ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಚುನಾವಣಾ ಪ್ರಚಾರ ದಕ್ಷಿಣದ ಗಡಿನಾಡು ಚಾಮರಾಜನಗರದಿಂದ ಇಂದಿನಿಂದ ಆರಂಭವಾಗಿದೆ. ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿಯಲ್ಲಿ ಪ್ರಥಮ ಬಿಜೆಪಿ ಸಾರ್ವಜನಿಕ ಸಮಾವೇಶ ಉದ್ಘಾಟಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾತನಾಡಿದರು. ಕನ್ನಡ ನಾಡಿನ ಜನತೆಗೆ ನನ್ನ ನಮಸ್ಕಾರಗಳು ಎಂದು ಕನ್ನಡದಲ್ಲಿ ಹೇಳಿದ ನರೇಂದ್ರ ಮೋದಿ ಚಾಮರಾಜನಗರ ಜಿಲ್ಲೆಯ ಐತಿಹಾಸಿ ಪ್ರಸಿದ್ಧ ಮಂಟೇಸ್ವಾಮಿ, ಮಲೆಹದೇಶ್ವರು, ಬಿಳಿಗಿರಿ ರಂಗನಾಥ ಮತ್ತು ಹಿಮವದ್ ಗೋಪಾಲ ಸ್ವಾಮಿ ದೇವರುಗಳನ್ನ ಸ್ಮರಿಸಿದರು. ಅಷ್ಟಕ್ಕೇ ಸೀಮಿತವಾಗದ ಮೋದಿ ಮಾತುಗಾರಿಕೆ ಈ ಭಾಗದ ಸುತ್ತೂರು, ಸಾಲೂರು ಮಠ ಡಾ.ರಾಜ್ ಕುಮಾರ್, ಜಿಪಿ ರಾಜರತ್ನಂ ಅವರನ್ನ ನೆನೆದರು. ಆ ನಂತರದ ಭಾಷಣ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧೀ ಮತ್ತು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧದ ವಾಗ್ದಾಳಿಗೆ ಸೀಮಿತವಾಗಿತ್ತು. ರಾಹುಲ್ ಗಾಂಧೀ ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ 15 ನಿಮಿಷ ಕುಳಿತು ಮಾತು ಕೇಳಲಾಗದೇ
ಮಲೆಹದೇಶ್ವರು, ಬಿಳಿಗಿರಿ ರಂಗನಾಥ ಮತ್ತು ಹಿಮವದ್ ಗೋಪಾಲ ಸ್ವಾಮಿ ದೇವರುಗಳನ್ನ ಸ್ಮರಿಸಿದರು. ಅಷ್ಟಕ್ಕೇ ಸೀಮಿತವಾಗದ ಮೋದಿ ಮಾತುಗಾರಿಕೆ ಈ ಭಾಗದ ಸುತ್ತೂರು, ಸಾಲೂರು ಮಠ ಡಾ.ರಾಜ್ ಕುಮಾರ್, ಜಿಪಿ ರಾಜರತ್ನಂ ಅವರನ್ನ ನೆನೆದರು. ಆ ನಂತರದ ಭಾಷಣ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧೀ ಮತ್ತು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧದ ವಾಗ್ದಾಳಿಗೆ ಸೀಮಿತವಾಗಿತ್ತು. ರಾಹುಲ್ ಗಾಂಧೀ ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ 15 ನಿಮಿಷ ಕುಳಿತು ಮಾತು ಕೇಳಲಾ
Published On - 5:06 pm, Thu, 25 April 19