ಬೆಂಗಳೂರಿನಲ್ಲಿ ರಸ್ತೆ, ಕಾಲೇಜು ಗೋಡೆ ಮೇಲೆ SORRY SORRY ಅಂತ ಬರೆದು ಹುಚ್ಚಾಟ

Edited By: sandhya thejappa

Updated on: May 24, 2022 | 11:53 AM

ರಸ್ತೆಯ ಮೇಲೆ SORRY SORRY ಅಂತಾ ಬರೆದು ಹುಚ್ಚಾಟ ಮೆರೆದಿರುವ ಘಟನೆ ಸುಂಕದಕಟ್ಟೆಯ ಶಾಂತಿಧಾಮ ಕಾಲೇಜು ಬಳಿ ನಡೆದಿದೆ. ಕಾಲೇಜು ಕಾಂಪೌಂಡ್ ಮೇಲೂ SORRY ಅಂತಾ ಬರೆದಿದ್ದಾರೆ.

1 / 5
ರಸ್ತೆಯ ಮೇಲೆ SORRY SORRY ಅಂತಾ ಬರೆದು ಹುಚ್ಚಾಟ ಮೆರೆದಿರುವ ಘಟನೆ ಸುಂಕದಕಟ್ಟೆಯ ಶಾಂತಿಧಾಮ ಕಾಲೇಜು ಬಳಿ ನಡೆದಿದೆ. ಕಾಲೇಜು ಕಾಂಪೌಂಡ್ ಮೇಲೂ SORRY ಅಂತಾ ಬರೆದಿದ್ದಾರೆ. ರಸ್ತೆ ಹಾಗೂ ಕಾಲೇಜು ಗೋಡೆ ಮೇಲೆ SORRY ಅಂತ ಬರೆದಿರುವ ಬಗ್ಗೆ ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.

2 / 5

ಈ ಘಟನೆ ರಾತ್ರಿ 11 ರಿಂದ 12 ಗಂಟೆ ಸಮಯದಲ್ಲಿ ನಡೆದಿದೆ. ಡ್ಯೂಕ್ ಬೈಕ್ನಲ್ಲಿ ಬಂದು ಇಬ್ಬರು ಯುವಕರು ಈ ಕೃತ್ಯ ಎಸಗಿದ್ದಾರೆ. ಫುಡ್ ಡೆಲವರಿ ಬ್ಯಾಗ್ನೊಂದಿಗೆ ಬಂದ ಇಬ್ಬರು ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ.

3 / 5

ಬ್ಯಾಗ್ನೊಳಗೆ ಕೆಂಪು ಬಣ್ಣದ ಸ್ಪ್ರೇ ತಂದಿದ್ದರು. ಸ್ಪ್ರೇ ಮೂಲಕ SORRY ಎಂದು ಬರೆದಿದ್ದಾರೆ. ತನ್ನ ಪ್ರೇಯಸಿಗಾಗಿ ಈ ರೀತಿ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.

4 / 5

5 / 5

Published On - 11:44 am, Tue, 24 May 22

TV9 Web

TV9 Kannada

Read More
Loading...
Unable to load recommendations.
Follow Us