ಅಮೆರಿಕದಲ್ಲೂ ಜೋರಿದೆ ‘ಯುಐ’ ಹವಾ, ಚಿತ್ರಗಳಲ್ಲಿ ನೋಡಿ

|

Updated on: Dec 17, 2024 | 1:09 PM

UI Movie: ಉಪೇಂದ್ರ ನಟಿಸಿ ನಿರ್ದೇಶನ ಮಾಡಿರುವ ‘ಯುಐ’ ಸಿನಿಮಾ ಡಿಸೆಂಬರ್ 20ಕ್ಕೆ ತೆರೆಗೆ ಬರಲಿದೆ. ಸಿನಿಮಾದ ಬಗ್ಗೆ ಅಭಿಮಾನಿಗಳು ಕಾತರರಾಗಿದ್ದಾರೆ. ಅಮೆರಿಕದಲ್ಲಿಯೂ ಸಹ ‘ಯುಐ’ ಸಿನಿಮಾದ ಹವಾ ಜೋರಾಗಿದೆ. ಅಮೆರಿಕ ಕನ್ನಡಿಗರು ‘ಯುಐ’ ಸಿನಿಮಾ ಪೋಸ್ಟರ್​​ಗಳನ್ನು ಹಿಡಿದು ಸಿನಿಮಾಕ್ಕೆ ಶುಭ ಕೋರಿದ್ದಾರೆ. ಸಿನಿಮಾ ನೋಡಲು ಕಾತರತೆ ವ್ಯಕ್ತಪಡಿಸಿದ್ದಾರೆ. ಇಲ್ಲಿವೆ ಕೆಲ ಚಿತ್ರಗಳು.

1 / 6
ಉಪೇಂದ್ರ ನಟಿಸಿ, ನಿರ್ದೇಶನ ಮಾಡಿರುವ ‘ಯುಐ’ ಸಿನಿಮಾ ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರದಲ್ಲಿ ಉಪೇಂದ್ರ ನಿರತರಾಗಿದ್ದಾರೆ. ಇದೀಗ ಅಮೆರಿಕದಲ್ಲೂ ಕನ್ನಡಿಗರು ‘ಯುಐ’ ಸಿನಿಮಾ ನೋಡಲು ರೆಡಿಯಾಗಿದ್ದಾರೆ.

2 / 6
ಅಮೆರಿಕದ ಹಲವು ನಗರಗಳಲ್ಲಿ ‘ಯುಐ’ ಸಿನಿಮಾದ ಹವಾ ಜೋರಾಗಿದ್ದು, ಅಮೆರಿಕದ ಕನ್ನಡ ಬಳಗಳು ‘ಯುಐ’ ಸಿನಿಮಾ ಪೋಸ್ಟರ್ ಹಿಡಿದು ಪ್ರಚಾರ ನಡೆಸಿವೆ. ಸಿನಿಮಾದ ಕಾತರ ಮತ್ತು ನಿರೀಕ್ಷೆಯನ್ನು ವ್ಯಕ್ತಪಡಿಸಿವೆ.

3 / 6
ಅಮೆರಿಕದ ದೊಡ್ಮನೆ ಅಭಿಮಾನಿ ಬಳಗದವರು ‘ಯುಐ’ ಸಿನಿಮಾಕ್ಕೆ ಶುಭ ಕೋರಿದ್ದು, ಐರನ್ ಲೇಡಿ ಆಫ್ ಇಂಡಿಯಾ ಖುದಿಸಿಯ ನಜಿರ್ ಅವರು ಬಿಡುಗಡೆ ಮಾಡಿದ ಅಮೆರಿಕದ ದೊಡ್ಮನೆ ಅಭಿಮಾನಿ ಬಳಗದ ಲೋಗೊ ಹಿಡಿದು ಯುಐ ಪೋಸ್ಟರ್ ಹಿಡಿದು ಫೋಟೊಕ್ಕೆ ಫೋಸು ನೀಡಿದ್ದಾರೆ.

4 / 6
ಡಲ್ಲಾಸ್ ಕನ್ನಡ ಸಂಘದ ಸದಸ್ಯರು ಸಹ ‘ಯುಐ’ ಪೋಸ್ಟರ್ ಹಿಡಿದುಕೊಂಡು ಫೋಟೊ ತೆಗೆಸಿಕೊಂಡಿದ್ದು ಸಿನಿಮಾ ನೋಡಲು ಉತ್ಸುಕರಾಗಿರುವುದಾಗಿ ಹೇಳಿದ್ದಾರೆ. ಡಾಲರ್ಸ್ ಕನ್ನಡ ಸಂಘದವರು ಸಹ ‘ಯುಐ’ ಸಿನಿಮಾಕ್ಕೆ ಬೆಂಬಲ ಸೂಚಿಸಿದ್ದಾರೆ.

5 / 6
ಕೆಲವು ಉತ್ಸಾಹಿ ಅಮೆರಿಕ ಕನ್ನಡಿಗರು ‘ಯುಐ’ ಸಿನಿಮಾದ ಪೋಸ್ಟರ್ ಹಿಡಿದುಕೊಂಡು ಉಪೇಂದ್ರ ಅವರ ವೈರಲ್ ಹಾಡಾಗಿರುವ ‘ಬರಿ ವೋಳು’ ಹಾಡಿಗೆ ಅವರಂತೆ ಸ್ಟೆಪ್ ಹಾಕಿದ್ದಾರೆ.

6 / 6
‘ಯುಐ’ ಸಿನಿಮಾವನ್ನು ಉಪೇಂದ್ರ ನಿರ್ದೇಶನ ಮಾಡಿದ್ದು, ಅವರೇ ನಟಿಸಿದ್ದಾರೆ. ಸಿನಿಮಾಕ್ಕೆ ಲಹರಿ ವೇಲು, ಕೆಪಿ ಶ್ರೀಕಾಂತ್ ಅವರುಗಳು ಬಂಡವಾಳ ಹೂಡಿದ್ದು, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಸಿನಿಮಾ ಡಿಸೆಂಬರ್ 20 ರಂದು ಹಲವು ಭಾಷೆಗಳಲ್ಲಿ ತೆರೆಗೆ ಬರಲಿದೆ.