IPL 2020: SRH vs CSK ಗೆದ್ದ ಹೈದ್ರಾಬಾದ್, ಸತತ ಸೋಲುಗಳಿಂದ ಕಂಗಾಲಾದ ಚೆನ್ನೈ

|

Updated on: Oct 02, 2020 | 11:58 PM

ದುಬೈ: ಇಂದು ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದ್ರಾಬಾದ್ ತಂಡಗಳ ನಡುವಿನ ಹಣಾಹಣಿಯಲ್ಲಿ ಸನ್ ರೈಸರ್ಸ್ ತಂಡ 7 ರನ್​ಗಳ ರೋಚಕ ಜಯ ಸಾದಿಸಿದೆ. ಟಾಸ್​ ಗೆದ್ದು ಬ್ಯಾಟಿಂಗ್ ಆರಂಭಿಸಿದ ಸನ್ ರೈಸರ್ಸ್ ತಂಡದ ಆರಂಭ ಉತ್ತಮವಾಗಿರಲಿಲ್ಲ. ಬೈರ್​ಸ್ಟೋವ್​ ಅವರ ಕಳಪೆ ಫಾರ್ಮ್​ ಈ ಪಂದ್ಯದಲ್ಲೂ ಮುಂದುವರೆಯಿತು. ಬೈರ್​ಸ್ಟೋವ್​ ವಿಕೆಟ್ ನಂತರ ಬಂದ ಪಾಂಡೆ ಕೊಂಚ ಹೊತ್ತು ಮೈದಾನದಲ್ಲಿ ಅಬ್ಬರಿಸಿದರು. ಉತ್ತಮವಾಗಿ ಆಡುತ್ತಿದ್ದ ಪಾಂಡೆ 29 ರನ್ ಗಳಿಸಿದ್ದ ವೇಳೆ ಫೋರ್​ ಹೊಡೆಯಲು […]

IPL 2020: SRH vs CSK  ಗೆದ್ದ ಹೈದ್ರಾಬಾದ್, ಸತತ ಸೋಲುಗಳಿಂದ ಕಂಗಾಲಾದ ಚೆನ್ನೈ
Follow us on

ದುಬೈ: ಇಂದು ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದ್ರಾಬಾದ್ ತಂಡಗಳ ನಡುವಿನ ಹಣಾಹಣಿಯಲ್ಲಿ ಸನ್ ರೈಸರ್ಸ್ ತಂಡ 7 ರನ್​ಗಳ ರೋಚಕ ಜಯ ಸಾದಿಸಿದೆ.

ಟಾಸ್​ ಗೆದ್ದು ಬ್ಯಾಟಿಂಗ್ ಆರಂಭಿಸಿದ ಸನ್ ರೈಸರ್ಸ್ ತಂಡದ ಆರಂಭ ಉತ್ತಮವಾಗಿರಲಿಲ್ಲ. ಬೈರ್​ಸ್ಟೋವ್​ ಅವರ ಕಳಪೆ ಫಾರ್ಮ್​ ಈ ಪಂದ್ಯದಲ್ಲೂ ಮುಂದುವರೆಯಿತು. ಬೈರ್​ಸ್ಟೋವ್​ ವಿಕೆಟ್ ನಂತರ ಬಂದ ಪಾಂಡೆ ಕೊಂಚ ಹೊತ್ತು ಮೈದಾನದಲ್ಲಿ ಅಬ್ಬರಿಸಿದರು. ಉತ್ತಮವಾಗಿ ಆಡುತ್ತಿದ್ದ ಪಾಂಡೆ 29 ರನ್ ಗಳಿಸಿದ್ದ ವೇಳೆ ಫೋರ್​ ಹೊಡೆಯಲು ಹೋಗಿ ಠಾಕೂರ್​ಗೆ ವಿಕೆಟ್ ಒಪ್ಪಿಸಿದರು.

ಪಾಂಡೆ ನಂತರ ನಾಯಕ ವಾರ್ನರ್ ಜೊತೆಗೂಡಿದ ವಿಲಿಯಮ್ಸನ್​ ಉತ್ತಮ ಅಡಿಪಾಯ ಹಾಕಿಕೊಟ್ಟರು. ಹೆಚ್ಚು ಹೊತ್ತು ಮೈದಾನದಲ್ಲಿದ್ದ ವಾರ್ನರ್​ ರನ್ ಗಳಿಸಲು ತೆಣಕಾಡಿದರು. ಅಂತಿಮವಾಗಿ 28 ರನ್ ಗಳಿಸಿ ಔಟ್ ಆದರು. ನಂತರ ಬಂದ ಗಾರ್ಗ್​ ವಿಲಿಯಮ್ಸನ್​ಗೆ ಉತ್ತಮ ಸಾಥ್ ನಿಡುವಲ್ಲಿ ಎಡವಿದಲ್ಲದೆ ವಿಲಿಯಮ್ಸನ್​ ರನ್ ​ಔಟ್​ಗೆ ಕಾರಣರಾದರು.

ಗಾರ್ಗ್​ ಜೊತೆಗೂಡಿದ ಅಭಿಷೇಕ್ ಉತ್ತಮ ಜೊತಯಾಟ ಆಡಿ ತಂಡದ ಮೊತ್ತ ಹೆಚ್ಚಿಸಿದರು. ಅದ್ಬುತ ಆಟ ಆಡಿದ ಗಾರ್ಗ್​ ಅರ್ಧ ಶತಕ ಪೂರೈಸಿದರು. ಅಂತಿಮವಾಗಿ ಸನ್ ರೈಸರ್ಸ್ ಹೈದ್ರಾಬಾದ್ 5 ವಿಕೆಟ್ ಕಳೆದುಕೊಂಡು 165 ರನ್ ಗಳಿಸಿತು.

ಅಲ್ಪ ಮೊತ್ತ ಬೆನ್ನತ್ತಿದ ಚೆನ್ನೈ ಆರಂಭ ಉತ್ತಮವಾಗಿರಲಿಲ್ಲ. ರನ್ ಗಳಿಸಲು ಪರದಾಡಿದ ವಾಟ್ಸನ್​ ಬೇಗನೆ ಪೆವಿಲಿಯನ್ ಸೇರಿದರು. ನಂತರ ಬಂದ ರಾಯುಡು ಸಹ ಹೆಚ್ಚು ಹೊತ್ತು ನಿಲ್ಲಲಿಲ್ಲ. ಡು ಪ್ಲೆಸಿಸ್ ಜೊತೆಗೂಡಿದ ಜಾದವ್​ ಸಹ ನಿರೀಕ್ಷೆ ಸುಳ್ಳು ಮಾಡಿದರು. ಅಷ್ಟರಲ್ಲಾಗಲೇ ಉತ್ತಮವಾಗಿ ಆಡುತ್ತಿದ್ದ ಡು ಪ್ಲೆಸಿಸ್ ರನ್ ಔಟ್​ಗೆ ಬಲಿಯಾದರು. ನಂತರ ಬಂದ ಧೋನಿ ತಾಳ್ಮೆಯ ಆಟದ ಮೊರೆ ಹೋದರು.

ಜಾದವ್ ವಿಕೆಟ್ ಬಳಿಕ ಜಡೇಜಾ ನಿದಾನವಾಗಿ ಇನ್ನಿಂಗ್ಸ್ ಕಟ್ಟಿದರು. ಈ ಜೋಡಿಯ ಜೊತೆಯಾಟ ಕೊಂಚ ಗೆಲುವಿನ ನಿರೀಕ್ಷೆ ಹೆಚ್ಚಿಸಿತು. ಆದರೆ 50 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಜಡೇಜಾ ಕ್ಯಾಚ್ ಕೊಟ್ಟು ಪೆವಿಲಿಯನ್ ಸೇರಿದರು. ಮೈದಾನದಲ್ಲಿ ನಾಯಕ ಧೋನಿ ಇದ್ದರು ಸಹ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ವಿಫಲರಾದರು. ಅಂತಿಮವಾಗಿ ಚೆನ್ನೈ 5 ವಿಕೆಟ್ ಕಳೆದುಕೊಂಡು 157 ರನ್ ಗಳಿಸಲಷ್ಟೇ ಶಕ್ತವಾಯಿತು. ಹೈದ್ರಾಬಾದ್ 7 ರನ್​ಗಳ ಜಯ ಸಾದಿಸಿತು. ಉತ್ತಮವಾಗಿ ಆಡಿದ ಗಾರ್ಗ್​ ಪಂದ್ಯ ಪುರುಷ ಪ್ರಶಸ್ತಿಗೆ ಭಾಜನರಾದರು.

[svt-event date=”02/10/2020,11:52PM” class=”svt-cd-green” ]

[svt-event date=”02/10/2020,11:32PM” class=”svt-cd-green” ]

[svt-event date=”02/10/2020,11:29PM” class=”svt-cd-green” ]

[svt-event date=”02/10/2020,11:23PM” class=”svt-cd-green” ]

[svt-event title=”ಸಿಕ್ಸರ್​ ಬಾರಿಸಿದ ಧೋನಿ ” date=”02/10/2020,11:23PM” class=”svt-cd-green” ] [/svt-event]

[svt-event title=”18ನೇ ಓವರ್​ ನಂತರ ಚೆನ್ನೈ 5 ವಿಕೆಟ್​ ನಷ್ಟಕ್ಕೆ 125 ರನ್ ಗಳಿಸಿದೆ.” date=”02/10/2020,11:09PM” class=”svt-cd-green” ] [/svt-event]
[svt-event title=”ಸಿಕ್ಸರ್​ ಬಾರಿಸಿದ ಕರನ್ ” date=”02/10/2020,11:08PM” class=”svt-cd-green” ] [/svt-event]

[svt-event date=”02/10/2020,11:06PM” class=”svt-cd-green” ]

[svt-event title=”50 ರನ್ ಗಳಿಸಿದ್ದ ಜಡೇಜಾ ನಟರಾಜನ್​​​​​ಗೆ ವಿಕೆಟ್ ಒಪ್ಪಿಸಿದ್ದಾರೆ. ಚೆನ್ನೈ 114/5″ date=”02/10/2020,11:06PM” class=”svt-cd-green” ] [/svt-event]

[svt-event title=”50 ರನ್ ಪೂರೈಸಿದ ಜಡೇಜಾ” date=”02/10/2020,11:05PM” class=”svt-cd-green” ] [/svt-event]

[svt-event date=”02/10/2020,11:04PM” class=”svt-cd-green” ]

[svt-event title=”ಸಿಕ್ಸರ್​ ಬಾರಿಸಿದ ಜಡೇಜಾ ” date=”02/10/2020,11:04PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್​ ಬಾರಿಸಿದ ಜಡೇಜಾ” date=”02/10/2020,11:03PM” class=”svt-cd-green” ] [/svt-event]

[svt-event title=”17ನೇ ಓವರ್​ ನಂತರ ಚೆನ್ನೈ 4 ವಿಕೆಟ್​ ನಷ್ಟಕ್ಕೆ 102 ರನ್ ಗಳಿಸಿದೆ.” date=”02/10/2020,10:59PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್​ ಬಾರಿಸಿದ ಜಡೇಜಾ” date=”02/10/2020,10:57PM” class=”svt-cd-green” ] [/svt-event]

[svt-event date=”02/10/2020,10:57PM” class=”svt-cd-green” ]

[svt-event title=”ಮತ್ತೊಂದು ಫೋರ್​ ಬಾರಿಸಿದ ಜಡೇಜಾ” date=”02/10/2020,10:56PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್​ ಬಾರಿಸಿದ ಜಡೇಜಾ” date=”02/10/2020,10:56PM” class=”svt-cd-green” ] [/svt-event]

[svt-event title=”16ನೇ ಓವರ್​ ನಂತರ ಚೆನ್ನೈ 4 ವಿಕೆಟ್​ ನಷ್ಟಕ್ಕೆ 87 ರನ್ ಗಳಿಸಿದೆ.” date=”02/10/2020,10:54PM” class=”svt-cd-green” ] [/svt-event]

[svt-event date=”02/10/2020,10:53PM” class=”svt-cd-green” ]

[svt-event title=”ಮತ್ತೊಂದು ಫೋರ್​ ಬಾರಿಸಿದ ಧೋನಿ” date=”02/10/2020,10:53PM” class=”svt-cd-green” ] [/svt-event]

[svt-event title=”15ನೇ ಓವರ್​ ನಂತರ ಚೆನ್ನೈ 4 ವಿಕೆಟ್​ ನಷ್ಟಕ್ಕೆ 79 ರನ್ ಗಳಿಸಿದೆ.” date=”02/10/2020,10:49PM” class=”svt-cd-green” ] [/svt-event]

[svt-event date=”02/10/2020,10:47PM” class=”svt-cd-green” ]

[svt-event title=”ಸಿಕ್ಸರ್​ ಬಾರಿಸಿದ ಜಡೇಜಾ ” date=”02/10/2020,10:47PM” class=”svt-cd-green” ] [/svt-event]

[svt-event title=”14ನೇ ಓವರ್​ ನಂತರ ಚೆನ್ನೈ 4 ವಿಕೆಟ್​ ನಷ್ಟಕ್ಕೆ 71 ರನ್ ಗಳಿಸಿದೆ.” date=”02/10/2020,10:42PM” class=”svt-cd-green” ] [/svt-event]

[svt-event date=”02/10/2020,10:39PM” class=”svt-cd-green” ]

[svt-event title=”ಫೋರ್​ ಬಾರಿಸಿದ ಜಡೇಜಾ” date=”02/10/2020,10:39PM” class=”svt-cd-green” ] [/svt-event]

[svt-event title=”13ನೇ ಓವರ್​ ನಂತರ ಚೆನ್ನೈ 4 ವಿಕೆಟ್​ ನಷ್ಟಕ್ಕೆ 61 ರನ್ ಗಳಿಸಿದೆ.” date=”02/10/2020,10:36PM” class=”svt-cd-green” ] [/svt-event]

[svt-event title=”12ನೇ ಓವರ್​ ನಂತರ ಚೆನ್ನೈ 4 ವಿಕೆಟ್​ ನಷ್ಟಕ್ಕೆ 58 ರನ್ ಗಳಿಸಿದೆ.” date=”02/10/2020,10:30PM” class=”svt-cd-green” ] [/svt-event]

[svt-event title=”11ನೇ ಓವರ್​ ನಂತರ ಚೆನ್ನೈ 4 ವಿಕೆಟ್​ ನಷ್ಟಕ್ಕೆ 55 ರನ್ ಗಳಿಸಿದೆ.” date=”02/10/2020,10:26PM” class=”svt-cd-green” ] [/svt-event]

[svt-event date=”02/10/2020,10:24PM” class=”svt-cd-green” ]

[svt-event title=”ಫೋರ್​ ಬಾರಿಸಿದ ಧೋನಿ” date=”02/10/2020,10:23PM” class=”svt-cd-green” ] [/svt-event]

[svt-event title=”10ನೇ ಓವರ್​ ನಂತರ ಚೆನ್ನೈ 4 ವಿಕೆಟ್​ ನಷ್ಟಕ್ಕೆ 44 ರನ್ ಗಳಿಸಿದೆ.” date=”02/10/2020,10:22PM” class=”svt-cd-green” ] [/svt-event]

[svt-event title=”9ನೇ ಓವರ್​ ನಂತರ ಚೆನ್ನೈ 4 ವಿಕೆಟ್​ ನಷ್ಟಕ್ಕೆ 43 ರನ್ ಗಳಿಸಿದೆ.” date=”02/10/2020,10:19PM” class=”svt-cd-green” ] [/svt-event]
[svt-event date=”02/10/2020,10:15PM” class=”svt-cd-green” ]

[svt-event title=”3 ರನ್ ಗಳಿಸಿದ್ದ ಜಾದವ್ ಸನ್ನದ್​​​​ಗೆ ವಿಕೆಟ್ ಒಪ್ಪಿಸಿದ್ದಾರೆ. ಚೆನ್ನೈ 42/4″ date=”02/10/2020,10:14PM” class=”svt-cd-green” ] [/svt-event]

[svt-event title=”8ನೇ ಓವರ್​ ನಂತರ ಚೆನ್ನೈ 3 ವಿಕೆಟ್​ ನಷ್ಟಕ್ಕೆ 41 ರನ್ ಗಳಿಸಿದೆ. ” date=”02/10/2020,10:12PM” class=”svt-cd-green” ] [/svt-event]

[svt-event title=”7ನೇ ಓವರ್​ ನಂತರ ಚೆನ್ನೈ 3 ವಿಕೆಟ್​ ನಷ್ಟಕ್ಕೆ 40 ರನ್ ಗಳಿಸಿದೆ.” date=”02/10/2020,10:08PM” class=”svt-cd-green” ] [/svt-event]

[svt-event date=”02/10/2020,10:05PM” class=”svt-cd-green” ]

[svt-event title=”22 ರನ್ ಗಳಿಸಿದ್ದ ರಾಯುಡು​ ನಟರಾಜನ್​​​ಗೆ ವಿಕೆಟ್ ಒಪ್ಪಿಸಿದ್ದಾರೆ. ಚೆನ್ನೈ 36/3″ date=”02/10/2020,10:05PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್​ ಬಾರಿಸಿದ ಡು ಪ್ಲೆಸಿಸ್ ” date=”02/10/2020,10:01PM” class=”svt-cd-green” ] [/svt-event]

[svt-event date=”02/10/2020,10:01PM” class=”svt-cd-green” ]

[svt-event title=”ಮತ್ತೊಂದು ಫೋರ್​ ಬಾರಿಸಿದ ಡು ಪ್ಲೆಸಿಸ್ ” date=”02/10/2020,10:00PM” class=”svt-cd-green” ] [/svt-event]

[svt-event date=”02/10/2020,9:58PM” class=”svt-cd-green” ]

[svt-event title=”8 ರನ್ ಗಳಿಸಿದ್ದ ರಾಯುಡು​ ನಟರಾಜನ್​​​ಗೆ ವಿಕೆಟ್ ಒಪ್ಪಿಸಿದ್ದಾರೆ. ಚೆನ್ನೈ 26/2″ date=”02/10/2020,9:58PM” class=”svt-cd-green” ] [/svt-event]

[svt-event title=”5ನೇ ಓವರ್​ ನಂತರ ಚೆನ್ನೈ 1 ವಿಕೆಟ್​ ನಷ್ಟಕ್ಕೆ 26 ರನ್ ಗಳಿಸಿದೆ.” date=”02/10/2020,9:55PM” class=”svt-cd-green” ] [/svt-event]

[svt-event title=”ಫೋರ್​ ಬಾರಿಸಿದ ಡು ಪ್ಲೆಸಿಸ್” date=”02/10/2020,9:53PM” class=”svt-cd-green” ] [/svt-event]

[svt-event date=”02/10/2020,9:50PM” class=”svt-cd-green” ]

[svt-event title=”ಫೋರ್​ ಬಾರಿಸಿದ ಡು ಪ್ಲೆಸಿಸ್” date=”02/10/2020,9:50PM” class=”svt-cd-green” ] [/svt-event]

[svt-event title=”4ನೇ ಓವರ್​ ನಂತರ ಚೆನ್ನೈ 1 ವಿಕೆಟ್​ ನಷ್ಟಕ್ಕೆ 13 ರನ್ ಗಳಿಸಿದೆ. ರಾಯುಡು 7 ಹಾಗೂ ಡು ಪ್ಲೆಸಿಸ್ 3 ರನ್” date=”02/10/2020,9:49PM” class=”svt-cd-green” ] [/svt-event]

[svt-event title=”ಫೋರ್​ ಬಾರಿಸಿದ ರಾಯುಡು” date=”02/10/2020,9:49PM” class=”svt-cd-green” ] [/svt-event]

[svt-event title=”3ನೇ ಓವರ್​ ನಂತರ ಚೆನ್ನೈ 1 ವಿಕೆಟ್​ ನಷ್ಟಕ್ಕೆ 7 ರನ್ ಗಳಿಸಿದೆ.” date=”02/10/2020,9:44PM” class=”svt-cd-green” ] [/svt-event]

[svt-event date=”02/10/2020,9:43PM” class=”svt-cd-green” ]

[svt-event title=”1 ರನ್ ಗಳಿಸಿದ್ದ ವ್ಯಾಟ್ಸನ್​ ಭುವನೇಶ್ವರ್​​ಗೆ ವಿಕೆಟ್ ಒಪ್ಪಿಸಿದ್ದಾರೆ. ಚೆನ್ನೈ 4/1″ date=”02/10/2020,9:41PM” class=”svt-cd-green” ] [/svt-event]

[svt-event title=”2ನೇ ಓವರ್​ ನಂತರ ಚೆನ್ನೈ ವಿಕೆಟ್​ ನಷ್ಟವಿಲ್ಲದೆ 4 ರನ್ ಗಳಿಸಿದೆ.” date=”02/10/2020,9:37PM” class=”svt-cd-green” ] [/svt-event]

[svt-event title=”ಮೊದಲನೇ ಓವರ್​ ನಂತರ ಚೆನ್ನೈ ವಿಕೆಟ್​ ನಷ್ಟವಿಲ್ಲದೆ 1 ರನ್ ಗಳಿಸಿದೆ.” date=”02/10/2020,9:32PM” class=”svt-cd-green” ] [/svt-event]

[svt-event title=”ಆರಂಭಿಕರಾಗಿ ಚೆನ್ನೈ​ನ ಶೇನ್ ವ್ಯಾಟ್ಸನ್ ಹಾಗೂ ಫ್ಯಾಫ್ ಡು ಪ್ಲೆಸಿಸ್ ಕಣಕ್ಕಿಳಿದಿದ್ದಾರೆ. ” date=”02/10/2020,9:27PM” class=”svt-cd-green” ] [/svt-event]

[svt-event date=”02/10/2020,9:15PM” class=”svt-cd-green” ]

[svt-event title=”20ನೇ ಓವರ್​ ನಂತರ ಹೈದ್ರಾಬಾದ್ 5 ವಿಕೆಟ್​ ನಷ್ಟಕ್ಕೆ 164 ರನ್ ಗಳಿಸಿದೆ. ” date=”02/10/2020,9:14PM” class=”svt-cd-green” ] [/svt-event]

[svt-event date=”02/10/2020,9:09PM” class=”svt-cd-green” ]

[svt-event title=”50 ರನ್ ಪೂರೈಸಿದ ಗಾರ್ಗ್ ” date=”02/10/2020,9:09PM” class=”svt-cd-green” ] [/svt-event]

[svt-event title=”19ನೇ ಓವರ್​ ನಂತರ ಹೈದ್ರಾಬಾದ್ 5 ವಿಕೆಟ್​ ನಷ್ಟಕ್ಕೆ 157 ರನ್ ಗಳಿಸಿದೆ.” date=”02/10/2020,9:08PM” class=”svt-cd-green” ] [/svt-event]

[svt-event date=”02/10/2020,9:05PM” class=”svt-cd-green” ]

[svt-event title=”ಮತ್ತೊಂದು ಫೋರ್​ ಬಾರಿಸಿದ ಗಾರ್ಗ್​​ ” date=”02/10/2020,9:05PM” class=”svt-cd-green” ] [/svt-event]

[svt-event title=”31 ರನ್ ಗಳಿಸಿದ್ದ ಅಭಿಷೇಕ್​ ಚಾಹರ್​ಗೆ ವಿಕೆಟ್ ಒಪ್ಪಿಸಿದ್ದಾರೆ. ಹೈದ್ರಾಬಾದ್ 146/5 ” date=”02/10/2020,9:04PM” class=”svt-cd-green” ] [/svt-event]

[svt-event date=”02/10/2020,9:01PM” class=”svt-cd-green” ]

[svt-event title=”ಮತ್ತೊಂದು ಫೋರ್​ ಬಾರಿಸಿದ ಗಾರ್ಗ್​​ ” date=”02/10/2020,9:01PM” class=”svt-cd-green” ] [/svt-event]

[svt-event title=”ಅಭಿಷೇಕ್​ಗೆ 2 ಜೀವದಾನ ನೀಡಿದ ಚೆನ್ನೈ ಫೀಲ್ಡರ್ಸ್” date=”02/10/2020,8:59PM” class=”svt-cd-green” ] [/svt-event]

[svt-event date=”02/10/2020,8:59PM” class=”svt-cd-green” ]

[svt-event title=”ಮತ್ತೊಂದು ಫೋರ್​ ಬಾರಿಸಿದ ಅಭಿಷೇಕ್” date=”02/10/2020,8:58PM” class=”svt-cd-green” ] [/svt-event]

[svt-event title=”17ನೇ ಓವರ್​ ನಂತರ ಹೈದ್ರಾಬಾದ್ 4 ವಿಕೆಟ್​ ನಷ್ಟಕ್ಕೆ 133 ರನ್ ಗಳಿಸಿದೆ.” date=”02/10/2020,8:57PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್​ ಬಾರಿಸಿದ ಗಾರ್ಗ್​​ ” date=”02/10/2020,8:56PM” class=”svt-cd-green” ] [/svt-event]

[svt-event date=”02/10/2020,8:56PM” class=”svt-cd-green” ]

[svt-event title=”ಸಿಕ್ಸರ್​ ಬಾರಿಸಿದ ಗಾರ್ಗ್” date=”02/10/2020,8:55PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್​ ಬಾರಿಸಿದ ಗಾರ್ಗ್​​ ” date=”02/10/2020,8:55PM” class=”svt-cd-green” ] [/svt-event]

[svt-event date=”02/10/2020,8:54PM” class=”svt-cd-green” ]

[svt-event title=”ಮತ್ತೊಂದು ಫೋರ್​ ಬಾರಿಸಿದ ಗಾರ್ಗ್​​ ” date=”02/10/2020,8:54PM” class=”svt-cd-green” ] [/svt-event]

[svt-event title=”16ನೇ ಓವರ್​ ನಂತರ ಹೈದ್ರಾಬಾದ್ 4 ವಿಕೆಟ್​ ನಷ್ಟಕ್ಕೆ 111 ರನ್ ಗಳಿಸಿದೆ.” date=”02/10/2020,8:49PM” class=”svt-cd-green” ] [/svt-event]

[svt-event title=” ಫೋರ್​ ಬಾರಿಸಿದ ಗಾರ್ಗ್​​ ” date=”02/10/2020,8:49PM” class=”svt-cd-green” ] [/svt-event]

[svt-event date=”02/10/2020,8:44PM” class=”svt-cd-green” ]

[svt-event title=”15ನೇ ಓವರ್​ ನಂತರ ಹೈದ್ರಾಬಾದ್ 4 ವಿಕೆಟ್​ ನಷ್ಟಕ್ಕೆ 100 ರನ್ ಗಳಿಸಿದೆ.” date=”02/10/2020,8:44PM” class=”svt-cd-green” ] [/svt-event]

[svt-event title=”14ನೇ ಓವರ್​ ನಂತರ ಹೈದ್ರಾಬಾದ್ 4 ವಿಕೆಟ್​ ನಷ್ಟಕ್ಕೆ 91 ರನ್ ಗಳಿಸಿದೆ.” date=”02/10/2020,8:40PM” class=”svt-cd-green” ] [/svt-event]

[svt-event date=”02/10/2020,8:38PM” class=”svt-cd-green” ]

[svt-event title=”ಸಿಕ್ಸರ್​ ಬಾರಿಸಿದ ಅಭಿಷೇಕ್” date=”02/10/2020,8:38PM” class=”svt-cd-green” ] [/svt-event]

[svt-event date=”02/10/2020,8:37PM” class=”svt-cd-green” ]

[svt-event title=”ಮತ್ತೊಂದು ಫೋರ್​ ಬಾರಿಸಿದ ಅಭಿಷೇಕ್” date=”02/10/2020,8:37PM” class=”svt-cd-green” ] [/svt-event]

[svt-event date=”02/10/2020,8:33PM” class=”svt-cd-green” ]

[svt-event title=”ಫೋರ್​ ಬಾರಿಸಿದ ಅಭಿಷೇಕ್” date=”02/10/2020,8:33PM” class=”svt-cd-green” ] [/svt-event]

[svt-event title=”12ನೇ ಓವರ್​ ನಂತರ ಹೈದ್ರಾಬಾದ್ 4 ವಿಕೆಟ್​ ನಷ್ಟಕ್ಕೆ 72 ರನ್ ಗಳಿಸಿದೆ.” date=”02/10/2020,8:32PM” class=”svt-cd-green” ] [/svt-event]

[svt-event date=”02/10/2020,8:31PM” class=”svt-cd-green” ]

[svt-event title=”9 ರನ್ ಗಳಿಸಿದ್ದ ವಿಲಿಯಮ್ಸನ್ ರನ್ ಔಟ್​ ಆಗಿದ್ದಾರೆ. ಹೈದ್ರಾಬಾದ್ 69/4 ​ ” date=”02/10/2020,8:30PM” class=”svt-cd-green” ] [/svt-event]

[svt-event date=”02/10/2020,8:30PM” class=”svt-cd-green” ]

[svt-event title=”28 ರನ್ ಗಳಿಸಿದ್ದ ವಾರ್ನರ್​ ಚಾವ್ಲಾಗೆ ವಿಕೆಟ್ ಒಪ್ಪಿಸಿದ್ದಾರೆ. ಹೈದ್ರಾಬಾದ್ 69/3 ” date=”02/10/2020,8:28PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್​ ಬಾರಿಸಿದ ವಾರ್ನರ್​ ” date=”02/10/2020,8:26PM” class=”svt-cd-green” ] [/svt-event]

[svt-event title=”10ನೇ ಓವರ್​ ನಂತರ ಹೈದ್ರಾಬಾದ್ 2 ವಿಕೆಟ್​ ನಷ್ಟಕ್ಕೆ 63 ರನ್ ಗಳಿಸಿದೆ.” date=”02/10/2020,8:23PM” class=”svt-cd-green” ] [/svt-event]

[svt-event title=”9ನೇ ಓವರ್​ ನಂತರ ಹೈದ್ರಾಬಾದ್ 2 ವಿಕೆಟ್​ ನಷ್ಟಕ್ಕೆ 60 ರನ್ ಗಳಿಸಿದೆ. ವಾರ್ನರ್ 21 ಹಾಗೂ ವಿಲಿಯಮ್ಸನ್ 7 ರನ್” date=”02/10/2020,8:19PM” class=”svt-cd-green” ] [/svt-event]

[svt-event date=”02/10/2020,8:14PM” class=”svt-cd-green” ]

[svt-event title=”ಮತ್ತೊಂದು ಫೋರ್​ ಬಾರಿಸಿದ ವಾರ್ನರ್​ ” date=”02/10/2020,8:13PM” class=”svt-cd-green” ] [/svt-event]

[svt-event date=”02/10/2020,8:10PM” class=”svt-cd-green” ]

[svt-event title=”ಫೋರ್​ ಬಾರಿಸಿದ ವಿಲಿಯಮ್ಸನ್” date=”02/10/2020,8:09PM” class=”svt-cd-green” ] [/svt-event]

[svt-event date=”02/10/2020,8:07PM” class=”svt-cd-green” ]

[svt-event title=”29 ರನ್ ಗಳಿಸಿದ್ದ ಪಾಂಡೆ ಠಾಕೂರ್​​ಗೆ ವಿಕೆಟ್ ಒಪ್ಪಿಸಿದ್ದಾರೆ. ಹೈದ್ರಾಬಾದ್ 47/2 ” date=”02/10/2020,8:07PM” class=”svt-cd-green” ] [/svt-event]

[svt-event title=”7ನೇ ಓವರ್​ ನಂತರ ಹೈದ್ರಾಬಾದ್ 1 ವಿಕೆಟ್​ ನಷ್ಟಕ್ಕೆ 47 ರನ್ ಗಳಿಸಿದೆ. ” date=”02/10/2020,8:05PM” class=”svt-cd-green” ] [/svt-event]

[svt-event title=”6ನೇ ಓವರ್​ ನಂತರ ಹೈದ್ರಾಬಾದ್ 1 ವಿಕೆಟ್​ ನಷ್ಟಕ್ಕೆ 42 ರನ್ ಗಳಿಸಿದೆ.” date=”02/10/2020,7:59PM” class=”svt-cd-green” ] [/svt-event]

[svt-event date=”02/10/2020,7:58PM” class=”svt-cd-green” ]

[svt-event title=”ಫೋರ್​ ಬಾರಿಸಿದ ವಾರ್ನರ್​ ” date=”02/10/2020,7:58PM” class=”svt-cd-green” ] [/svt-event]

[svt-event title=”5ನೇ ಓವರ್​ ನಂತರ ಹೈದ್ರಾಬಾದ್ 1 ವಿಕೆಟ್​ ನಷ್ಟಕ್ಕೆ 33 ರನ್ ಗಳಿಸಿದೆ. ವಾರ್ನರ್ 6 ಹಾಗೂ ಪಾಂಡೆ 25 ರನ್” date=”02/10/2020,7:55PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್​ ಬಾರಿಸಿದ ಮನಿಷ್​ ” date=”02/10/2020,7:52PM” class=”svt-cd-green” ] [/svt-event]

[svt-event title=”4ನೇ ಓವರ್​ ನಂತರ ಹೈದ್ರಾಬಾದ್ 1 ವಿಕೆಟ್​ ನಷ್ಟಕ್ಕೆ 27 ರನ್ ಗಳಿಸಿದೆ.” date=”02/10/2020,7:50PM” class=”svt-cd-green” ] [/svt-event]

[svt-event date=”02/10/2020,7:47PM” class=”svt-cd-green” ]

[svt-event title=”ಮತ್ತೊಂದು ಫೋರ್​ ಬಾರಿಸಿದ ಮನಿಷ್​ ” date=”02/10/2020,7:47PM” class=”svt-cd-green” ] [/svt-event]

[svt-event title=”3ನೇ ಓವರ್​ ನಂತರ ಹೈದ್ರಾಬಾದ್ 1 ವಿಕೆಟ್​ ನಷ್ಟಕ್ಕೆ18 ರನ್ ಗಳಿಸಿದೆ.” date=”02/10/2020,7:45PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್​ ಬಾರಿಸಿದ ಮನಿಷ್​ ” date=”02/10/2020,7:42PM” class=”svt-cd-green” ] [/svt-event]

[svt-event title=”2ನೇ ಓವರ್​ ನಂತರ ಹೈದ್ರಾಬಾದ್ 1 ವಿಕೆಟ್​ ನಷ್ಟಕ್ಕೆ12ರನ್ ಗಳಿಸಿದೆ” date=”02/10/2020,7:41PM” class=”svt-cd-green” ] [/svt-event]

[svt-event title=”ಫೋರ್​ ಬಾರಿಸಿದ ಮನಿಷ್​ ” date=”02/10/2020,7:39PM” class=”svt-cd-green” ] [/svt-event]

[svt-event title=”ಮೊದಲನೇ ಓವರ್​ ನಂತರ ಹೈದ್ರಾಬಾದ್ 1 ವಿಕೆಟ್​ ನಷ್ಟಕ್ಕೆ 6 ರನ್ ಗಳಿಸಿದೆ” date=”02/10/2020,7:36PM” class=”svt-cd-green” ] [/svt-event]

[svt-event date=”02/10/2020,7:35PM” class=”svt-cd-green” ]

[svt-event title=”ಫೋರ್​ ಬಾರಿಸಿದ ಮನಿಷ್​ ” date=”02/10/2020,7:35PM” class=”svt-cd-green” ] [/svt-event]

[svt-event date=”02/10/2020,7:34PM” class=”svt-cd-green” ]

[svt-event title=”ಶೂನ್ಯ ಸುತ್ತಿದ ಜಾನಿ ಬೈರ್‌ಸ್ಟೋವ್ ಚಾಹರ್​ಗೆ ವಿಕೆಟ್ ಒಪ್ಪಿಸಿದ್ದಾರೆ. ಹೈದ್ರಾಬಾದ್ 1/1 ” date=”02/10/2020,7:34PM” class=”svt-cd-green” ] [/svt-event]

[svt-event title=”ಆರಂಭಿಕರಾಗಿ ಹೈದ್ರಾಬಾದ್​ನ ಡೇವಿಡ್ ವಾರ್ನರ್ ಹಾಗೂ ಜಾನಿ ಬೈರ್‌ಸ್ಟೋವ್ ಕಣಕ್ಕಿಳಿದಿದ್ದಾರೆ. ” date=”02/10/2020,7:28PM” class=”svt-cd-green” ] [/svt-event]

[svt-event title=”ಆಡುವ ಹನ್ನೊಂದರ ಬಳಗ ಚೆನ್ನೈ ಸೂಪರ್ ಕಿಂಗ್ಸ್ ” date=”02/10/2020,7:14PM” class=”svt-cd-green” ] ಎಂ.ಎಸ್ ಧೋನಿ. ಅಂಬಾಟಿ ರಾಯಡು, ದೀಪಕ್ ಚಹರ್, ಡ್ವೇನ್ ಬ್ರಾವೋ, ಫ್ಯಾಫ್ ಡು ಪ್ಲೆಸಿಸ್, ಕೇದಾರ ಜಾಧವ್, ರವೀಂದ್ರ ಜಡೇಜಾ,ಶೇನ್ ವ್ಯಾಟ್ಸನ್, ಶಾರ್ದುಲ್ ಠಾಕೂರ್, ಸ್ಯಾಮ್ ಕರ್ರನ್, ಪಿಯೂಷ್ ಚಾವ್ಲಾ, [/svt-event]

[svt-event title=”ಆಡುವ ಹನ್ನೊಂದರ ಬಳಗ ಸನ್‌ರೈಸರ್ಸ್ ಹೈದರಾಬಾದ್” date=”02/10/2020,7:14PM” class=”svt-cd-green” ] ಡೇವಿಡ್ ವಾರ್ನರ್, ಅಭಿಷೇಕ್ ಶರ್ಮಾ, ಭುವನೇಶ್ವರ ಕುಮಾರ್, ಜಾನಿ ಬೈರ್‌ಸ್ಟೋವ್, ಕೇನ್ ವಿಲಿಯಮ್ಸನ್, ಮನೀಶ್ ಪಾಂಡೆ, ರಶೀದ್ ಖಾನ್, ಖಲೀಲ್ ಅಹ್ಮದ್, ಟಿ ನಟರಾಜನ್, ಪ್ರಿಯಮ್ ಗಾರ್ಗ್,ಅಬ್ದುಲ್ ಸಮದ್ [/svt-event]

[svt-event date=”02/10/2020,7:14PM” class=”svt-cd-green” ]

[svt-event date=”02/10/2020,7:11PM” class=”svt-cd-green” ]

[svt-event date=”02/10/2020,7:11PM” class=”svt-cd-green” ]

[svt-event date=”02/10/2020,7:03PM” class=”svt-cd-green” ]

[svt-event title=”ಟಾಸ್ ಗೆದ್ದ ಸನ್‌ರೈಸರ್ಸ್ ಹೈದರಾಬಾದ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ವಾರ್ನರ್ ಬಳಗ ಎಷ್ಟು ಟಾರ್ಗೆಟ್​ ನೀಡಬಹುದು? ” date=”02/10/2020,7:01PM” class=”svt-cd-green” ] [/svt-event]

[svt-event date=”02/10/2020,6:21PM” class=”svt-cd-green” ]

Published On - 6:07 pm, Fri, 2 October 20