
ಸ್ಟಾರ್ ಆಟಗಾರರ ಅನುಪಸ್ಥಿತಿಯ ಹೊರತಾಗಿಯೂ, ತಂಡವು ಮುಂದಿನ ಟೆಸ್ಟ್ ಪಂದ್ಯದ ಸಿದ್ಧತೆಯಲ್ಲಿ ನಿರತವಾಗಿದೆ.

ತಂಡದ ಮುಖ್ಯ ಕೋಚ್ ರವಿಶಾಸ್ತ್ರಿ

ತಂಡದ ಯುವ ಆಟಗಾರರೊಂದಿಗೆ ರೋಹಿತ್ ಶರ್ಮಾ ಮಾತು. ಪ್ರಮುಖ ಆಟಗಾರರು ಪಂದ್ಯದಿಂದ ಹೊರಗುಳಿದಿದ್ದಾರೆ, ಆದ್ದರಿಂದ ತಂಡದ ವಿಶ್ವಾಸವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ.

ಗಾಯದಿಂದಾಗಿ ಜಸ್ಪ್ರೀತ್ ಬುಮ್ರಾ ಗಬಾ ಟೆಸ್ಟ್‌ನಿಂದ ಹೊರಗುಳಿದಿದ್ದಾರೆ ಆದರೆ ಚಿತ್ರದಲ್ಲಿ ಅವರ ಕೈಯಲ್ಲಿ ಚೆಂಡು ಇರುವುದು ಕಂಡುಬಂತು. ಬುಮ್ರಾ ಶಾರ್ದುಲ್ ಠಾಕೂರ್ ಮತ್ತು ಬೌಲಿಂಗ್ ಕೋಚ್ ಭಾರತ್ ಅರುಣ್ ಅವರೊಂದಿಗೆ ಸಂವಹನ ನಡೆಸಿದರು.

ಮುಂದಿನ ಪಂದ್ಯದ ತಯಾರಿಯಲ್ಲಿ ಟೀಂ ಇಂಡಿಯಾ ಆಟಗಾರರು
Published On - 10:47 am, Thu, 14 January 21