವಿ ಹಾಗೂ ರಜಿನಿಕಾಂತ್ ಅವರೊಂದಿಗೆ ಅಂಬರೀಷ್
ಅಂಬರೀಷ್ ಜನ್ಮದಿನದ ಕಾರ್ಯಕ್ರಮದಲ್ಲಿ ತೆಗೆದಿರುವ ಈ ಚಿತ್ರದಲ್ಲಿ ಚಿರಂಜೀವಿ, ರಜಿನಿಕಾಂತ್ ಅವರೊಂದಿಗೆ ಅಂಬರೀಷ್ ಇದ್ದಾರೆ. ಸುಮಲತಾ ಅಂಬರೀಷ್ ಕೂಡ ಜತೆಯಲ್ಲಿದ್ದಾರೆ.
ರಾಹುಲ್ ಗಾಂಧಿಯವರೊಂದಿಗೆ ಅಂಬರೀಷ್, ಸುಮಲತಾ. ಮಾಜಿ ಸಿಎಂ ಎಸ್.ಎಂ ಕೃಷ್ಣ ಕೂಡ ಚಿತ್ರದಲ್ಲಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿರುವ ಅಂಬರೀಷ್.
ಕ್ಯಾಮೆರಾ ಹಿಡಿದಿರುವ ರೆಬೆಲ್ ಸ್ಟಾರ್.
ಗೌರವ ವಂದನೆ ಸ್ವೀಕರಿಸುತ್ತಿರುವ ಅಂಬರೀಷ್.