ಚರ್ಮ ರೋಗದಿಂದ ತ್ವಚೆಯ ಸೌಂದರ್ಯದವರೆಗೆ; ರೋಸ್ ವಾಟರ್ ಪ್ರಯೋಜನಗಳಿವು
Rose Water Benefits: 7ನೇ ಶತಮಾನದಷ್ಟು ಹಿಂದೆಯೇ ಇರಾನ್ ಮತ್ತು ಮಧ್ಯಪ್ರಾಚ್ಯದ ಇತರ ಭಾಗಗಳನ್ನು ಒಳಗೊಂಡಂತೆ ರೋಸ್ ವಾಟರ್ ಅನ್ನು ಔಷಧದಲ್ಲಿ ಬಳಸಲಾಗುತ್ತಿತ್ತು. ಉತ್ತರ ಅಮೆರಿಕಾದ ಭಾರತೀಯ ಬುಡಕಟ್ಟು ಜನಾಂಗದವರು ಇದನ್ನು ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸುತ್ತಾರೆ ಎಂಬುದಕ್ಕೆ ಪುರಾವೆಗಳಿವೆ.
1 / 14
ರೋಸ್ ವಾಟರ್ ನೀರು ಮತ್ತು ಗುಲಾಬಿ ದಳಗಳಿಂದ ತಯಾರಿಸಿದ ದ್ರವವಾಗಿದೆ. ಇದರ ಪರಿಮಳದಿಂದಾಗಿ ಇದನ್ನು ಸುಗಂಧ ದ್ರವ್ಯವಾಗಿ ಬಳಸಲಾಗುತ್ತದೆ. ಆದರೆ ಇದು ಔಷಧಕ್ಕೆ ಹಾಗೂ ಸೌಂದರ್ಯದಲ್ಲೂ ಬಳಕೆಯಾಗುತ್ತಿದೆ.
2 / 14
7ನೇ ಶತಮಾನದಷ್ಟು ಹಿಂದೆಯೇ ಇರಾನ್ ಮತ್ತು ಮಧ್ಯಪ್ರಾಚ್ಯದ ಇತರ ಭಾಗಗಳನ್ನು ಒಳಗೊಂಡಂತೆ ರೋಸ್ ವಾಟರ್ ಅನ್ನು ಔಷಧದಲ್ಲಿ ಬಳಸಲಾಗುತ್ತಿತ್ತು. ಉತ್ತರ ಅಮೆರಿಕಾದ ಭಾರತೀಯ ಬುಡಕಟ್ಟು ಜನಾಂಗದವರು ಇದನ್ನು ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸುತ್ತಾರೆ ಎಂಬುದಕ್ಕೆ ಪುರಾವೆಗಳಿವೆ.
3 / 14
ರೋಸ್ ವಾಟರ್ ಬಳಸುವುದರಿಂದ ಚರ್ಮಕ್ಕೆ UV ವಿಕಿರಣ, ರಾಸಾಯನಿಕಗಳು ಮತ್ತು ಇತರ ಮಾಲಿನ್ಯಕಾರಕಗಳಿಂದ ರಕ್ಷಣೆ ಸಿಗುತ್ತದೆ.
4 / 14
ರೋಸ್ ವಾಟರ್ ನಲ್ಲಿರುವ ಆ್ಯಂಟಿಆಕ್ಸಿಡೆಂಟ್ ಗಳು ಚರ್ಮದಲ್ಲಿರುವ ಜೀವಕೋಶಗಳಿಗೆ ಹಾನಿಯಾಗದಂತೆ ರಕ್ಷಿಸುತ್ತದೆ.
5 / 14
ರೋಸ್ ವಾಟರ್ ಅನ್ನು ಕಣ್ಣಿಗೆ ಬಿಟ್ಟುಕೊಂಡರೆ ಕಣ್ಣಿನ ಸಮಸ್ಯೆಗಳಿರುವ ಜನರಿಗೆ ಅತ್ಯುತ್ತಮ ಪ್ರಯೋಜನ ಸಿಗುತ್ತದೆ.
6 / 14
ರೋಸ್ ವಾಟರ್ ನಂಜುನಿರೋಧಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ.
7 / 14
ರೋಸ್ ವಾಟರ್ ಅನ್ನು ಸುಟ್ಟ ಗಾಯಗಳಾದಾಗ, ಕಡಿತ ಉಂಟಾದಾಗ, ಚರ್ಮದ ಸೋಂಕುಗಳು ಕಾಣಿಸಿಕೊಂಡಾಗ ಬಳಸಬಹುದು.
8 / 14
ರೋಸ್ ವಾಟರ್ ಖಿನ್ನತೆ ಶಮನಕಾರಿಯಾಗಿದೆ. ಇದು ಆತಂಕ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ ಎಂದು ಸಂಶೋಧನೆ ತೋರಿಸಿದೆ.
9 / 14
ರೋಸ್ ವಾಟರ್ ನಿದ್ರೆಯನ್ನು ಪ್ರೇರೇಪಿಸುತ್ತದೆ. ಹಲವಾರು ಮಾನಸಿಕ ಆರೋಗ್ಯ ಪರಿಸ್ಥಿತಿಗಳಿಗೆ ಚಿಕಿತ್ಸೆ ನೀಡಲು ಇದನ್ನು ಬಳಸಲಾಗುತ್ತದೆ.
10 / 14
ಖಿನ್ನತೆ, ದುಃಖ, ಒತ್ತಡ, ಉದ್ವೇಗದ ಸಮಸ್ಯೆಗಳಿಗೆ ರೋಸ್ ವಾಟರ್ ಬಳಸಲಾಗುತ್ತದೆ.
11 / 14
ಬುದ್ಧಿಮಾಂದ್ಯತೆ ಮತ್ತು ಆಲ್ಝೈಮರ್ ಕಾಯಿಲೆಯಂತಹ ಪರಿಸ್ಥಿತಿಗಳ ಚಿಕಿತ್ಸೆಯಲ್ಲಿ ರೋಸ್ ವಾಟರ್ ಪ್ರಯೋಜನಕಾರಿಯಾಗಿದೆ.
12 / 14
ರೋಸ್ ವಾಟರ್ ಅನ್ನು ಅರೋಮಾಥೆರಪಿಯಲ್ಲಿ ಬಳಸಲಾಗುತ್ತದೆ.
13 / 14
ರೋಸ್ ವಾಟರ್ ಸೇವನೆಯು ಜೀರ್ಣಾಂಗ ವ್ಯವಸ್ಥೆಯ ಮೇಲೆ ಪ್ರಯೋಜನಕಾರಿ ಪರಿಣಾಮವನ್ನು ಬೀರುತ್ತದೆ. ಇದು ಪಿತ್ತರಸದ ಹರಿವನ್ನು ಹೆಚ್ಚಿಸುವ ಮೂಲಕ ಕಾರ್ಯನಿರ್ವಹಿಸುತ್ತದೆ.
14 / 14
ರೋಸ್ ವಾಟರ್ ಸೇವಿಸುವುದರಿಂದ ಮಲಬದ್ಧತೆ ಕಡಿಮೆಯಾಗುತ್ತದೆ.
Published On - 4:49 pm, Wed, 27 September 23