Daily Devotional: ಹಗಲಿನಲ್ಲಿ ನಿದ್ದೆ ಮಾಡಿದ್ರೆ ಪರಿಣಾಮ ಏನಾಗುತ್ತೆ ಗೊತ್ತಾ

Daily Devotional: ಹಗಲಿನಲ್ಲಿ ನಿದ್ದೆ ಮಾಡಿದ್ರೆ ಪರಿಣಾಮ ಏನಾಗುತ್ತೆ ಗೊತ್ತಾ

ವಿವೇಕ ಬಿರಾದಾರ
|

Updated on: Feb 18, 2024 | 6:55 AM

ರಾತ್ರಿ ನೀವು ತೆಗೆದುಕೊಳ್ಳುವ ಆಳವಾದ ನಿದ್ದೆಯು ನಿಮ್ಮ ಒಟ್ಟಾರೆ ಆರೋಗ್ಯವನ್ನು ಚೆನ್ನಾಗಿಡಲು ಸಹಾಯ ಮಾಡುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚಾಗಿ ರಾತ್ರಿಯ ಹೊತ್ತನ್ನು ಮೊಬೈಲ್, ಆನ್ಲೈನ್ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಕಳೆಯುತ್ತಾರೆ. ಬದಲಿಗೆ ಬೆಳಿಗ್ಗೆ ನಿದ್ದೆ ಮಾಡುವುದರಿಂದ ನಿಮಗೆ ಆಗುವ ತೊಂದರೆಗಳೇನು? ಎಂಬುವುದರ ಕುರಿತು ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ..

ರಾತ್ರಿ ನೀವು ತೆಗೆದುಕೊಳ್ಳುವ ಆಳವಾದ ನಿದ್ದೆಯು ನಿಮ್ಮ ಒಟ್ಟಾರೆ ಆರೋಗ್ಯವನ್ನು ಚೆನ್ನಾಗಿಡಲು ಸಹಾಯ ಮಾಡುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚಾಗಿ ರಾತ್ರಿಯ ಹೊತ್ತನ್ನು ಮೊಬೈಲ್, ಆನ್ಲೈನ್ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಕಳೆಯುತ್ತಾರೆ. ಇದು ಅವರಿಗೆ ನಿದ್ರಾಹೀನತೆ ಸಮಸ್ಯೆಗೂ ಕಾರಣವಾಗುತ್ತದೆ. ರಾತ್ರಿ ಬೇಗ ಮಲಗದೇ ಇರುವುದು ಮತ್ತು ಮಧ್ಯಾಹ್ನ ನಿದ್ದೆ ಮಾಡುವುದು ಹೇಗೆ ಆರೋಗ್ಯ ಹಾಳು ಮಾಡುತ್ತದೆ? ರಾತ್ರಿ ಬೇಗ ನಿದ್ದೆ ಮಾಡಿದರೆ ಬೆಳಗ್ಗೆ ಬೇಗ ಏಳಬಹುದು. ಇದು ವ್ಯಕ್ತಿಯ ಆರೋಗ್ಯಕ್ಕೆ ಉತ್ತಮ ಅಭ್ಯಾಸ ಆಗಿದೆ. ರಾತ್ರಿ ಹೆಚ್ಚು ಹೊತ್ತು ಮೊಬೈಲ್ ನಲ್ಲಿ, ಲ್ಯಾಪ್ ಟಾಪ್ ನಲ್ಲಿ ಕಾಲ ಕಳೆಯುವುದು ನಿಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ. ಇನ್ನು ಬೆಳಿಗ್ಗೆ ನಿದ್ದೆ ಮಾಡುವುದರಿಂದ ನಿಮಗೆ ಆಗುವ ತೊಂದರೆಗಳೇನು? ಎಂಬುವುದರ ಕುರಿತು ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ..