
ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿಯಲ್ಲಿ (IPL 2021) 37ನೇ ಪಂದ್ಯದಲ್ಲಿ ಕೆ. ಎಲ್ ರಾಹುಲ್ (KL Rahul) ನೇತೃತ್ವದ ಪಂಜಾಬ್ ಕಿಂಗ್ಸ್ (SRH vs PBKS) ತಂಡ ಕೇನ್ ವಿಲಿಯಮ್ಸನ್ (Kane Williamson) ನಾಯಕತ್ವದ ಸನ್ರೈಸರ್ಸ್ ಹೈದಾರಬಾದ್ ವಿರುದ್ದ 5 ರನ್ಗಳ ರೋಚಕ ಜಯ ಸಾಧಿಸಿದೆ. ಪಂಜಾಬ್ ನೀಡಿದ 126 ರನ್ಗಳ ಟಾರ್ಗೆಟ್ ಬೆನ್ನತ್ತಿದ ಎಸ್ಆರ್ಹೆಚ್ ತಂಡವು ಅಂತಿಮವಾಗಿ 120 ರನ್ಗಳಿಸಲಷ್ಟೇ ಶಕ್ತರಾದರು. ಇದಕ್ಕೂ ಮುನ್ನ ಟಾಸ್ ಗೆದ್ದ ಸನ್ರೈಸರ್ಸ್ ಹೈದರಾಬಾದ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 125 ರನ್ ಕಲೆಹಾಕಿತು. ಈ ಮೊತ್ತವನ್ನು ಬೆನ್ನತ್ತಿದ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಕಟ್ಟಿಹಾಕುವಲ್ಲಿ ಪಂಜಾಬ್ ಕಿಂಗ್ಸ್ ಬೌಲರುಗಳು ಯಶಸ್ವಿಯಾದರು. ಅದರಂತೆ ಅಂತಿಮ ಓವರ್ನಲ್ಲಿ 17 ರನ್ಗಳ ಅವಶ್ಯಕತೆ ಪಡೆದ ಸನ್ರೈಸರ್ಸ್ ಹೈದರಾಬಾದ್ ಕೇವಲ 11 ರನ್ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಪಂಜಾಬ್ ಕಿಂಗ್ಸ್ ತಂಡವು 5 ರನ್ಗಳ ರೋಚಕ ಜಯ ಸಾಧಿಸಿತು.
ಸಂಕ್ಷಿಪ್ತ ಸ್ಕೋರ್ ವಿವರ:
ಐಡೆನ್ ಮಾರ್ಕ್ರಂ- 27
ಕೆಎಲ್ ರಾಹುಲ್-21
ಜೇಸನ್ ಹೋಲ್ಡರ್-19/3
ಜೇಸನ್ ಹೋಲ್ಡರ್- 47
ವೃದ್ದಿಮಾನ್ ಸಾಹಾ-31
ರವಿ ಬಿಷ್ಣೋಯ್-24/3
ಸನ್ ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ ಇಲೆವೆನ್: ಡೇವಿಡ್ ವಾರ್ನರ್, ವೃದ್ಧಿಮಾನ್ ಸಾಹಾ, ಕೇನ್ ವಿಲಿಯಮ್ಸನ್ (ನಾಯಕ), ಮನೀಶ್ ಪಾಂಡೆ, ಕೇದರ್ ಜಾಧವ್, ಅಬ್ದುಲ್ ಸಮದ್, ಜೇಸನ್ ಹೋಲ್ಡರ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಸಂದೀಪ್ ಶರ್ಮಾ, ಖಲೀಲ್ ಅಹ್ಮದ್
ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ ಇಲೆವೆನ್: ಕೆಎಲ್ ರಾಹುಲ್ (ನಾಯಕ), ಮಯಾಂಕ್ ಅಗರ್ವಾಲ್, ಕ್ರಿಸ್ ಗೇಲ್, ಐಡೆನ್ ಮಾರ್ಕ್ರಮ್, ನಿಕೋಲಸ್ ಪೂರನ್, ದೀಪಕ್ ಹೂಡಾ, ರವಿ ಬಿಷ್ಣೋಯ್, ಮೊಹಮ್ಮದ್ ಶಮಿ, ಹರಪ್ರೀತ್ ಬ್ರಾರ್, ಅರ್ಷದೀಪ್ ಸಿಂಗ್, ನಾಥನ್ ಎಲ್ಲಿಸ್
ಸನ್ರೈಸರ್ಸ್ ವಿರುದ್ದ ಪಂಜಾಬ್ ಕಿಂಗ್ಸ್ಗೆ ರೋಚಕ ಜಯ
ಮೊದಲ ಎಸೆತ- 1 ರನ್( ಬೈಸ್)
2ನೇ ಎಸೆತ- ಭರ್ಜರಿ ಸಿಕ್ಸರ್ ( ಜೇಸನ್ ಹೋಲ್ಡರ್)
3ನೇ ಎಸೆತ- ಯಾವುದೇ ರನ್ ಇಲ್ಲ
4ನೇ ಎಸೆತ- 1 ರನ್ (ಜೇಸನ್ ಹೋಲ್ಡರ್)
2 ಎಸೆತಗಳಲ್ಲಿ 10 ರನ್ಗಳ ಅವಶ್ಯಕತೆ
5ನೇ ಎಸೆತ- ವೈಡ್
2 ಎಸೆತಗಳಲ್ಲಿ 9 ರನ್ಗಳ ಅವಶ್ಯಕತೆ
5ನೇ ಮರು ಎಸೆತ- 2 ರನ್
1 ಎಸೆತದಲ್ಲಿ 7 ರನ್ಗಳ ಅವಶ್ಯಕತೆ
6ನೇ ಎಸೆತ- 1 ರನ್
ಪಂಜಾಬ್ ಕಿಂಗ್ಸ್ಗೆ 5 ರನ್ಗಳ ರೋಚಕ ಜಯ
ಮೊದಲ ಎಸೆತ- 1 ರನ್( ಬೈಸ್)
2ನೇ ಎಸೆತ- ಭರ್ಜರಿ ಸಿಕ್ಸರ್ ( ಜೇಸನ್ ಹೋಲ್ಡರ್)
ಸನ್ ರೈಸರ್ಸ್ ಹೈದರಾಬಾದ್ ಗೆ 6 ಎಸೆತಗಳಲ್ಲಿ 17 ರನ್ಗಳ ಅವಶ್ಯಕತೆ
ಸನ್ ರೈಸರ್ಸ್ ಹೈದರಾಬಾದ್ ಗೆ 8 ಎಸೆತಗಳಲ್ಲಿ 20 ರನ್ಗಳ ಅವಶ್ಯಕತೆ
ಅರ್ಷದೀಪ್ ಎಸೆತದಲ್ಲಿ ಬಿಗ್ ಹಿಟ್ಗೆ ಮುಂದಾದ ರಶೀದ್ ಖಾನ್…ಸುಲಭ ಕ್ಯಾಚ್ ಹಿಡಿದ ಅರ್ಷದೀಪ್ ಸಿಂಗ್
ಸನ್ ರೈಸರ್ಸ್ ಹೈದರಾಬಾದ್ ಗೆ 12 ಎಸೆತಗಳಲ್ಲಿ 21 ರನ್ಗಳ ಅವಶ್ಯಕತೆ
ಮೊಹಮ್ಮದ್ ಶಮಿ ಎಸೆತದಲ್ಲಿ ಭರ್ಜರಿ ಹೊಡೆತ…ಸಿಕ್ಸ್
ಬ್ಯಾಟರುಗಳ ನಡುವೆ ಹೊಂದಾಣಿಕೆಯ ಕೊರತೆ..ವೃದ್ದಿಮಾನ್ ಸಾಹಾ (31) ರನೌಟ್
ಸನ್ ರೈಸರ್ಸ್ ಹೈದರಾಬಾದ್ ಗೆ 24 ಎಸೆತಗಳಲ್ಲಿ 35 ರನ್ಗಳ ಅವಶ್ಯಕತೆ
ನಾಥನ್ ಎಲ್ಲಿಸ್ ಎಸೆತದಲ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸ್ ಸಿಡಿಸಿದ ಜೇಸನ್ ಹೋಲ್ಡರ್. ಮೊದಲ ಸಿಕ್ಸ್ ಓವರ್ ಸ್ಕ್ವೇರ್ ಲೆಗ್ನತ್ತ…2ನೇ ಸಿಕ್ಸ್ ಲಾಂಗ್ ಆನ್ನತ್ತ
ಬಿಷ್ಣೋಯ್ ಎಸೆತದಲ್ಲಿ ಜೇಸನ್ ಹೋಲ್ಡರ್ ಸ್ಟ್ರೈಟ್ ಹಿಟ್ ಸಿಕ್ಸ್
ರವಿ ಬಿಷ್ಣೋಯ್ ಎಸೆತದಲ್ಲಿ ಬಿಗ್ ಹಿಟ್ಗೆ ಮುಂದಾದ ಸಮದ್…ನೇರವಾಗಿ ಚೆಂಡು ಕ್ರಿಸ್ ಗೇಲ್ ಕೈಗೆ…ಅಬ್ದುಲ್ ಸಮದ್ (1) ಔಟ್.
ರವಿ ಬಿಷ್ಣೋಯ್ ಗೂಗ್ಲಿಗೆ ಕೇದರ್ ಜಾಧವ್ (12) ಬೌಲ್ಡ್
ಸನ್ ರೈಸರ್ಸ್ ಹೈದರಾಬಾದ್ಗೆ 48 ಎಸೆತಗಳಲ್ಲಿ 70 ರನ್ಗಳ ಅವಶ್ಯಕತೆ
ಕ್ರೀಸ್ನಲ್ಲಿ ವೃದ್ದಿಮಾನ್ ಸಾಹಾ ಹಾಗೂ ಕೇದರ್ ಜಾಧವ್ ಬ್ಯಾಟಿಂಗ್
ಮೊದಲ 10 ಓವರ್ನಲ್ಲಿ ನೀಡಿದ್ದು ಕೇವಲ 43 ರನ್ಗಳು ಮಾತ್ರ
ಸನ್ರೈಸರ್ಸ್ ಹೈದರಾಬಾದ್ ನಿಧಾನಗತಿಯ ಬ್ಯಾಟಿಂಗ್
9 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು ಕಲೆಹಾಕಿದ್ದು ಕೇವಲ 39 ರನ್
ಕ್ರೀಸ್ನಲ್ಲಿ ವೃದ್ದಿಮಾನ್ ಸಾಹಾ ಹಾಗೂ ಕೇದರ್ ಜಾಧವ್ ಬ್ಯಾಟಿಂಗ್.
ರವಿ ಬಿಷ್ಣೋಯ್ ಎಸೆತದಲ್ಲಿ 13 ರನ್ಗಳಿಸಿದ್ದ ಮನೀಷ್ ಪಾಂಡೆ ಕ್ಲೀನ್ ಬೌಲ್ಡ್
ಪಂಜಾಬ್ ಕಿಂಗ್ಸ್ಗೆ 3ನೇ ಯಶಸ್ಸು
ರವಿ ಬಿಷ್ಣೋಯ್ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಹೊಡೆತ… ಮನೀಷ್ ಪಾಂಡೆ ಬ್ಯಾಟ್ನಿಂದ ಫೋರ್
ಪವರ್ಪ್ಲೇ ಮುಕ್ತಾಯ: ಪಂಜಾಬ್ ಕಿಂಗ್ಸ್ ಮೇಲುಗೈ
ಮೊದಲ 6 ಓವರ್ನಲ್ಲಿ ಕೇವಲ 20 ರನ್ ನೀಡಿ 2 ವಿಕೆಟ್ ಪಡೆದಿರುವ ಪಂಜಾಬ್ ಕಿಂಗ್ಸ್ ಬೌಲರುಗಳು.
ಐಪಿಎಲ್ನಲ್ಲಿ ಚೊಚ್ಚಲ ಓವರ್ ಎಸೆದ ಆಸೀಸ್ ವೇಗಿ ನಾಥನ್ ಎಲ್ಲಿಸ್.
ಜೇ ರಿಚರ್ಡ್ಸನ್ ಬದಲಿ ಆಟಗಾರನಾಗಿ ಐಪಿಎಲ್ ದ್ವಿತಿಯಾರ್ಧದಲ್ಲಿ ಅವಕಾಶ
ಕ್ರೀಸ್ನಲ್ಲಿ ಮನೀಷ್ ಪಾಂಡೆ ಹಾಗೂ ವೃದ್ದಿಮಾನ್ ಸಾಹಾ ಬ್ಯಾಟಿಂಗ್
ಕೇನ್ ವಿಲಿಯಮ್ಸನ್ ಔಟ್…ಶಮಿ ಎಸೆತದಲ್ಲಿ ಬ್ಯಾಟ್ ಇನ್ ಸೈಡ್ ಎಡ್ಜ್…ಬೌಲ್ಡ್…ಪಂಜಾಬ್ ಕಿಂಗ್ಸ್ಗೆ 2ನೇ ಯಶಸ್ಸು
ಅರ್ಷದೀಪ್ ಎಸೆದ 2ನೇ ಓವರ್ನ ಕೊನೆಯ ಎಸೆತದಲ್ಲಿ ಕವರ್ಸ್ನತ್ತ ಬೌಂಡರಿ ಬಾರಿಸಿದ ವೃದ್ದಿಮಾನ್ ಸಾಹಾ
ಮೊದಲ ಓವರ್ನಲ್ಲಿ ಡೇವಿಡ್ ವಾರ್ನರ್ ವಿಕೆಟ್ ಪಡೆದ ಮೊಹಮ್ಮದ್ ಶಮಿ
ಶಮಿ ಎಸೆದ ಆಫ್ ಸೈಡ್ ಎಸೆತವನ್ನು ಮುಟ್ಟಲು ಹೋಗಿ ಕೀಪರ್ಗೆ ಕ್ಯಾಚ್ ನೀಡಿ ಹೊರ ನಡೆದ ವಾರ್ನರ್ (2)
ಭುವಿ ಎಸೆತದಲ್ಲಿ ಹಾಫ್ ಸೈಡ್ನತ್ತ ಬ್ರಾರ್ ಬೌಂಡರಿ
ಭುವನೇಶ್ವರ್ ಕುಮಾರ್ ಎಸೆತದಲ್ಲಿ ಮನೀಷ್ ಪಾಂಡೆಗೆ ಕ್ಯಾಚ್ ನೀಡಿದ ನಾಥನ್ ಎಲ್ಲಿಸ್
2ನೇ ಎಸೆತದಲ್ಲಿ ನಾಥನ್ ಎಲ್ಲಿಸ್ ಭರ್ಜರಿ ಹೊಡೆತ…ಸ್ಟ್ರೈಟ್ ಹಿಟ್…ಸಿಕ್ಸರ್
19ನೇ ಓವರ್ ಮುಕ್ತಾಯದ ವೇಳೆಗೆ ಪಂಜಾಬ್ ಕಿಂಗ್ಸ್ ಮೊತ್ತ 111
ಪಂಜಾಬ್ ಕಿಂಗ್ಸ್- 104/6 (18)
ಅಂತಿಮ 3 ಓವರ್
ಕ್ರೀಸ್ನಲ್ಲಿ ಹರ್ಪ್ರೀತ್ ಬ್ರಾರ್ ಮತ್ತು ನಾಥನ್ ಎಲ್ಲಿಸ್ ಬ್ಯಾಟಿಂಗ್.
ಪಂಜಾಬ್ ಕಿಂಗ್ಸ್ ನಿಧಾನಗತಿಯ ಬ್ಯಾಟಿಂಗ್…17ನೇ ಓವರ್ನಲ್ಲಿ 100 ರನ್ ಪೂರೈಕೆ
ಅಂತಿಮ ಮೂರು ಓವರ್ಗಳಲ್ಲಿ ಎಷ್ಟು ರನ್ ಬರಲಿದೆ ಕಾದು ನೋಡಬೇಕಿದೆ.
ಪಂಜಾಬ್ ಕಿಂಗ್ಸ್ 6ನೇ ವಿಕೆಟ್ ಪತನ
ಜೇಸನ್ ಹೋಲ್ಡರ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದ ದೀಪಕ್ ಹೂಡಾ…13 ರನ್ಗೆ ಹೂಡಾ ಇನಿಂಗ್ಸ್ ಅಂತ್ಯ
ಸಮದ್ ಎಸೆತದಲ್ಲಿ ದೀಪಕ್ ಹೂಡಾ ಕವರ್ಸ್ನತ್ತ ರಾಕೆಟ್ ಶಾಟ್….ಫೋರ್
ಅಬ್ದುಲ್ ಸಮದ್ ಫುಲ್ ಟಾಸ್ ಎಸೆತಕ್ಕೆ ಕ್ಯಾಚ್ ನೀಡಿ ಹೊರನಡೆದ ಐಡೆನ್ ಮಾರ್ಕ್ರಂ
ಖಲೀಲ್ ಅಹ್ಮದ್ ಔಟ್ ಸೈಡ್ ಆಫ್ ಸ್ಟಂಪ್ ಎಸೆತಕ್ಕೆ ಭರ್ಜರಿ ಉತ್ತರ ನೀಡಿದ ಮಾರ್ಕ್ರಂ…ಫೋರ್
ಕ್ರೀಸ್ನಲ್ಲಿ ಐಡೆನ್ ಮಾರ್ಕ್ರಂ ಹಾಗೂ ದೀಪಕ್ ಹೂಡಾ ಬ್ಯಾಟಿಂಗ್
ಸಿಕ್ಸ್ ಬಾರಿಸಿದ ಬೆನ್ನಲ್ಲೇ ಪೂರನ್ ವಿಕೆಟ್ ಪಡೆದ ಸಂದೀಪ್ ಶರ್ಮಾ…ನೇರವಾಗಿ ಬಂದ ಚೆಂಡನ್ನು ಅಷ್ಟೇ ವೇಗವಾಗಿ ಹಿಡಿದ ಸಂದೀಪ್ ಶರ್ಮಾ.
ಸಂದೀಪ್ ಶರ್ಮಾ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಪೂರನ್ ಭರ್ಜರಿ ಸಿಕ್ಸರ್
ರಶೀದ್ ಖಾನ್ ಸ್ಪಿನ್ ಮೋಡಿ- ಕ್ರಿಸ್ ಗೇಲ್ ಎಲ್ಬಿಡಬ್ಲ್ಯೂ….ಬಲವಾದ ಮನವಿ…ಅಂಪೈರ್ ಔಟ್ ಎಂದು ತೀರ್ಪು..ಮೂರನೇ ಅಂಪೈರ್ ಮೊರೆ ಹೋದ ಗೇಲ್…ಔಟ್ ಎಂದು ತೀರ್ಪು ನೀಡಿದ ಥರ್ಡ್ ಅಂಪೈರ್. ಕ್ರಿಸ್ ಗೇಲ್ (14) ಇನಿಂಗ್ಸ್ ಅಂತ್ಯ
ಕ್ರೀಸ್ನಲ್ಲಿ ಕ್ರಿಸ್ ಗೇಲ್ ಹಾಗೂ ಐಡೆನ್ ಬ್ಯಾಟಿಂಗ್
ರಶೀದ್ ಖಾನ್ ಎಸೆತದಲ್ಲಿ ಮಿಡ್ ವಿಕೆಟ್ನತ್ತ ಆಕರ್ಷಕ ಶಾಟ್…ಐಡೆನ್ ಮಾರ್ಕ್ರಂ ಬ್ಯಾಟ್ನಿಂದ ಬೌಂಡರಿ
ಖಲೀಲ್ ಅಹ್ಮದ್ ಎಸೆತದಲ್ಲಿ ಐಡೆನ್ ಮಾರ್ಕ್ರಂ ಭರ್ಜರಿ ಹೊಡೆತ…ಕ್ಯಾಚ್ ಕೈಚೆಲ್ಲಿದ ಡೇವಿಡ್ ವಾರ್ನರ್
ಪಂಜಾಬ್ ಆರಂಭಿಕ ಬ್ಯಾಟರುಗಳಾದ ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಔಟ್.
ಮೊದಲ 6 ಓವರ್ನಲ್ಲಿ ಸನ್ರೈಸರ್ಸ್ ಬೌಲರುಗಳು ನೀಡಿದ್ದು ಕೇವಲ 29 ರನ್.
ಕ್ರೀಸ್ನಲ್ಲಿ ಕ್ರಿಸ್ ಗೇಲ್ ಹಾಗೂ ಐಡೆನ್ ಮಾರ್ಕ್ರಂ ಬ್ಯಾಟಿಂಗ್
ಜೇಸನ್ ಹೋಲ್ಡರ್ ಎಸೆತದಲ್ಲಿ ಕ್ಯಾಚ್ ನೀಡಿ ಹೊರನಡೆದ ಮಯಾಂಕ್ ಅಗರ್ವಾಲ್ (5)
ಜೇಸನ್ ಹೊಲ್ಡರ್ ಎಸೆತದಲ್ಲಿ ಮಿಡ್ ವಿಕೆಟ್ನತ್ತ ಬಾರಿಸಿದ ಕೆಎಲ್ ರಾಹುಲ್…ಸಬ್ ಫೀಲ್ಡರ್ ಸುಚಿತ್ ಕೈಗೆ ಕ್ಯಾಚ್…ಕೆಎಲ್ ರಾಹುಲ್ (21) ಇನಿಂಗ್ಸ್ ಅಂತ್ಯ
ಸ್ಕೂಪ್…ಅಥವಾ ಶಾಟ್…ಫೈನ್ ಲೆಗ್ನತ್ತ ಆಕರ್ಷಕವಾಗಿ ಬಾರಿಸಿದ ಕೆಎಲ್ ರಾಹುಲ್…ಭುವಿ ಎಸೆತದಲ್ಲಿ ಬೌಂಡರಿ
ಮತ್ತೊಮ್ಮೆ ಬ್ಯಾಟ್ ಎಡ್ಜ್…ಫಸ್ಟ್ ಸ್ಲಿಪ್ ಮೂಲಕ ಮತ್ತೊಂದು ಬೌಂಡರಿ- ಫೋರ್
ಭುವನೇಶ್ವರ್ ಕುಮಾರ್ ಅವರ ಎಸೆತದಲ್ಲಿ ಬ್ಯಾಟ್ ಬದಿ ತಾಗಿ ಸ್ಕ್ವೇರ್ ಥರ್ಡ್ ಮ್ಯಾನ್ನತ್ತ ಚಿಮ್ಮಿದ ಚೆಂಡು…ಬೌಂಡರಿ, ಕೆಎಲ್ ರಾಹುಲ್ ಬ್ಯಾಟ್ನಿಂದ ಇನಿಂಗ್ಸ್ನ ಮೊದಲ ಫೋರ್
ಕ್ರೀಸ್ನಲ್ಲಿ ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಬ್ಯಾಟಿಂಗ್
ಮೊದಲ ಓವರ್- ಸಂದೀಪ್ ಶರ್ಮಾ
ಪಂಜಾಬ್ ಕಿಂಗ್ಸ್ ಆರಂಭಿಕರು- ಕೆಎಲ್ ರಾಹುಲ್ ಹಾಗೂ ಮಯಾಂಕ್ ಅರ್ಗವಾಲ್
ಸನ್ ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ ಇಲೆವೆನ್: ಡೇವಿಡ್ ವಾರ್ನರ್, ವೃದ್ಧಿಮಾನ್ ಸಾಹಾ, ಕೇನ್ ವಿಲಿಯಮ್ಸನ್ (ನಾಯಕ), ಮನೀಶ್ ಪಾಂಡೆ, ಕೇದರ್ ಜಾಧವ್, ಅಬ್ದುಲ್ ಸಮದ್, ಜೇಸನ್ ಹೋಲ್ಡರ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಸಂದೀಪ್ ಶರ್ಮಾ, ಖಲೀಲ್ ಅಹ್ಮದ್
ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ ಇಲೆವೆನ್: ಕೆಎಲ್ ರಾಹುಲ್ (ನಾಯಕ), ಮಯಾಂಕ್ ಅಗರ್ವಾಲ್, ಕ್ರಿಸ್ ಗೇಲ್, ಐಡೆನ್ ಮಾರ್ಕ್ರಮ್, ನಿಕೋಲಸ್ ಪೂರನ್, ದೀಪಕ್ ಹೂಡಾ, ರವಿ ಬಿಷ್ಣೋಯ್, ಮೊಹಮ್ಮದ್ ಶಮಿ, ಹರಪ್ರೀತ್ ಬ್ರಾರ್, ಅರ್ಷದೀಪ್ ಸಿಂಗ್, ನಾಥನ್ ಎಲ್ಲಿಸ್
ಸನ್ ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ ಇಲೆವೆನ್: ಡೇವಿಡ್ ವಾರ್ನರ್, ವೃದ್ಧಿಮಾನ್ ಸಾಹಾ, ಕೇನ್ ವಿಲಿಯಮ್ಸನ್ (ನಾಯಕ), ಮನೀಶ್ ಪಾಂಡೆ, ಕೇದರ್ ಜಾಧವ್, ಅಬ್ದುಲ್ ಸಮದ್, ಜೇಸನ್ ಹೋಲ್ಡರ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಸಂದೀಪ್ ಶರ್ಮಾ, ಖಲೀಲ್ ಅಹ್ಮದ್
ಪಂಜಾಬ್ ಕಿಂಗ್ಸ್ (ಪ್ಲೇಯಿಂಗ್ ಇಲೆವೆನ್): ಕೆಎಲ್ ರಾಹುಲ್ (ನಾಯಕ), ಮಯಾಂಕ್ ಅಗರ್ವಾಲ್, ಕ್ರಿಸ್ ಗೇಲ್, ಐಡೆನ್ ಮಾರ್ಕ್ರಮ್, ನಿಕೋಲಸ್ ಪೂರನ್, ದೀಪಕ್ ಹೂಡಾ, ರವಿ ಬಿಷ್ಣೋಯ್, ಮೊಹಮ್ಮದ್ ಶಮಿ, ಹರಪ್ರೀತ್ ಬ್ರಾರ್, ಅರ್ಷದೀಪ್ ಸಿಂಗ್, ನಾಥನ್ ಎಲ್ಲಿಸ್
ಟಾಸ್ ಗೆದ್ದ ಸನ್ರೈಸರ್ಸ್ ಹೈದರಾಬಾದ್ ನಾಯಕ ಕೇನ್ ವಿಲಿಯಮ್ಸನ್: ಬೌಲಿಂಗ್ ಆಯ್ಕೆ
Published On - 6:48 pm, Sat, 25 September 21