IPL 2020: RCB vs MI ಆರ್​ಸಿಬಿ ಎದುರು ಮುಂಬೈಗೆ 5 ವಿಕೆಟ್​ಗಳ ಭರ್ಜರಿ ಜಯ

ಇಂದು ಅಬು ಧಾಬಿಯಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಚಾಂಪಿಯನ್ ಮುಂಬೈ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರು 5 ವಿಕೆಟ್​ಗಳ ಭರ್ಜರಿ ಜಯ ಸಾದಿಸಿದೆ. ಟಾಸ್​ ಸೋತು ಬ್ಯಾಟಿಂಗ್ ಆರಂಭಿಸಿದ ಆರ್​ಸಿಬಿ ಆರಂಭ ಉತ್ತಮವಾಗಿತ್ತು. ಪಡಿಕಲ್ (74 ರನ್) ಹಾಗೂ ಫಿಲಿಪ್ (33 ರನ್) ಉತ್ತಮ ಜೊತೆಯಾಟ ಆಡಿದರು. ಆದರೆ ಈ ಇಬ್ಬರನ್ನು ಹೊರತು ಪಡಿಸಿ ಬೆಂಗಳೂರಿನ ಮತ್ತ್ಯಾವ ಆಟಗಾರನು ಹೇಳಿಕೊಳ್ಳುವಂತಹ ಆಟ ಆಡಲಿಲ್ಲ. ಇದರಿಂದಾಗಿ ಬೆಂಗಳೂರು 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿತು. […]

IPL 2020: RCB vs MI ಆರ್​ಸಿಬಿ ಎದುರು ಮುಂಬೈಗೆ 5 ವಿಕೆಟ್​ಗಳ ಭರ್ಜರಿ ಜಯ
Follow us
ಸಾಧು ಶ್ರೀನಾಥ್​
|

Updated on:Oct 28, 2020 | 11:11 PM

ಇಂದು ಅಬು ಧಾಬಿಯಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಚಾಂಪಿಯನ್ ಮುಂಬೈ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರು 5 ವಿಕೆಟ್​ಗಳ ಭರ್ಜರಿ ಜಯ ಸಾದಿಸಿದೆ.

ಟಾಸ್​ ಸೋತು ಬ್ಯಾಟಿಂಗ್ ಆರಂಭಿಸಿದ ಆರ್​ಸಿಬಿ ಆರಂಭ ಉತ್ತಮವಾಗಿತ್ತು. ಪಡಿಕಲ್ (74 ರನ್) ಹಾಗೂ ಫಿಲಿಪ್ (33 ರನ್) ಉತ್ತಮ ಜೊತೆಯಾಟ ಆಡಿದರು. ಆದರೆ ಈ ಇಬ್ಬರನ್ನು ಹೊರತು ಪಡಿಸಿ ಬೆಂಗಳೂರಿನ ಮತ್ತ್ಯಾವ ಆಟಗಾರನು ಹೇಳಿಕೊಳ್ಳುವಂತಹ ಆಟ ಆಡಲಿಲ್ಲ. ಇದರಿಂದಾಗಿ ಬೆಂಗಳೂರು 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿತು.

ಅಲ್ಪ ಮೊತ್ತ ಬೆನ್ನತ್ತಿದ ಮುಂಬೈಗೆ ಕಿಶನ್ 925 ರನ್) ಹಾಗೂ ಡಿ ಕಾಕ್ (18 ರನ್) ಉತ್ತಮ ಅಡಿಪಾಯ ಹಾಕಿಕೊಟ್ಟರು. ನಂತರ ಬಂದ ಸೂರ್ಯಕುಮಾರ್ ಯಾದವ್ ಆರ್​ಸಿಬಿ ಬೌಲರ್​ಗಳನ್ನು ಮನಸೋ ಇಚ್ಚೆ ದಂಡಿಸಿದರು ಜೊತೆಗೆ ಅಮೂಲ್ಯ ಅರ್ಧ ಶತಕ ಸಹ ಸಿಡಿಸಿದರು. ಅಜೇಯರಾಗಿ ಉಳಿದ ಸೂರ್ಯ ಕುಮಾರ್ (79 ರನ್)​ ತಂಡವನ್ನು ಗೆಲುವಿನ ದಡ ಸೇರಿಸಿದರು.

[svt-event date=”28/10/2020,11:11PM” class=”svt-cd-green” ]

[/svt-event]

[svt-event date=”28/10/2020,11:01PM” class=”svt-cd-green” ]

[/svt-event]

[svt-event title=”ಮುಂಬೈ ತಂಡ 5 ವಿಕೆಟ್​ಗಳ ಭರ್ಜರಿ ಜಯ ಸಾದಿಸಿದೆ” date=”28/10/2020,10:58PM” class=”svt-cd-green” ] [/svt-event]

[svt-event title=”17 ರನ್​ ಗಳಿಸಿದ್ದ ಪಾಂಡ್ಯ​ ಮೋರಿಸ್​​​​​​​​ಗೆ ವಿಕೆಟ್ ಒಪ್ಪಿಸಿದ್ದಾರೆ. ಮುಂಬೈ 158/5″ date=”28/10/2020,10:54PM” class=”svt-cd-green” ] [/svt-event]

[svt-event title=”18ನೇ ಓವರ್ ನಂತರ ಮುಂಬೈ 4 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿದೆ.” date=”28/10/2020,10:49PM” class=”svt-cd-green” ] [/svt-event]

[svt-event title=”ಮತ್ತೊಂದು ಸಿಕ್ಸರ್​ ಬಾರಿಸಿದ ಸೂರ್ಯ” date=”28/10/2020,10:48PM” class=”svt-cd-green” ] [/svt-event]

[svt-event title=”17ನೇ ಓವರ್ ನಂತರ ಮುಂಬೈ 4 ವಿಕೆಟ್ ನಷ್ಟಕ್ಕೆ 138 ರನ್ ಗಳಿಸಿದೆ.” date=”28/10/2020,10:42PM” class=”svt-cd-green” ] [/svt-event]

[svt-event title=”16ನೇ ಓವರ್ ನಂತರ ಮುಂಬೈ 4 ವಿಕೆಟ್ ನಷ್ಟಕ್ಕೆ 130 ರನ್ ಗಳಿಸಿದೆ.” date=”28/10/2020,10:35PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್​ ಬಾರಿಸಿದ ಸೂರ್ಯ” date=”28/10/2020,10:34PM” class=”svt-cd-green” ] [/svt-event]

[svt-event date=”28/10/2020,10:33PM” class=”svt-cd-green” ]

[/svt-event]

[svt-event date=”28/10/2020,10:33PM” class=”svt-cd-green” ]

[/svt-event]

[svt-event title=”50 ರನ್ ಪೂರೈಸಿದ ಸೂರ್ಯ ಕುಮಾರ್” date=”28/10/2020,10:32PM” class=”svt-cd-green” ] [/svt-event]

[svt-event title=”15ನೇ ಓವರ್ ನಂತರ ಮುಂಬೈ 4 ವಿಕೆಟ್ ನಷ್ಟಕ್ಕೆ 117 ರನ್ ಗಳಿಸಿದೆ.” date=”28/10/2020,10:31PM” class=”svt-cd-green” ] [/svt-event]

[svt-event title=”ಸಿಕ್ಸರ್​ ಬಾರಿಸಿದ ಪಾಂಡ್ಯ” date=”28/10/2020,10:29PM” class=”svt-cd-green” ] [/svt-event]

[svt-event title=”14ನೇ ಓವರ್ ನಂತರ ಮುಂಬೈ 4 ವಿಕೆಟ್ ನಷ್ಟಕ್ಕೆ 107 ರನ್ ಗಳಿಸಿದೆ.” date=”28/10/2020,10:26PM” class=”svt-cd-green” ] [/svt-event]

[svt-event date=”28/10/2020,10:25PM” class=”svt-cd-green” ]

[/svt-event]

[svt-event title=”10 ರನ್​ ಗಳಿಸಿದ್ದ ಕ್ರುನಾಲ್​ ಚಾಹಲ್​​​​​​​ಗೆ ವಿಕೆಟ್ ಒಪ್ಪಿಸಿದ್ದಾರೆ. ಮುಂಬೈ 107/4″ date=”28/10/2020,10:25PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್​ ಬಾರಿಸಿದ ಸೂರ್ಯ” date=”28/10/2020,10:23PM” class=”svt-cd-green” ] [/svt-event]

[svt-event title=”13ನೇ ಓವರ್ ನಂತರ ಮುಂಬೈ 3 ವಿಕೆಟ್ ನಷ್ಟಕ್ಕೆ 99 ರನ್ ಗಳಿಸಿದೆ.” date=”28/10/2020,10:21PM” class=”svt-cd-green” ] [/svt-event]

[svt-event date=”28/10/2020,10:20PM” class=”svt-cd-green” ]

[/svt-event]

[svt-event title=”ಮತ್ತೊಂದು ಫೋರ್​ ಬಾರಿಸಿದ ಸೂರ್ಯ” date=”28/10/2020,10:19PM” class=”svt-cd-green” ] [/svt-event]

[svt-event title=”ಫೋರ್​ ಬಾರಿಸಿದ ಸೂರ್ಯ” date=”28/10/2020,10:19PM” class=”svt-cd-green” ] [/svt-event]

[svt-event title=”12ನೇ ಓವರ್ ನಂತರ ಮುಂಬೈ 3 ವಿಕೆಟ್ ನಷ್ಟಕ್ಕೆ 86 ರನ್ ಗಳಿಸಿದೆ.” date=”28/10/2020,10:17PM” class=”svt-cd-green” ] [/svt-event]

[svt-event title=”ಮತ್ತೊಂದು ಸಿಕ್ಸರ್​ ಬಾರಿಸಿದ ಸೂರ್ಯ” date=”28/10/2020,10:17PM” class=”svt-cd-green” ] [/svt-event]

[svt-event title=”ಫೋರ್​ ಬಾರಿಸಿದ ಕ್ರುನಾಲ್” date=”28/10/2020,10:15PM” class=”svt-cd-green” ] [/svt-event]

[svt-event title=”11ನೇ ಓವರ್ ನಂತರ ಮುಂಬೈ 3 ವಿಕೆಟ್ ನಷ್ಟಕ್ಕೆ 73 ರನ್ ಗಳಿಸಿದೆ.” date=”28/10/2020,10:13PM” class=”svt-cd-green” ] [/svt-event]

[svt-event date=”28/10/2020,10:12PM” class=”svt-cd-green” ]

[/svt-event]

[svt-event title=”5 ರನ್​ ಗಳಿಸಿದ್ದ ತಿವಾರಿ​ ಸಿರಾಜ್​​​​​​ಗೆ ವಿಕೆಟ್ ಒಪ್ಪಿಸಿದ್ದಾರೆ. ಮುಂಬೈ 72/3″ date=”28/10/2020,10:12PM” class=”svt-cd-green” ] [/svt-event]

[svt-event title=”10ನೇ ಓವರ್ ನಂತರ ಮುಂಬೈ 2 ವಿಕೆಟ್ ನಷ್ಟಕ್ಕೆ 70 ರನ್ ಗಳಿಸಿದೆ.” date=”28/10/2020,10:08PM” class=”svt-cd-green” ] [/svt-event]

[svt-event date=”28/10/2020,10:07PM” class=”svt-cd-green” ]

[/svt-event]

[svt-event title=”ಸಿಕ್ಸರ್​ ಬಾರಿಸಿದ ಸೂರ್ಯ” date=”28/10/2020,10:07PM” class=”svt-cd-green” ] [/svt-event]

[svt-event title=”9ನೇ ಓವರ್ ನಂತರ ಮುಂಬೈ 2 ವಿಕೆಟ್ ನಷ್ಟಕ್ಕೆ 58 ರನ್ ಗಳಿಸಿದೆ.” date=”28/10/2020,10:02PM” class=”svt-cd-green” ] [/svt-event]

[svt-event title=”8ನೇ ಓವರ್ ನಂತರ ಮುಂಬೈ 2 ವಿಕೆಟ್ ನಷ್ಟಕ್ಕೆ 53 ರನ್ ಗಳಿಸಿದೆ.” date=”28/10/2020,9:58PM” class=”svt-cd-green” ] [/svt-event]

[svt-event date=”28/10/2020,9:58PM” class=”svt-cd-green” ]

[/svt-event]

[svt-event title=”25 ರನ್​ ಗಳಿಸಿದ್ದ ಕಿಶನ್​ ಚಾಹಲ್​​​​​ಗೆ ವಿಕೆಟ್ ಒಪ್ಪಿಸಿದ್ದಾರೆ. ಮುಂಬೈ 52/2″ date=”28/10/2020,9:57PM” class=”svt-cd-green” ] [/svt-event]

[svt-event title=”7ನೇ ಓವರ್ ನಂತರ ಮುಂಬೈ 1 ವಿಕೆಟ್ ನಷ್ಟಕ್ಕೆ 49 ರನ್ ಗಳಿಸಿದೆ.” date=”28/10/2020,9:53PM” class=”svt-cd-green” ] [/svt-event]

[svt-event title=”6ನೇ ಓವರ್ ನಂತರ ಮುಂಬೈ 1 ವಿಕೆಟ್ ನಷ್ಟಕ್ಕೆ 45 ರನ್ ಗಳಿಸಿದೆ.” date=”28/10/2020,9:49PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್​ ಬಾರಿಸಿದ ಕಿಶನ್” date=”28/10/2020,9:49PM” class=”svt-cd-green” ] [/svt-event]

[svt-event date=”28/10/2020,9:47PM” class=”svt-cd-green” ]

[/svt-event]

[svt-event title=”18 ರನ್​ ಗಳಿಸಿದ್ದ ಡಿ ಕಾಕ್​ ಸಿರಾಜ್​​​​ಗೆ ವಿಕೆಟ್ ಒಪ್ಪಿಸಿದ್ದಾರೆ. ಮುಂಬೈ 37/1″ date=”28/10/2020,9:47PM” class=”svt-cd-green” ] [/svt-event]

[svt-event title=”5ನೇ ಓವರ್ ನಂತರ ಮುಂಬೈ ವಿಕೆಟ್ ನಷ್ಟವಿಲ್ಲದೆ 34 ರನ್ ಗಳಿಸಿದೆ.” date=”28/10/2020,9:46PM” class=”svt-cd-green” ] [/svt-event]

[svt-event date=”28/10/2020,9:45PM” class=”svt-cd-green” ]

[/svt-event]

[svt-event title=”4ನೇ ಓವರ್ ನಂತರ ಮುಂಬೈ ವಿಕೆಟ್ ನಷ್ಟವಿಲ್ಲದೆ 31 ರನ್ ಗಳಿಸಿದೆ.” date=”28/10/2020,9:45PM” class=”svt-cd-green” ] [/svt-event]

[svt-event title=”ಸಿಕ್ಸರ್​ ಬಾರಿಸಿದ ಕಿಶನ್” date=”28/10/2020,9:44PM” class=”svt-cd-green” ] [/svt-event]

[svt-event title=”3ನೇ ಓವರ್ ನಂತರ ಮುಂಬೈ ವಿಕೆಟ್ ನಷ್ಟವಿಲ್ಲದೆ 27 ರನ್ ಗಳಿಸಿದೆ.” date=”28/10/2020,9:44PM” class=”svt-cd-green” ] [/svt-event]

[svt-event title=”ಮೊದಲನೇ ಓವರ್ ನಂತರ ಮುಂಬೈ ವಿಕೆಟ್ ನಷ್ಟವಿಲ್ಲದೆ 5 ರನ್ ಗಳಿಸಿದೆ.” date=”28/10/2020,9:26PM” class=”svt-cd-green” ] [/svt-event]

[svt-event date=”28/10/2020,9:26PM” class=”svt-cd-green” ]

[/svt-event]

[svt-event title=”ಆರಂಭಿಕರಾಗಿ ಮುಂಬೈನ ಡಿ ಕಾಕ್​ ಹಾಗೂ ಕಿಶನ್​​ ಕಣಕ್ಕಿಳಿದಿದ್ದಾರೆ.” date=”28/10/2020,9:24PM” class=”svt-cd-green” ] [/svt-event]

[svt-event date=”28/10/2020,9:20PM” class=”svt-cd-green” ]

[/svt-event]

[svt-event title=”20ನೇ ಓವರ್ ನಂತರ ಬೆಂಗಳೂರು 6 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿದೆ.” date=”28/10/2020,9:06PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್​ ಬಾರಿಸಿದ ಗುರ್​ಕೀರತ್​ಮನ್” date=”28/10/2020,9:06PM” class=”svt-cd-green” ] [/svt-event]

[svt-event title=”19ನೇ ಓವರ್ ನಂತರ ಬೆಂಗಳೂರು 5 ವಿಕೆಟ್ ನಷ್ಟಕ್ಕೆ 151 ರನ್ ಗಳಿಸಿದೆ.” date=”28/10/2020,9:03PM” class=”svt-cd-green” ] [/svt-event]

[svt-event title=”18ನೇ ಓವರ್ ನಂತರ ಬೆಂಗಳೂರು 5 ವಿಕೆಟ್ ನಷ್ಟಕ್ಕೆ 146 ರನ್ ಗಳಿಸಿದೆ.” date=”28/10/2020,8:57PM” class=”svt-cd-green” ] [/svt-event]

[svt-event title=”4 ರನ್​ ಗಳಿಸಿದ್ದ ಮೊರಿಸ್​ ಬೋಲ್ಟ್​​​ಗೆ ವಿಕೆಟ್ ಒಪ್ಪಿಸಿದ್ದಾರೆ. ಆರ್​ಸಿಬಿ 138/6″ date=”28/10/2020,8:53PM” class=”svt-cd-green” ] [/svt-event]

[svt-event title=”ಫೋರ್​ ಬಾರಿಸಿದ ಮೊರಿಸ್” date=”28/10/2020,8:52PM” class=”svt-cd-green” ] [/svt-event]

[svt-event title=”17ನೇ ಓವರ್ ನಂತರ ಬೆಂಗಳೂರು 5 ವಿಕೆಟ್ ನಷ್ಟಕ್ಕೆ 134 ರನ್ ಗಳಿಸಿದೆ.” date=”28/10/2020,8:51PM” class=”svt-cd-green” ] [/svt-event]

[svt-event title=”74 ರನ್​ ಗಳಿಸಿದ್ದ ಪಡಿಕಲ್​ ಬೂಮ್ರ​​ಗೆ ವಿಕೆಟ್ ಒಪ್ಪಿಸಿದ್ದಾರೆ. ಆರ್​ಸಿಬಿ 134/5″ date=”28/10/2020,8:50PM” class=”svt-cd-green” ] [/svt-event]

[svt-event title=”2 ರನ್​ ಗಳಿಸಿದ್ದ ದುಬೆ ಬೂಮ್ರ​​ಗೆ ವಿಕೆಟ್ ಒಪ್ಪಿಸಿದ್ದಾರೆ. ಆರ್​ಸಿಬಿ 134/4″ date=”28/10/2020,8:50PM” class=”svt-cd-green” ] [/svt-event]

[svt-event title=”16ನೇ ಓವರ್ ನಂತರ ಬೆಂಗಳೂರು 3 ವಿಕೆಟ್ ನಷ್ಟಕ್ಕೆ 134 ರನ್ ಗಳಿಸಿದೆ.” date=”28/10/2020,8:45PM” class=”svt-cd-green” ] [/svt-event]

[svt-event title=”15 ರನ್​ ಗಳಿಸಿದ್ದ ಡಿವಿಲಿಯರ್ಸ್ ಪೊಲಾರ್ಡ್​​ಗೆ ವಿಕೆಟ್ ಒಪ್ಪಿಸಿದ್ದಾರೆ. ಆರ್​ಸಿಬಿ 131/3″ date=”28/10/2020,8:40PM” class=”svt-cd-green” ] [/svt-event]

[svt-event title=”15ನೇ ಓವರ್ ನಂತರ ಬೆಂಗಳೂರು 2 ವಿಕೆಟ್ ನಷ್ಟಕ್ಕೆ 129 ರನ್ ಗಳಿಸಿದೆ.” date=”28/10/2020,8:37PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್​ ಬಾರಿಸಿದ ಪಡಿಕಲ್ ” date=”28/10/2020,8:35PM” class=”svt-cd-green” ] [/svt-event]

[svt-event title=”ಸಿಕ್ಸರ್​ ಬಾರಿಸಿದ ಪಡಿಕಲ್” date=”28/10/2020,8:34PM” class=”svt-cd-green” ] [/svt-event]

[svt-event title=”14ನೇ ಓವರ್ ನಂತರ ಬೆಂಗಳೂರು 2 ವಿಕೆಟ್ ನಷ್ಟಕ್ಕೆ 113 ರನ್ ಗಳಿಸಿದೆ.” date=”28/10/2020,8:32PM” class=”svt-cd-green” ] [/svt-event]

[svt-event title=” ಸಿಕ್ಸರ್​ ಬಾರಿಸಿದ ಡಿವಿಲಿಯರ್ಸ್” date=”28/10/2020,8:32PM” class=”svt-cd-green” ] [/svt-event]

[svt-event title=”12ನೇ ಓವರ್ ನಂತರ ಬೆಂಗಳೂರು 2 ವಿಕೆಟ್ ನಷ್ಟಕ್ಕೆ 97 ರನ್ ಗಳಿಸಿದೆ.” date=”28/10/2020,8:24PM” class=”svt-cd-green” ] [/svt-event]

[svt-event title=”9 ರನ್​ ಗಳಿಸಿದ್ದ ಕೊಹ್ಲಿ ಬೂಮ್ರ​ಗೆ ವಿಕೆಟ್ ಒಪ್ಪಿಸಿದ್ದಾರೆ. ಆರ್​ಸಿಬಿ 95/2″ date=”28/10/2020,8:21PM” class=”svt-cd-green” ] [/svt-event]

[svt-event title=”50 ರನ್ ಪೂರೈಸಿದ ಪಡಿಕಲ್” date=”28/10/2020,8:19PM” class=”svt-cd-green” ] [/svt-event]

[svt-event title=”11ನೇ ಓವರ್ ನಂತರ ಬೆಂಗಳೂರು 1 ವಿಕೆಟ್ ನಷ್ಟಕ್ಕೆ 93 ರನ್ ಗಳಿಸಿದೆ.” date=”28/10/2020,8:18PM” class=”svt-cd-green” ] [/svt-event]

[svt-event title=”10ನೇ ಓವರ್ ನಂತರ ಬೆಂಗಳೂರು 1 ವಿಕೆಟ್ ನಷ್ಟಕ್ಕೆ 88 ರನ್ ಗಳಿಸಿದೆ.” date=”28/10/2020,8:15PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್​ ಬಾರಿಸಿದ ಪಡಿಕಲ್ ” date=”28/10/2020,8:15PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್​ ಬಾರಿಸಿದ ಪಡಿಕಲ್ ” date=”28/10/2020,8:13PM” class=”svt-cd-green” ] [/svt-event]

[svt-event title=”9ನೇ ಓವರ್ ನಂತರ ಬೆಂಗಳೂರು 1 ವಿಕೆಟ್ ನಷ್ಟಕ್ಕೆ 77 ರನ್ ಗಳಿಸಿದೆ.” date=”28/10/2020,8:12PM” class=”svt-cd-green” ] [/svt-event]

[svt-event title=”33 ರನ್​ ಗಳಿಸಿದ್ದ ಫಿಲಿಪ್ ಚಾಹರ್​ಗೆ ವಿಕೆಟ್ ಒಪ್ಪಿಸಿದ್ದಾರೆ. ಆರ್​ಸಿಬಿ 71/1″ date=”28/10/2020,8:08PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್​ ಬಾರಿಸಿದ ಫಿಲಿಪ್ ” date=”28/10/2020,8:06PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್​ ಬಾರಿಸಿದ ಪಡಿಕಲ್ ” date=”28/10/2020,8:05PM” class=”svt-cd-green” ] [/svt-event]

[svt-event title=”7ನೇ ಓವರ್ ನಂತರ ಬೆಂಗಳೂರು ವಿಕೆಟ್ ನಷ್ಟವಿಲ್ಲದೆ 60 ರನ್ ಗಳಿಸಿದೆ.” date=”28/10/2020,8:03PM” class=”svt-cd-green” ] [/svt-event]

[svt-event title=”6ನೇ ಓವರ್ ನಂತರ ಬೆಂಗಳೂರು ವಿಕೆಟ್ ನಷ್ಟವಿಲ್ಲದೆ 54 ರನ್ ಗಳಿಸಿದೆ.” date=”28/10/2020,7:57PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್​ ಬಾರಿಸಿದ ಪಡಿಕಲ್ ” date=”28/10/2020,7:53PM” class=”svt-cd-green” ] [/svt-event]

[svt-event title=”5ನೇ ಓವರ್ ನಂತರ ಬೆಂಗಳೂರು ವಿಕೆಟ್ ನಷ್ಟವಿಲ್ಲದೆ 42 ರನ್ ಗಳಿಸಿದೆ.” date=”28/10/2020,7:52PM” class=”svt-cd-green” ] [/svt-event]

[svt-event title=”ಸಿಕ್ಸರ್​ ಬಾರಿಸಿದ ಫಿಲಿಪ್” date=”28/10/2020,7:50PM” class=”svt-cd-green” ] [/svt-event]

[svt-event title=”4ನೇ ಓವರ್ ನಂತರ ಬೆಂಗಳೂರು ವಿಕೆಟ್ ನಷ್ಟವಿಲ್ಲದೆ 32 ರನ್ ಗಳಿಸಿದೆ.” date=”28/10/2020,7:48PM” class=”svt-cd-green” ] [/svt-event]

[svt-event title=”ಫೋರ್​ ಬಾರಿಸಿದ ಫಿಲಿಪ್ ” date=”28/10/2020,7:47PM” class=”svt-cd-green” ] [/svt-event]

[svt-event title=”3ನೇ ಓವರ್ ನಂತರ ಬೆಂಗಳೂರು ವಿಕೆಟ್ ನಷ್ಟವಿಲ್ಲದೆ 22 ರನ್ ಗಳಿಸಿದೆ.” date=”28/10/2020,7:44PM” class=”svt-cd-green” ] [/svt-event]

[svt-event date=”28/10/2020,7:42PM” class=”svt-cd-green” ]

[/svt-event]

[svt-event title=”ಮತ್ತೊಂದು ಫೋರ್​ ಬಾರಿಸಿದ ಪಡಿಕಲ್” date=”28/10/2020,7:41PM” class=”svt-cd-green” ] [/svt-event]

[svt-event title=”2ನೇ ಓವರ್ ನಂತರ ಬೆಂಗಳೂರು ವಿಕೆಟ್ ನಷ್ಟವಿಲ್ಲದೆ 10 ರನ್ ಗಳಿಸಿದೆ.” date=”28/10/2020,7:40PM” class=”svt-cd-green” ] [/svt-event]

[svt-event title=”ಮೊದಲನೇ ಓವರ್ ನಂತರ ಬೆಂಗಳೂರು ವಿಕೆಟ್ ನಷ್ಟವಿಲ್ಲದೆ 6 ರನ್ ಗಳಿಸಿದೆ.” date=”28/10/2020,7:34PM” class=”svt-cd-green” ] [/svt-event]

[svt-event title=”ಫೋರ್​ ಬಾರಿಸಿದ ಪಡಿಕಲ್ ” date=”28/10/2020,7:33PM” class=”svt-cd-green” ] [/svt-event]

[svt-event title=”ಆರಂಭಿಕರಾಗಿ ಆರ್​ಸಿಬಿಯ ಪಡಿಕಲ್ ಹಾಗೂ ಫಿಲಿಪ್ ಕಣಕ್ಕಿಳಿದಿದ್ದಾರೆ.” date=”28/10/2020,7:28PM” class=”svt-cd-green” ] [/svt-event]

[svt-event date=”28/10/2020,7:08PM” class=”svt-cd-green” ]

[/svt-event]

[svt-event date=”28/10/2020,7:07PM” class=”svt-cd-green” ]

[/svt-event]

[svt-event date=”28/10/2020,7:05PM” class=”svt-cd-green” ]

[/svt-event]

[svt-event title=”ಟಾಸ್​ ಗೆದ್ದ ಮುಂಬೈ ಬೌಲಿಂಗ್ ಆಯ್ದುಕೊಂಡಿದೆ.” date=”28/10/2020,7:03PM” class=”svt-cd-green” ] [/svt-event]

Published On - 6:10 pm, Wed, 28 October 20