ಕ್ಯಾಂಡಲ್ ಲೈಟ್ ಡಿನ್ನರ್‌ಗಾಗಿ ಬೆಂಗಳೂರಿನ ಈ ರೆಸ್ಟೋರೆಂಟ್‌ಗಳಿಗೆ ಭೇಟಿ ನೀಡಿ

| Updated By: ಅಕ್ಷತಾ ವರ್ಕಾಡಿ

Updated on: Jan 08, 2023 | 4:28 PM

ಬೆಂಗಳೂರಿನಲ್ಲಿ ನಿಮ್ಮ ಸಂಗಾತಿಯೊಂದಿಗೆ ಕ್ಯಾಂಡಲ್ ಲೈಟ್ ಡಿನ್ನರ್‌ಗಾಗಿ ರೆಸ್ಟೋರೆಂಟ್‌ಗಳನ್ನು ಹುಡುಕುತ್ತೀದ್ದೀರಾ? ಹಾಗಿದ್ದರೆ ಮಾಹಿತಿ ಇಲ್ಲಿದೆ.

1 / 6
ಪರ್ಷಿಯನ್ ಟೆರೇಸ್: ಹೆಸರೇ ಸೂಚಿಸುವಂತೆ, ಮೇಲ್ಛಾವಣಿಯ ರೆಸ್ಟಾರೆಂಟ್ ಪರ್ಷಿಯನ್ ಥೀಮ್ ಅನ್ನು ಹೊಂದಿದೆ. ಆದ್ದರಿಂದ ನಿಮ್ಮ ಸಂಗಾತಿಯೊಂದಿಗೆ ಬ್ರಿಗೇಡ್ ಗೇಟ್‌ವೇ ನಲ್ಲಿರುವ ಪರ್ಷಿಯನ್ ಟೆರೇಸ್ ಭೇಟಿ ನೀಡಿ.

2 / 6
ನಿಮ್ಮ ಸಂಗಾತಿಯೊಂದಿಗೆ ಬೆಂಗಳೂರಿನ ಕೋರಮಂಗಲದಲ್ಲಿರುವ  ಓಮ್ ಮೇಡ್ ಕೆಫೆ ರೂಫ್‌ಟಾಪ್​​ಗೆ ಭೇಟಿ ನೀಡಿ. ನಿಮ್ಮ ಪ್ರೀತಿ ಪಾತ್ರರೊಂದಿಗೆ ಕ್ಯಾಂಡಲ್ ಲೈಟ್ ಡಿನ್ನರ್​​ನಲ್ಲಿ ಉತ್ತಮ ಕ್ಷಣವನ್ನು ಕಳೆಯಲು ಒಂದು ಒಳ್ಳೆಯ ಸ್ಥಳವಾಗಿದೆ.

3 / 6
ಆಲಿವ್ ಬೀಚ್: ಬೆಂಗಳೂರಿನ ರಿಚ್ಮಂಡ್ ರಸ್ತೆಯಲ್ಲಿನ ಅತ್ಯಂತ ಸುಂದರವಾದ ರೆಸ್ಟೋರೆಂಟ್ ಸೆಟ್ಟಿಂಗ್‌ಗಳಲ್ಲಿ ಆಲಿವ್ ಬೀಚ್ ಕೂಡ ಒಂದಾಗಿದೆ. ಈ ರೆಸ್ಟೋರೆಂಟ್ ಸಂಪೂರ್ಣ ಬಿಳಿ ಬಣ್ಣದ ಗೋಡೆಗಳನ್ನು ಹೊಂದಿದ್ದು, ಮನಸ್ಸಿಗೆ ಶಾಂತಿಯುತ ಅನುಭವವನ್ನು ನೀಡುತ್ತದೆ. ನಿಮ್ಮ ಪ್ರೀತಿ ಪಾತ್ರರೊಂದಿಗೆ ಉತ್ತಮ ಸಮಯ ಕಳೆಯಬಹುದಾಗಿದೆ.

4 / 6
ಬೆಂಗಳೂರಿನ ಎಂ ಜಿ ರೋಡ್​ನಲ್ಲಿರುವ ರಿಂ ನಾಮ್ ರೆಸ್ಟೋರೆಂಟ್​​ಗೆ ನಿಮ್ಮ ಸಂಗಾತಿಯೊಂದಿಗೆ ಭೇಟಿ ನೀಡಿ. ಹಸಿರ ನಡುವೆ ಸುಂದರ ಕ್ಷಣಗಳನ್ನು ನೀವಿಲ್ಲಿ ಕಳೆಯಬಹುದಾಗಿದೆ. ಜೊತೆಗೆ ವಿಶೇಷ ರುಚಿಯ ಆಹಾರಗಳನ್ನು ನೀವಿಲ್ಲಿ ಕಾಣಬಹುದು.

5 / 6
ಲೆ ಸರ್ಕ್ ಸಿಗ್ನೇಚರ್: ನಿಮ್ಮ ಸಂಗಾತಿಗೆ ಐಷಾರಾಮಿ ಭೋಜನದ ಅನುಭವವನ್ನು ನೀಡಲು ನೀವು ಬಯಸಿದರೆ ಬೆಂಗಳೂರಿನ ಹಳೆಯ ವಿಮಾನ ನಿಲ್ದಾಣದ ಹತ್ತಿರವಿರುವ ಲೀಲಾ ಪ್ಯಾಲೇಸ್ ಒಂದು ಉತ್ತಮ ಆಯ್ಕೆಯಾಗಿದೆ. ಇಲ್ಲಿ ನೀವು ಇಟಾಲಿಯನ್ ಭಕ್ಷ್ಯಗಳನ್ನು ಕೂಡ ಸವಿಯಬಹುದು.

6 / 6
ಬೆಂಗಳೂರಿನ ಇಂದಿರಾ ನಗರದಲ್ಲಿರುವ ಕೆಫೆ ಮ್ಯಾಕ್ಸ್ ಬಗ್ಗೆ ಅನೇಕರಿಗೆ ತಿಳಿದಿಲ್ಲ. ನಿಮ್ಮ ಪ್ರೀತಿಪಾತ್ರರನ್ನು ಕರೆದೊಯ್ಯಲು ಕ್ಯಾಶುಯಲ್ ಮತ್ತು ಆಕರ್ಷಕ ಸ್ಥಳವನ್ನು ಬಯಸಿದಾಗ, ಕೆಫೆ ಮ್ಯಾಕ್ಸ್ ಉತ್ತಮ ಆಯ್ಕೆಯಾಗಿದೆ.

Published On - 4:26 pm, Sun, 8 January 23