
ಜಗತ್ತಿನಲ್ಲಿ ಅಳಿವಿನಂಚಿನಲ್ಲಿರುವ ಪ್ರಾಣಿಗಳ ಬಗ್ಗೆ ಮಾಡುವಾಗ ಮೊದಲಿಗೆ ನೆನಪಿಗೆ ಬರುವುದು, ಡೈನೋಸಾರ್ ಮಾತ್ರ, ಈ ಯೋಚನೆ ತಪ್ಪಲ್ಲ ಆದರೆ ಡೈನೋಸಾರ್ ಮಾತ್ರಲ್ಲ ಈ ಪ್ರಪಂಚದಿಂದ ಕಣ್ಮರೆಯಾಗಿರುವುದು, ಇತ್ತೀಚಿನ ದಿನಗಳಲ್ಲಿ ಭಾರತಕ್ಕೆ ಅಳಿವಿನಂಚಿನಲ್ಲಿದ್ದ ಚೀತಾವನ್ನು ಮಧ್ಯಪ್ರದೇಶ ಅರಣ್ಯಕ್ಕೆ ತರಲಾಗಿತ್ತು. ಹೀಗೆ ಹಲವು ಪ್ರಾಣಿಗಳು ಅಳಿದು ಹೋಗಿದೆ. ಇದಕ್ಕೆ ಮುಖ್ಯ ಕಾರಣ ಜಗತ್ತಿನ ನೈಸರ್ಗಿಕ ವಿಕಸನ ಅಥವಾ ಮನುಷ್ಯನ ಕ್ರಿಯೆಗಳಿಂದ ಕಣ್ಮರೆಯಾಯಿತು.

ಆಸ್ಟ್ರೇಲಿಯಾ ಮತ್ತು ನ್ಯೂ ಗಿನಿಯಾಕ್ಕೆ ಸ್ಥಳೀಯವಾಗಿ, ಟ್ಯಾಸ್ಮೆನಿಯನ್ ಹುಲಿ - ಹುಲಿಯ ಬದಲಿಗೆ ತೋಳ ಎಂದೂ ಕರೆಯುತ್ತಾರೆ - ಟ್ಯಾಸ್ಮೆನಿಯನ್ ದೆವ್ವದ ದೂರದ ಸಂಬಂಧಿ ಎಂದು ತಜ್ಞರು ಹೇಳುತ್ತಾರೆ.





