ಕೇರಳದ ತ್ರಿಶ್ಶೂರ್​​ನಲ್ಲಿ ‘ಸ್ತ್ರೀ ಶಕ್ತಿ ಮೋದಿಕ್ಕೊಪ್ಪಂ’; ಪ್ರಧಾನಿಗೆ ಅದ್ದೂರಿ ಸ್ವಾಗತ

|

Updated on: Jan 03, 2024 | 5:47 PM

ಸಂಸತ್ತಿನ ಉಭಯ ಸದನಗಳಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಿದ್ದಕ್ಕಾಗಿ ಪ್ರಧಾನಿ ಮೋದಿಯವರನ್ನು ಶ್ಲಾಘಿಸಲು ‘ಸ್ತ್ರೀ ಶಕ್ತಿ ಮೋದಿಕ್ಕ್ ಒಪ್ಪಂ’ ಎಂಬ ಕಾರ್ಯಕ್ರಮವನ್ನು ಕೇರಳ ಬಿಜೆಪಿ ಘಟಕ ಆಯೋಜಿಸಿದೆ. ಪ್ರಸ್ತುತ ಕಾರ್ಯಕ್ರಮಕ್ಕೆ ಮುನ್ನ ಮೋದಿಯವರು ನಡೆಸಿದ ಮೆಗಾ ರೋಡ್ ಶೋ ಚಿತ್ರಗಳು ಇಲ್ಲಿವೆ

1 / 8
ಕೇರಳದ ತ್ರಿಶ್ಶೂರ್‌ನ ತೆಕ್ಕಿಂಕಾಡು ಮೈದಾನದಲ್ಲಿ ಸ್ತ್ರೀ ಶಕ್ತಿ ಮೋದಿಕ್ಕೊಪ್ಪಂ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗಿ

2 / 8
ಕೇರಳದ ತ್ರಿಶ್ಶೂರ್​​ನಲ್ಲಿ 2 ಲಕ್ಷ ಮಹಿಳೆಯರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ

3 / 8
ನನ್ನನ್ನು ಆಶೀರ್ವದಿಸಲು ಬಂದಿರುವ ಸ್ತ್ರೀಶಕ್ತಿಗೆ ನಾನು ಆಭಾರಿ: ಕೇರಳದಲ್ಲಿ ಮೋದಿ

4 / 8
ಎನ್‌ಡಿಎ (ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್) ಕೇರಳದಲ್ಲಿ ಇಂಡಿಯಾ ಮೈತ್ರಿಕೂಟವನ್ನು ಸೋಲಿಸಲಿದೆ: ಪ್ರಧಾನಿ ಮೋದಿ

5 / 8
ಎಡ ಮತ್ತು ಕಾಂಗ್ರೆಸ್ ಮಹಿಳಾ ಸಬಲೀಕರಣವನ್ನು ದುರ್ಬಲಗೊಳಿಸಿದೆ: ಪ್ರಧಾನಿ ಮೋದಿ

6 / 8
ಇಂಡಿಯಾ  ಮೈತ್ರಿಯಿಂದ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದ ಪ್ರಧಾನಿ ಮೋದಿ

7 / 8
ಸಾವಿತ್ರಿ ಬಾಯಿ ಫುಲೆ ಅವರಿಗೆ ಶ್ರದ್ಧಾಂಜಲಿ; ಪಿಟಿ ಉಷಾ, ಅಂಜು ಬಾಬಿ ಜಾರ್ಜ್ ಎಲ್ಲರಿಗೂ ಸ್ಪೂರ್ತಿಯಾಗಿದ್ದಾರೆ ಎಂದ ಪ್ರಧಾನಿ

8 / 8
ನಮ್ಮ ಸರ್ಕಾರವು ದೇಶದಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿ ನೀಡಿದ ಭರವಸೆಗಳನ್ನು ಈಡೇರಿಸಿದೆ: ಮೋದಿ