ಈ ಚಿತ್ರದಲ್ಲಿ ನೀವು ಮೊದಲು ಗುರುತಿಸುವ ಪ್ರಾಣಿ ಯಾವುದು? ಇದರಿಂದ ನಿಮ್ಮ ವ್ಯಕ್ತಿತ್ವದ ಬಗ್ಗೆ ಹೇಳಬಹುದು!

Optical Illusion: ಆಪ್ಟಿಕಲ್ ಇಲ್ಯೂಶನ್ ಚಿತ್ರಗಳನ್ನು ಗಮನವಿಟ್ಟು ನೋಡಿದಾಗ ಅದರಲ್ಲಿ ಅಡಗಿರುವ ಮತ್ತಷ್ಟು ಚಿತ್ರಗಳು ಗೋಚರವಾಗುತ್ತವೆ. ಇಂತಹ ಚಿತ್ರಗಳಿಂದ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ಕೂಡ ಸಾಧ್ಯವಿದೆ. ಇಲ್ಲಿ ನೀಡಲಾಗಿರುವ ಚಿತ್ರದಲ್ಲಿ ನೀವು ಮೊದಲು ಏನನ್ನು ಗುರುತಿಸುತ್ತೀರಿ ಎಂಬುದರ ಮೇಲೆ ನಿಮ್ಮ ವ್ಯಕ್ತಿತ್ವವನ್ನು ಹೇಳಬಹುದು.

TV9 Web
| Updated By: shivaprasad.hs

Updated on: May 17, 2022 | 1:00 PM

ಆಪ್ಟಿಕಲ್ ಇಲ್ಯೂಶನ್ ಚಿತ್ರಗಳು ಜನರ ಕಣ್ಣುಗಳಿಗೆ ಒಂದು ರೀತಿಯ ಭ್ರಮೆಯನ್ನುಂಟು ಮಾಡುತ್ತವೆ. ಗಮನವಿಟ್ಟು ನೋಡಿದಾಗ ಚಿತ್ರದಲ್ಲಿ ಅಡಗಿರುವ ಮತ್ತಷ್ಟು ಚಿತ್ರಗಳು ಗೋಚರವಾಗುತ್ತವೆ. ಇಂತಹ ಚಿತ್ರಗಳಿಂದ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ಕೂಡ ಸಾಧ್ಯವಿದೆ. ಈ ಚಿತ್ರದಲ್ಲಿ ನೀವು ಮೊದಲು ಏನನ್ನು ಗುರುತಿಸುತ್ತೀರಿ ಎಂಬುದರ ಮೇಲೆ ನಿಮ್ಮ ವ್ಯಕ್ತಿತ್ವವನ್ನು ಹೇಳಬಹುದು ಎಂದು ‘ಮೈಂಡ್​​ ಜರ್ನಲ್ಸ್​’ ತನ್ನ ಬರಹದಲ್ಲಿ ಹೇಳಿದೆ. ಈ ಚಿತ್ರವನ್ನೊಮ್ಮೆ ಗಮನವಿಟ್ಟು ನೋಡಿ. ನೀವು ಮೊದಲು ಯಾವ ಪ್ರಾಣಿಯನ್ನು ಗುರುತಿಸುತ್ತೀರಿ?

1 / 9
ಸಿಂಹ: ಕಾಡಿನ ರಾಜವಾಗಿರುವ ಸಿಂಹವು ಧೈರ್ಯ ಹಾಗೂ ಶಕ್ತಿಯ ಸಂಕೇತ. ಅದನ್ನು ಮೊದಲು ಗುರುತಿಸುವವರು ತಮ್ಮ ವ್ಯಕ್ತಿತ್ವದಲ್ಲೂ ಆತ್ಮವಿಶ್ವಾಸ, ಧೈರ್ಯ ಹಾಗೂ ಸಾಹಸದ ಮನೋಭಾವ ಹೊಂದಿರುತ್ತಾರೆ ಎನ್ನುತ್ತದೆ ‘ಮೈಂಡ್​​ ಜರ್ನಲ್ಸ್​’ ವರದಿ.

2 / 9
ಆನೆ: ಸ್ವಭಾವತಃ ಶಾಂತ ಪ್ರಾಣಿಯಾಗಿರುವ ಆನೆಯನ್ನು ಮೊದಲು ಗುರುತಿಸುವವರು ಜಾಗರೂಕರಾಗಿರುತ್ತಾರೆ. ತಮ್ಮ ಸುತ್ತಮುತ್ತ ನಡೆಯುವ ಸಂಗತಿಗಳ ಬಗ್ಗೆ ಅವರಿಗೆ ಅರಿವಿರುತ್ತದೆ. ಬೇರಯವರು ಹೇಳುವ ಮಾತುಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ. ಗುರಿಗಳನ್ನು ತಲುಪಲು ತಮ್ಮದೇ ಮಾರ್ಗ ಹೊಂದಿರುತ್ತಾರೆ ಎನ್ನುತ್ತದೆ ವರದಿ.

3 / 9
ಜಿರಾಫೆ: ಜಿರಾಫೆಯನ್ನು ಮೊದಲು ಗಮನಿಸುವವರು ವಿನಮ್ರರು, ನಿರುಪದ್ರವಿಗಳು ಹಾಗೂ ಉನ್ನತ ಚಿಂತನೆ ಹೊಂದಿರುವವರಾಗಿರುತ್ತಾರೆ.

4 / 9
ಒಂಟೆ: ಒಂಟೆಯನ್ನು ಮೊದಲು ಗಮನಿಸುವವರು ಬೇರೆಯವರ ಮಾತಿನಲ್ಲು ಹೆಚ್ಚಾಗಿ ನಂಬಿಕೆ ಇಡುವಂತವರು. ಅಂಥವರು ದುಃಖದಿಂದ ತಮ್ಮಲ್ಲಿರುವ ಉತ್ಸಾಹ ಬತ್ತದಂತೆ ಕಾಪಾಡಿಕೊಳ್ಳಬೇಕು ತಡೆಯಬೇಕು ಎನ್ನುತ್ತದೆ ‘ಮೈಂಡ್​​ ಜರ್ನಲ್ಸ್’.

ಒಂಟೆ: ಒಂಟೆಯನ್ನು ಮೊದಲು ಗಮನಿಸುವವರು ಬೇರೆಯವರ ಮಾತಿನಲ್ಲು ಹೆಚ್ಚಾಗಿ ನಂಬಿಕೆ ಇಡುವಂತವರು. ಅಂಥವರು ದುಃಖದಿಂದ ತಮ್ಮಲ್ಲಿರುವ ಉತ್ಸಾಹ ಬತ್ತದಂತೆ ಕಾಪಾಡಿಕೊಳ್ಳಬೇಕು ಎನ್ನುತ್ತದೆ ‘ಮೈಂಡ್​​ ಜರ್ನಲ್ಸ್’.

5 / 9
ಕುದುರೆ: ಕುದುರೆಯನ್ನು ಮೊದಲು ನೋಡುವ ವ್ಯಕ್ತಿತ್ವ ಸ್ವತಂತ್ರ ಮನೋಭಾವ ಹೊಂದಿರುತ್ತಾರೆ. ಅವರು ಬೇರೆಲ್ಲದ್ದಕ್ಕಿಂತ ಹೆಚ್ಚಾಗಿ ಸ್ವಾತಂತ್ರ್ಯವನ್ನು ಹೆಚ್ಚು ಗೌರವಿಸುತ್ತಾರೆ.

6 / 9
ಕರಡಿ: ಕರಡಿಯನ್ನು ಮೊದಲು ಗುರುತಿಸಿದವರು  ನಿಜಜೀವನದಲ್ಲಿ ಹೆಚ್ಚು ನಾಟಕೀಯವಾಗಿರುವುದಿಲ್ಲ. ಅವರು ಸರಳವಾಗಿ ಹಾಗೆಯೇ ಎಲ್ಲಾ ವಿಚಾರದಲ್ಲೂ ಸ್ಥಿರ ನಿಲುವು ಹಾಗೂ ಮನೋಭಾವ ಹೊಂದಿರುತ್ತಾರೆ.

7 / 9
ಶ್ವಾನ: ಶ್ವಾನವನ್ನು ಮೊದಲು ಗಮನಿಸುವವರು ಬಹಳ ನಿಷ್ಠೆಯನ್ನು ಹೊಂದಿರುತ್ತಾರೆ. ಪ್ರೀತಿಪಾತ್ರರನ್ನು ರಕ್ಷಿಸಲು ಅವರು ಯಾವ ತ್ಯಾಗಕ್ಕೂ ಸಿದ್ಧರಾಗಿರುತ್ತಾರೆ.

8 / 9
ಹಂದಿ: ಹಂದಿಯನ್ನು ಮೊದಲು ಗಮನಿಸುವವರು ಪ್ರಾಮಾಣಿಕರಾಗಿರುತ್ತಾರೆ. ಗೆಳೆಯರ ಸಮಸ್ಯೆಗಳನ್ನು ಪರಿಹರಿಸಲು ಅವರು ಮುಂಚೂಣಿಯಲ್ಲಿ ನಿಲ್ಲುತ್ತಾರೆ.

9 / 9
Follow us
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್

ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ