
ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2021) 53ನೇ ಪಂದ್ಯದಲ್ಲಿ ಎಂ. ಎಸ್ ಧೋನಿ (MS Dhoni) ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ ಕೆ. ಎಲ್ ರಾಹುಲ್ (KL Rahul) ನೇತೃತ್ವದ ಪಂಜಾಬ್ ಕಿಂಗ್ಸ್ (CSK vs PBKS) ತಂಡ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ತಂಡದ ನಾಯಕ ಕೆಎಲ್ ರಾಹುಲ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ಫಾಫ್ ಡುಪ್ಲೆಸಿಸ್ (76) ಅವರ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್ನಲ್ಲಿ 6 ವಿಕೆಟ್ ಕಳೆದುಕೊಂಡು 134 ರನ್ ಕಲೆಹಾಕಿದೆ. ಈ ಸಾಧಾರಣ ಸವಾಲು ಬೆನ್ನತ್ತಿದ ಪಂಜಾಬ್ಗೆ ಕೆಎಲ್ ರಾಹುಲ್ ಭರ್ಜರಿ ಆರಂಭ ಒದಗಿಸಿದರು. ಅಲ್ಲದೆ ಕೇವಲ 42 ಎಸೆತಗಳಲ್ಲಿ ಅಜೇಯ 98 ರನ್ ಬಾರಿಸುವ ಮೂಲಕ ಕೆಎಲ್ ರಾಹುಲ್ 13 ಓವರ್ನಲ್ಲಿ 4 ವಿಕೆಟ್ ನಷ್ಟಕ್ಕೆ 139 ಪೇರಿಸುವ ಮೂಲಕ ಭರ್ಜರಿ ಜಯ ತಂದುಕೊಟ್ಟರು.
ಉಭಯ ತಂಡಗಳು ಐಪಿಎಲ್ನಲ್ಲಿ ಇದುವರೆಗೆ 25 ಪಂದ್ಯಗಳಲ್ಲಿ ಮುಖಾಮುಖಿ ಆಗಿದೆ. ಇದರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 15 ಪಂದ್ಯಗಳಲ್ಲಿ ಗೆಲುವು ದಾಖಲಿಸಿದರೆ, ಪಂಜಾಬ್ ಕಿಂಗ್ಸ್ ತಂಡ 10 ಪಂದ್ಯಗಳನ್ನು ಗೆದ್ದುಕೊಂಡಿದೆ.
ಚೆನ್ನೈ ಸೂಪರ್ ಕಿಂಗ್ಸ್ (ಪ್ಲೇಯಿಂಗ್ ಇಲೆವೆನ್): ರುತುರಾಜ್ ಗಾಯಕ್ವಾಡ್, ಫಾಫ್ ಡು ಪ್ಲೆಸಿಸ್, ರಾಬಿನ್ ಉತ್ತಪ್ಪ, ಮೊಯೀನ್ ಅಲಿ, ಅಂಬಟಿ ರಾಯುಡು, ಎಂಎಸ್ ಧೋನಿ (ನಾಯಕ), ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ಶಾರ್ದೂಲ್ ಠಾಕೂರ್, ದೀಪಕ್ ಚಹರ್, ಜೋಶ್ ಹ್ಯಾಝಲ್ವುಡ್
ಪಂಜಾಬ್ ಕಿಂಗ್ಸ್ (ಪ್ಲೇಯಿಂಗ್ ಇಲೆವೆನ್): ಕೆಎಲ್ ರಾಹುಲ್ (ನಾಯಕ), ಮಯಾಂಕ್ ಅಗರ್ವಾಲ್, ಐಡೆನ್ ಮಾರ್ಕ್ರಮ್, ಸರ್ಫರಾಜ್ ಖಾನ್, ಶಾರುಖ್ ಖಾನ್, ಮೊಯಿಸ್ ಹೆನ್ರಿಕ್ಸ್, ಕ್ರಿಸ್ ಜೋರ್ಡನ್, ಹರ್ಪ್ರೀತ್ ಬ್ರಾರ್, ಮೊಹಮ್ಮದ್ ಶಮಿ, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್
ಬ್ರಾವೊ ಮಿಸ್ ಫೀಲ್ಡಿಂಗ್…ಕೆಎಲ್ ರಾಹುಲ್ ಬ್ಯಾಟ್ನಿಂದ ಫೋರ್
ಶಾರ್ದೂಲ್ ಠಾಕೂರ್ ಎಸೆತದಲ್ಲಿ ಕೀಪರ್ಗೆ ಕ್ಯಾಚ್ ನೀಡಿದ ಐಡೆನ್ ಮಾರ್ಕ್ರಮ್ (13)
PBKS 126/4 (12.1)
ಬ್ರಾವೊ ಓವರ್ನಲ್ಲಿ ಮತ್ತೊಂದು ಸಿಕ್ಸ್…ಈ ಬಾರಿ ಸ್ಟ್ರೈಟ್ ಹಿಟ್ ಮೂಲಕ ಸಿಕ್ಸ್ ಸಿಡಿಸಿದ ರಾಹುಲ್
ಬ್ರಾವೊ ಎಸೆತದಲ್ಲಿ ಬ್ಯೂಟಿಫುಲ್ ಶಾಟ್..ರಾಹುಲ್ ಬ್ಯಾಟ್ನಿಂದ ಮತ್ತೊಂದು ಸಿಕ್ಸ್
ದೀಪಕ್ ಚಹರ್ ಎಸೆತದಲ್ಲಿ ಸ್ಟ್ರೈಟ್ ಸೂಪರ್ ಹಿಟ್…ಚೆಂಡು ಸ್ಟೇಡಿಯಂನಲ್ಲಿ…ಕೆಎಲ್ ರಾಹುಲ್ ಬ್ಯಾಟ್ನಿಂದ ಬ್ಯೂಟಿಫುಲ್ ಸಿಕ್ಸ್
ಕ್ರೀಸ್ನಲ್ಲಿ ರಾಹುಲ್-ಮಾರ್ಕ್ರಮ್ ಬ್ಯಾಟಿಂಗ್
ಬ್ರಾವೊ ಎಸೆತಕ್ಕೆ ಡೀಪ್ ಮಿಡ್ ವಿಕೆಟ್ನತ್ತ ಬಾರಿಸಿದ ಮಾರ್ಕ್ರಮ್…ಸಿಕ್ಸ್
ಚಹರ್ ಎಸೆತದಲ್ಲಿ ಬಿಗ್ ಹಿಟ್ಗೆ ಯತ್ನ… ಬ್ರಾವೊಗೆ ಕ್ಯಾಚ್ ನೀಡಿದ ಶಾರುಖ್ ಖಾನ್ (8)
ವಾಟ್ ಎ ಶಾಟ್…ದೀಪಕ್ ಚಹರ್ ಎಸೆತಕ್ಕೆ ವಿಕೆಟ್ ಬಿಟ್ಟು ಸ್ವೀಪ್ ಶಾಟ್ ಸಿಕ್ಸ್ ಸಿಡಿಸಿದ ರಾಹುಲ್
ಜಡೇಜಾ ಎಸೆತಕ್ಕೆ ಶಾರುಖ್ ಖಾನ್ ಪವರ್ಫುಲ್ ಶಾಟ್…ಚೆಂಡು ಸ್ಟೇಡಿಯಂನತ್ತ… ಸಿಕ್ಸ್
25 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಕೆಎಲ್ ರಾಹುಲ್
ಕ್ರೀಸ್ನಲ್ಲಿ ಕೆಎಲ್ ರಾಹುಲ್-ಶಾರುಖ್ ಖಾನ್ ಬ್ಯಾಟಿಂಗ್
ರಾಹುಲ್ ಬ್ಯಾಟ್ನಿಂದ ಆಫ್ ಸೈಡ್ನತ್ತ ಆಕರ್ಷಕ ಬೌಂಡರಿ
ಶಾರ್ದೂಲ್ ಎಸೆತಕ್ಕೆ ಲೆಗ್ ಸೈಡ್ನತ್ತ ಭರ್ಜರಿ ಹೊಡೆತ ಬಾರಿಸಿದ ಕೆಎಲ್ ರಾಹುಲ್…ಸಿಕ್ಸ್
ಕ್ರೀಸ್ನಲ್ಲಿ ಕೆಎಲ್ ರಾಹುಲ್-ಶಾರುಖ್ ಖಾನ್ ಬ್ಯಾಟಿಂಗ್
ಹ್ಯಾಝಲ್ವುಡ್ ಎಸೆತಕ್ಕೆ ಕವರ್ಸ್ನತ್ತ ಭರ್ಜರಿ ಹೊಡೆತ…ಕೆಎಲ್ ರಾಹುಲ್ ಬ್ಯಾಟ್ನಿಂದ ಬೌಂಡರಿ
ಶಾರ್ದೂಲ್ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿದ ಸರ್ಫರಾಜ್ ಖಾನ್ (0)
ಶಾರ್ದೂಲ್ ಠಾಕೂರ್ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆಗಿ ಹೊರನಡೆದ ಮಯಾಂಕ್ ಅಗರ್ವಾಲ್
ಶಾರ್ದೂಲ್ ಠಾಕೂರ್ ಎಸೆತದಲ್ಲಿ ಥರ್ಡ್ಮ್ಯಾನ್ನತ್ತ ಬೌಂಡರಿ ಬಾರಿಸಿದ ಮಯಾಂಕ್
ಕೆಎಲ್ ರಾಹುಲ್ ಅಬ್ಬರ…ಹ್ಯಾಝಲ್ವುಡ್ ಎಸೆತಕ್ಕೆ ಲೆಗ್ ಸೈಡ್ನತ್ತ ಸೂಪರ್ ಶಾಟ್…ಚೆಂಡು ಸ್ಟೇಡಿಯಂನಲ್ಲಿ…ಸಿಕ್ಸ್
ಹ್ಯಾಝಲ್ವುಡ್ ಎಸೆತದಕ್ಕೆ ಸೂಪರ್ ಆಗಿ ಸ್ಟ್ರೈಟ್ ಹಿಟ್ ಮೂಲಕ ಫೋರ್ ಬಾರಿಸಿದ ರಾಹುಲ್
ದೀಪಕ್ ಚಹರ್ ಎಸೆತದಲ್ಲಿ ಕೆಎಲ್ ರಾಹುಲ್ ಭರ್ಜರಿ ಹಿಟ್…ಸಿಕ್ಸ್
ದೀಪಕ್ ಚಹರ್ ಮೊದಲ ಓವರ್ನಲ್ಲಿ ಎರಡು ಬೌಂಡರಿ ಬಾರಿಸಿದ ಕೆಎಲ್ ರಾಹುಲ್
ಬೌಲಿಂಗ್: ದೀಪಕ್ ಚಹರ್
ಆರಂಭಿಕರು: ಮಯಾಂಕ್ ಅಗರ್ವಾಲ್, ಕೆಎಲ್ ರಾಹುಲ್
ಶಮಿ ಎಸೆತದಲ್ಲಿ ಕವರ್ಸ್ನತ್ತ ಬಿಗ್ ಹಿಟ್….ಬ್ರಾವೊ ಬ್ಯಾಟ್ನಿಂದ ಫೋರ್
ಶಮಿ ಎಸೆತದಲ್ಲಿ ಕೀಪರ್ ಹಿಡಿದ ಸುಲಭ ಕ್ಯಾಚ್ಗೆ ಡುಪ್ಲೆಸಿಸ್ (76) ಔಟ್
ಶಮಿ ಎಸೆತದಲ್ಲಿ ಡುಪ್ಲೆಸಿಸ್ ಸ್ಟ್ರೈಟ್ ಹಿಟ್…ಸಿಕ್ಸ್
ಶಮಿ ಎಸೆತದಲ್ಲಿ ಲೆಗ್ ಸೈಡ್ನತ್ತ ಡುಪ್ಲೆಸಿಸ್ ಭರ್ಜರಿ ಹೊಡೆತ…ಫೋರ್
ಅರ್ಷದೀಪ್ ಸಿಂಗ್ ಎಸೆತದಲ್ಲಿ ಫಾಫ್ ಡುಪ್ಲೆಸಿಸ್ ಸ್ಟ್ರೈಟ್ ಬಿಗ್ ಹಿಟ್….ಭರ್ಜರಿ ಸಿಕ್ಸ್
ಕ್ರಿಸ್ ಜೋರ್ಡನ್ ಎಸೆತದಲ್ಲಿ ಲೆಗ್ ಸೈಡ್ನತ್ತ ಫಾಫ್ ಡುಪ್ಲೆಸಿಸ್ ಸೂಪರ್ ಶಾಟ್…ಫೋರ್
ಕೊನೆಯ ಎಸೆತದಲ್ಲಿ ಸ್ಟ್ರೈಟ್ ಹಿಟ್…ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಡುಪ್ಲೆಸಿಸ್
46 ಎಸೆತಗಳಲ್ಲಿ ಹಾಫ್ ಸೆಂಚುರಿ ಬಾರಿಸಿದ ಫಾಫ್ ಡುಪ್ಲೆಸಿಸ್
ಅರ್ಷದೀಪ್ ಎಸೆತದಲ್ಲಿ ಡುಪ್ಲೆಸಿಸ್ ಬ್ಯಾಟ್ ಎಡ್ಜ್…ಫೋರ್
ಕ್ರೀಸ್ನಲ್ಲಿ ರವೀಂದ್ರ ಜಡೇಜಾ-ಫಾಫ್ ಡುಪ್ಲೆಸಿಸ್ ಬ್ಯಾಟಿಂಗ್
ಕ್ರೀಸ್ನಲ್ಲಿ ರವೀಂದ್ರ ಜಡೇಜಾ-ಫಾಫ್ ಡುಪ್ಲೆಸಿಸ್ ಬ್ಯಾಟಿಂಗ್
ಕ್ರೀಸ್ನಲ್ಲಿ ಜಡೇಜಾ-ಡುಪ್ಲೆಸಿಸ್ ಬ್ಯಾಟಿಂಗ್
ಹೆನ್ರಿಕ್ಸ್ ಎಸೆತದಲ್ಲಿ ಸೂಪರ್ ಪ್ಲೇಸ್ಮೆಂಟ್…ಜಡೇಜಾ ಬ್ಯಾಟ್ನಿಂದ ಬೌಂಡರಿ
ರವಿ ಬಿಷ್ಣೋಯ್ ಗೂಗ್ಲಿ…ಧೋನಿ (12) ಬ್ಯಾಟ್ ಎಡ್ಜ್…ಬೌಲ್ಡ್
ಬಿಷ್ಣೋಯ್ ಎಸೆತದಲ್ಲಿ ಕವರ್ಸ್ನತ್ತ ಧೋನಿ ಪವರ್ಫುಲ್ ಶಾಟ್…ಫೋರ್
ಬಿಷ್ಣೋಯ್ ಎಸೆತದಲ್ಲಿ ಡುಪ್ಲೆಸಿಸ್ ಆರ್ಕಷಕ ಬೌಂಡರಿ
50 ರನ್ ಪೂರೈಸಿದ ಸಿಎಸ್ಕೆ
ರವಿ ಬಿಷ್ಣೋಯ್ ಎಸೆತದಲ್ಲಿ ಆಫ್ ಸೈಡ್ನತ್ತ ಬೌಂಡರಿ ಬಾರಿಸಿದ ಮಹೇಂದ್ರ ಸಿಂಗ್ ಧೋನಿ
ಕ್ರಿಸ್ ಜೋರ್ಡನ್ ಎಸೆತದಲ್ಲಿ ರಾಯುಡು ಆಫ್ಸೈಡ್ನತ್ತ ಭರ್ಜರಿ ಹೊಡೆತ…ಬೌಂಡರಿ ಲೈನ್ನಲ್ಲಿ ಅರ್ಷದೀಪ್ ಸಿಂಗ್ ಉತ್ತಮ ಕ್ಯಾಚ್…ಅಂಬಾಟಿ ರಾಯುಡು ಔಟ್
ಕ್ರೀಸ್ನಲ್ಲಿ ಅಂಬಟಿ ರಾಯುಡು-ಫಾಫ್ ಡುಪ್ಲೆಸಿಸ್ ಬ್ಯಾಟಿಂಗ್
ಕ್ರಿಸ್ ಜೋರ್ಡನ್ ಎಸೆತದಲ್ಲಿ ರಾಬಿನ್ ಉತ್ತಪ್ಪ ಭರ್ಜರಿ ಹೊಡೆತ…ಬೌಂಡರಿ ಲೈನ್ನಿಂದ ಓಡಿ ಬಂದು ಅದ್ಭುತವಾಗಿ ಕ್ಯಾಚ್ ಹಿಡಿದ ಹರ್ಪ್ರೀತ್ ಬ್ರಾರ್
ಮೊದಲ 6 ಓವರ್ನಲ್ಲಿ ಕೇವಲ 30 ರನ್ ನೀಡಿ 2 ವಿಕೆಟ್ ಪಡೆದ ಪಂಜಾಬ್ ಬೌಲರುಗಳು
ಅರ್ಷದೀಪ್ ಸಿಂಗ್ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದ ಮೊಯೀನ್ ಅಲಿ (0)
ಅರ್ಷದೀಪ್ ಎಸೆತದಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಫಾಫ್ ಡುಪ್ಲೆಸಿಸ್
ಕ್ರೀಸ್ನಲ್ಲಿ ಮೊಯೀನ್ ಅಲಿ-ಫಾಪ್ ಡುಪ್ಲೆಸಿಸ್ ಬ್ಯಾಟಿಂಗ್
ಅರ್ಷದೀಪ್ ಎಸೆತದಲ್ಲಿ ಶಾರೂಖ್ ಖಾನ್ಗೆ ಸುಲಭ ಕ್ಯಾಚ್ ನೀಡಿದ ರುತುರಾಜ್ ಗಾಯಕ್ವಾಡ್ (12)
ಕ್ರೀಸ್ನಲ್ಲಿ ರುತುರಾಜ್-ಫಾಫ್ ಡುಪ್ಲೆಸಿಸ್ ಬ್ಯಾಟಿಂಗ್
ಹರ್ಪ್ರೀತ್ ಬ್ರಾರ್ ಎಸೆತದಲ್ಲಿ ರುತುರಾಜ್ ಬಿಗ್ ಹಿಟ್…ಮಿಡ್ ವಿಕೆಟ್ನತ್ತ ಬೌಂಡರಿ…ಫೋರ್
ಬೌಲಿಂಗ್: ಮೊಹಮ್ಮದ್ ಶಮಿ
ಆರಂಭಿಕರು: ರುತುರಾಜ್ ಗಾಯಕ್ವಾಡ್-ಫಾಫ್ ಡುಪ್ಲೆಸಿಸ್ ಬ್ಯಾಟಿಂಗ್
ಚೆನ್ನೈ ಸೂಪರ್ ಕಿಂಗ್ಸ್ (ಪ್ಲೇಯಿಂಗ್ ಇಲೆವೆನ್): ರುತುರಾಜ್ ಗಾಯಕ್ವಾಡ್, ಫಾಫ್ ಡು ಪ್ಲೆಸಿಸ್, ರಾಬಿನ್ ಉತ್ತಪ್ಪ, ಮೊಯೀನ್ ಅಲಿ, ಅಂಬಟಿ ರಾಯುಡು, ಎಂಎಸ್ ಧೋನಿ (ನಾಯಕ), ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ಶಾರ್ದೂಲ್ ಠಾಕೂರ್, ದೀಪಕ್ ಚಹರ್, ಜೋಶ್ ಹ್ಯಾಝಲ್ವುಡ್
ಪಂಜಾಬ್ ಕಿಂಗ್ಸ್ (ಪ್ಲೇಯಿಂಗ್ ಇಲೆವೆನ್): ಕೆಎಲ್ ರಾಹುಲ್ (ನಾಯಕ), ಮಯಾಂಕ್ ಅಗರ್ವಾಲ್, ಐಡೆನ್ ಮಾರ್ಕ್ರಮ್, ಸರ್ಫರಾಜ್ ಖಾನ್, ಶಾರುಖ್ ಖಾನ್, ಮೊಯಿಸ್ ಹೆನ್ರಿಕ್ಸ್, ಕ್ರಿಸ್ ಜೋರ್ಡನ್, ಹರ್ಪ್ರೀತ್ ಬ್ರಾರ್, ಮೊಹಮ್ಮದ್ ಶಮಿ, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್
ಚೆನ್ನೈ ಸೂಪರ್ ಕಿಂಗ್ಸ್ (ಪ್ಲೇಯಿಂಗ್ ಇಲೆವೆನ್): ರುತುರಾಜ್ ಗಾಯಕ್ವಾಡ್, ಫಾಫ್ ಡು ಪ್ಲೆಸಿಸ್, ರಾಬಿನ್ ಉತ್ತಪ್ಪ, ಮೊಯೀನ್ ಅಲಿ, ಅಂಬಟಿ ರಾಯುಡು, ಎಂಎಸ್ ಧೋನಿ (ನಾಯಕ), ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ಶಾರ್ದೂಲ್ ಠಾಕೂರ್, ದೀಪಕ್ ಚಹರ್, ಜೋಶ್ ಹ್ಯಾಝಲ್ವುಡ್
ಪಂಜಾಬ್ ಕಿಂಗ್ಸ್ (ಪ್ಲೇಯಿಂಗ್ ಇಲೆವೆನ್): ಕೆಎಲ್ ರಾಹುಲ್ (ನಾಯಕ), ಮಯಾಂಕ್ ಅಗರ್ವಾಲ್, ಐಡೆನ್ ಮಾರ್ಕ್ರಮ್, ಸರ್ಫರಾಜ್ ಖಾನ್, ಶಾರುಖ್ ಖಾನ್, ಮೊಯಿಸ್ ಹೆನ್ರಿಕ್ಸ್, ಕ್ರಿಸ್ ಜೋರ್ಡನ್, ಹರ್ಪ್ರೀತ್ ಬ್ರಾರ್, ಮೊಹಮ್ಮದ್ ಶಮಿ, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್
ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ನಾಯಕ ಕೆಎಲ್ ರಾಹುಲ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
Published On - 2:59 pm, Thu, 7 October 21