ರೆಸ್ಟೋರೆಂಟ್ಗಳಲ್ಲಿ ಬಫೆ ಊಟ ಮಾಡುವಾಗ ಈ 5 ಎಚ್ಚರಿಕೆಗಳನ್ನು ವಹಿಸಿ ?
ಬಫೆ ಊಟ ಎಲ್ಲರಿಗೂ ಇಷ್ಟವಾಗುವುದು ಖಂಡಿತ. ರುಚಿಕರವಾದ ಭಕ್ಷ್ಯಗಳಿಂದ ತುಂಬಿದ ತಟ್ಟೆಯನ್ನು ನೋಡಿದರೆ ಬಾಯಲ್ಲಿ ನೀರು ಬರುವುದು ಖಂಡಿತ. ಹಲವಾರು ಭಕ್ಷ್ಯಗಳನ್ನು ಒಟ್ಟಿಗೆ ತಿನ್ನುವುದು ಜೀರ್ಣಕ್ರಿಯೆ ಆಗುವುದು ಸ್ವಲ್ಪ ಕಷ್ಟವಾಗಿರುತ್ತದೆ. ಹಾಗಾಗಿ ಆರೋಗ್ಯ ಎಚ್ಚರಿಕೆಯನ್ನು ಹೊಂದಿರಬೇಕು.