Ooty Trip: ಊಟಿಗೆ ಹೋದರೆ ಈ ಸ್ಥಳಗಳನ್ನು ಮಾತ್ರ ಮಿಸ್ ಮಾಡ್ಲೇಬೇಡಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: May 24, 2022 | 8:49 AM

Ooty travelling: ಊಟಿ ಎಂಬುದು ನಯನ ಮನೋಹರವಾದ ನೀಲಗಿರಿ ಬೆಟ್ಟಗಳಲ್ಲಿ ನೆಲೆಗೊಂಡಿರುವ ಒಂದು ಸುಂದರವಾದ ಪಟ್ಟಣ

1 / 6

ಜಿಂಕೆ ಪಾರ್ಕ್: ಊಟಿಯಲ್ಲಿ ಜಿಂಕೆ ಪಾರ್ಕ್ ಪ್ರವಾಸಿಗರನ್ನು ಬರ ಸೆಳೆಯುವ ಅಂತ್ಯಂತ ಸುಂದರವಾದ ಪಾರ್ಕ್ ಆಗಿದೆ.  ಅದರ ಬಳಿ ಊಟಿ ರೆಸಾರ್ಟ್​ ಹಾಗೂ ರೆಸ್ಟೋರೆಂಟ್​ಗಳು ಕೂಡ ಇವೆ.

2 / 6
 ದೊಡ್ಡ ಬೆಟ್ಟ ತಮಿಳುನಾಡಿನ ಒಂದು ಸುಂದರವಾದ ಪ್ರವಾಸಿ ತಾಣವಾಗಿದ್ದು, ಇದೊಂದು ಬೆಟ್ಟ ಪ್ರದೇಶವಾಗಿದೆ. ಈ ಬೆಟ್ಟದ ತುದಿಯವರೆವಿಗೂ ತಲುಪಲು ಉತ್ತಮವಾದ ರಸ್ತೆ ಮಾರ್ಗವಿದೆ. ಈ ತುದಿಯಿಂದ ತಮಿಳುನಾಡಿನ ಸುಂದರವಾದ ಪ್ರಕೃತಿಯನ್ನು ಅಸ್ವಾಧಿಸಬಹುದಾಗಿದೆ.

3 / 6
Ooty Lake

Ooty Lake

4 / 6
Tea Park

Tea Park

5 / 6
Ooty

Ooty

6 / 6
Travelling Ooty

Travelling Ooty

Published On - 8:30 am, Tue, 24 May 22