IPL 2020: KKR ಆಟಗಾರ ಹಾಗೂ ಇಂಗ್ಲೆಂಡ್‌ ನಾಯಕ Eoin ಮೋರ್ಗನ್ ಜೊತೆ‌ Tv9 Exclusive

ಕೊಲ್ಕತಾ ನೈಟ್‌ ರೈಡರ್ಸ್‌, ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಪ್ರಮುಖ ತಂಡ. ಎರಡು ಬಾರಿ ಚಾಂಪಿಯನ್‌ ಆಗಿರುವ ನೈಟ್‌ ರೈಡರ್ಸ್‌ನಲ್ಲಿ ಯುವ ಪ್ರತಿಭೆಗಳಿಂದ ಹಿಡಿದು ಅಯಾನ್‌ ಮೋರ್ಗನ್‌ರಂಥ ಅನುಭವಿ ನಾಯಕರ ದಂಡೇ ಇದೆ. ವಿಶ್ವಕಪ್‌ ವಿಜೇತ ಇಂಗ್ಲೆಂಡ್‌ ತಂಡದ ನಾಯಕನೂ ಆಗಿರುವ ಮೋರ್ಗನ್‌, ಟಿವಿ9 ಜತೆ Exclusive ಆಗಿ ಮಾತನಾಡಿ ಈ ಬಾರಿಯ ಐಪಿಎಲ್‌ನ ತಮ್ಮ ಅನುಭವ ಹೇಳ್ಕೊಂಡಿದ್ದಾರೆ.  

Guru

Updated on: Oct 01, 2020 | 5:01 PM

ಕೊಲ್ಕತಾ ನೈಟ್‌ ರೈಡರ್ಸ್‌, ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಪ್ರಮುಖ ತಂಡ. ಎರಡು ಬಾರಿ ಚಾಂಪಿಯನ್‌ ಆಗಿರುವ ನೈಟ್‌ ರೈಡರ್ಸ್‌ನಲ್ಲಿ ಯುವ ಪ್ರತಿಭೆಗಳಿಂದ ಹಿಡಿದು ಅಯಾನ್‌ ಮೋರ್ಗನ್‌ರಂಥ ಅನುಭವಿ ನಾಯಕರ ದಂಡೇ ಇದೆ. ವಿಶ್ವಕಪ್‌ ವಿಜೇತ ಇಂಗ್ಲೆಂಡ್‌ ತಂಡದ ನಾಯಕನೂ ಆಗಿರುವ ಮೋರ್ಗನ್‌, ಟಿವಿ9 ಜತೆ Exclusive ಆಗಿ ಮಾತನಾಡಿ ಈ ಬಾರಿಯ ಐಪಿಎಲ್‌ನ ತಮ್ಮ ಅನುಭವ ಹೇಳ್ಕೊಂಡಿದ್ದಾರೆ.

England Captain & IPL-KKR Player Eoin Morgan Talks To Tv9 Exclusively

Published On - 3:01 pm, Thu, 1 October 20

Loading...
Unable to load recommendations.
Follow Us