
ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಆರೋಗ್ಯಕರ ಆಹಾರ ಪದ್ಧತಿ ಬಹಳ ಮುಖ್ಯ. ಆಹಾರದಲ್ಲಿ ಹೆಚ್ಚಿನ ಉಪ್ಪು, ಕಡಿಮೆ ಪೊಟ್ಯಾಸಿಯಮ್, ಅತಿಯಾದ ಮದ್ಯಪಾನ, ವ್ಯಾಯಾಮ ಮಾಡದಿರುವುದು ಮತ್ತು ಅತಿಯಾದ ಒತ್ತಡದಿಂದ ಅಧಿಕ ರಕ್ತದೊತ್ತಡ ಉಂಟಾಗುತ್ತದೆ. ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ನೀವು ಯಾವ ಆಹಾರಗಳನ್ನು ಸೇವಿಸಬೇಕು ಎಂದು ತಿಳಿಯಿರಿ.

ಸ್ಟ್ರಾಬೆರಿ; ಸ್ಟ್ರಾಬೆರಿ ಒಂದು ರುಚಿಕರವಾದ ಹಣ್ಣು. ಇದರಲ್ಲಿ ಆಂಥೋಸಯಾನಿನ್ ಎಂಬ ಆ್ಯಂಟಿಆಕ್ಸಿಡೆಂಟ್ ಇದೆ. ಇದು ಪೊಟ್ಯಾಸಿಯಮ್, ವಿಟಮಿನ್ ಸಿ ಮತ್ತು ಒಮೆಗಾ 3 ಇರುತ್ತದೆ. ಇದು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ನೀವು ಇದನ್ನು ಮಿಲ್ಕ್‌ಶೇಕ್‌ಗಳು, ಸ್ಮೂಥಿಗಳು ಮತ್ತು ಸಲಾಡ್‌ಗಳ ರೂಪದಲ್ಲಿ ಸೇವಿಸಬಹುದು.



Published On - 3:48 pm, Tue, 17 May 22