ರಾಜು ತಾಳಿಕೋಟೆ ಜೊತೆಗಿನ ಒಡನಾಟ ನೆನೆದ ಸಂಜು ಬಸಯ್ಯ: ವಿಡಿಯೋ

Updated on: Oct 14, 2025 | 5:39 PM

Raju Thalikote: ನಟ, ರಂಗಭೂಮಿ ಕಲಾವಿದ ರಾಜು ತಾಳಿಕೋಟೆ ನಿನ್ನೆ ನಿಧನವಾಗಿದ್ದು ಇಂದು ಅವರ ಹುಟ್ಟೂರಿನಲ್ಲಿ ಅಂತಿಮ ದರ್ಶನ ಏರ್ಪಡಿಸಲಾಗಿದೆ. ಅವರ ಸಂಬಂಧಿಗಳು, ಆಪ್ತ ಸ್ನೇಹಿತರು, ಕಲಾವಿದರು, ಕೆಲ ರಾಜಕಾರಣಿಗಳು ರಾಜು ತಾಳಿಕೋಟೆಯ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ರಾಜು ತಾಳಿಕೋಟೆ ಅವರೊಟ್ಟಿಗೆ ಕೆಲಸ ಮಾಡಿದ್ದ ನಟ ಸಂಜು ಬಸಯ್ಯ, ರಾಜು ತಾಳಿಕೋಟೆ ಅವರ ಅಂತಿಮ ದರ್ಶನ ಪಡೆದಿದ್ದು, ಇದೀಗ ಟಿವಿ9 ಜೊತೆಗೆ ರಾಜು ತಾಳಿಕೋಟೆ ಜೊತೆಗಿನ ತಮ್ಮ ಒಡನಾಟದ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ನಟ, ರಂಗಭೂಮಿ ಕಲಾವಿದ ರಾಜು ತಾಳಿಕೋಟೆ (Raju Thalikote) ನಿನ್ನೆ ನಿಧನವಾಗಿದ್ದು ಇಂದು ಅವರ ಹುಟ್ಟೂರಿನಲ್ಲಿ ಅಂತಿಮ ದರ್ಶನ ಏರ್ಪಡಿಸಲಾಗಿದೆ. ಅವರ ಸಂಬಂಧಿಗಳು, ಆಪ್ತ ಸ್ನೇಹಿತರು, ಕಲಾವಿದರು, ಕೆಲ ರಾಜಕಾರಣಿಗಳು ರಾಜು ತಾಳಿಕೋಟೆಯ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ರಾಜು ತಾಳಿಕೋಟೆ ಅವರೊಟ್ಟಿಗೆ ಕೆಲಸ ಮಾಡಿದ್ದ ನಟ ಸಂಜು ಬಸಯ್ಯ, ರಾಜು ತಾಳಿಕೋಟೆ ಅವರ ಅಂತಿಮ ದರ್ಶನ ಪಡೆದಿದ್ದು, ಇದೀಗ ಟಿವಿ9 ಜೊತೆಗೆ ರಾಜು ತಾಳಿಕೋಟೆ ಜೊತೆಗಿನ ತಮ್ಮ ಒಡನಾಟದ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಇಲ್ಲಿದೆ ನೋಡಿ ವಿಡಿಯೋ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Oct 14, 2025 05:26 PM