IPL 2020: RR VS CSK ಹೈ ಸ್ಕೋರ್‌ ಪಂದ್ಯ, ರಾಜಸ್ಥಾನ್‌ಗೆ ಚೆನ್ನೈ ಮೇಲೆ 16 ರನ್‌ ಜಯ

|

Updated on: Sep 23, 2020 | 12:12 AM

ಶಾರ್ಜಾ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ನಾಲ್ಕನೆ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ನೀಡಿರುವ 217ರನ್‌ಗಳ ಸವಾಲ್‌ ಬೆನ್ನಟ್ಟಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ನಿಗದಿತ 20 ಓವರ್‌ಗಳಲ್ಲಿ 6ವಿಕೆಟ್‌ ನಷ್ಟಕ್ಕೆ ಕೇವಲ 200 ರನ್‌ ಮಾತ್ರ ಗಳಿಸಿದೆ. ಅತ್ಯುತ್ತಮ ಬೌಲಿಂಗ್‌ ದಾಳಿ ನಡೆಸಿದ ರಾಜಸ್ಥಾನ್‌ ರಾಯಲ್ಸ್‌ ಧೋನಿ ಪಡೆ ಮೇಲೆ 16ರನ್‌ಗಳ ಜಯ ಸಾಧಿಸಿದೆ. ಚೆನ್ನೈ ಸೂಪರ್‌ ಕಿಂಗ್ಸ್‌ ಪರ ಫ್ಯಾಫ್‌ ಡು ಪ್ಲೇಸಿಸ್‌ ಏಕಾಂಗಿ ಹೋರಾಟ ನಡೆಸಿ 72ರನ್‌ ಗಳಿಸಿದರು. ಇವರನ್ನು ಬಿಟ್ರೆ ಆರಂಭಿಕ ಶೇನ್‌ ವಾಟ್ಸನ್‌ 33ರನ್‌ […]

IPL 2020: RR VS CSK ಹೈ ಸ್ಕೋರ್‌ ಪಂದ್ಯ, ರಾಜಸ್ಥಾನ್‌ಗೆ ಚೆನ್ನೈ ಮೇಲೆ 16 ರನ್‌ ಜಯ
Follow us on

ಶಾರ್ಜಾ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ನಾಲ್ಕನೆ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ನೀಡಿರುವ 217ರನ್‌ಗಳ ಸವಾಲ್‌ ಬೆನ್ನಟ್ಟಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ನಿಗದಿತ 20 ಓವರ್‌ಗಳಲ್ಲಿ 6ವಿಕೆಟ್‌ ನಷ್ಟಕ್ಕೆ ಕೇವಲ 200 ರನ್‌ ಮಾತ್ರ ಗಳಿಸಿದೆ. ಅತ್ಯುತ್ತಮ ಬೌಲಿಂಗ್‌ ದಾಳಿ ನಡೆಸಿದ ರಾಜಸ್ಥಾನ್‌ ರಾಯಲ್ಸ್‌ ಧೋನಿ ಪಡೆ ಮೇಲೆ 16ರನ್‌ಗಳ ಜಯ ಸಾಧಿಸಿದೆ.

ಚೆನ್ನೈ ಸೂಪರ್‌ ಕಿಂಗ್ಸ್‌ ಪರ ಫ್ಯಾಫ್‌ ಡು ಪ್ಲೇಸಿಸ್‌ ಏಕಾಂಗಿ ಹೋರಾಟ ನಡೆಸಿ 72ರನ್‌ ಗಳಿಸಿದರು. ಇವರನ್ನು ಬಿಟ್ರೆ ಆರಂಭಿಕ ಶೇನ್‌ ವಾಟ್ಸನ್‌ 33ರನ್‌ ಗಳಿಸಿದರು. ಕೊನೆಯಲ್ಲಿ ಧೋನಿ ಸತತ ಮೂರು ಸಿಕ್ಸರ್‌ ಸಿಡಿಸಿದರೂ ಅಷ್ಟೊತ್ತಿಗಾಗಲೇ ತುಂಬಾ ತಡವಾಗಿತ್ತು.

ರಾಜಸ್ಥಾನ್ ರಾಯಲ್ಸ್‌ ಪರ ರಾಹುಲ್‌ ತಿವಾಟಿಯಾ 37ರನ್ ನೀಡಿ 3ವಿಕೆಟ್‌ ಪಡೆದು ಯಶಸ್ವಿ ಬೌಲರ್‌ ಎನಿಸಿದರು. ಕೇವಲ 32 ಎಸೆತಗಳಲ್ಲಿ 9 ಸಿಕ್ಸರ್‌ ಹಾಗೂ 1 ಬೌಂಡರಿ ಮೂಲಕ ಸ್ಫೋಟಕ 74ರನ್‌ ಗಳಿಸಿದ ಸಂಜು ಸ್ಯಾಮ್ಸನ್,‌ ಪಂದ್ಯ ಪುರುಷ ಪ್ರಶಸ್ತಿಗೆ ಭಾಜನರಾದರು.

[svt-event title=”ಐಪಿಎಲ್‌ನ 4ನೇ ಪಂದ್ಯದಲ್ಲಿ ಚೆನ್ನೈ ಮೇಲೆ ರಾಜಸ್ಥಾನ್‌ಗೆ 16ರನ್‌ ಜಯ” date=”23/09/2020,12:07AM” class=”svt-cd-green” ]

[svt-event date=”22/09/2020,11:55PM” class=”svt-cd-green” ]

[svt-event date=”22/09/2020,11:52PM” class=”svt-cd-green” ]

[svt-event date=”22/09/2020,11:51PM” class=”svt-cd-green” ]

[svt-event date=”22/09/2020,11:50PM” class=”svt-cd-green” ]

[svt-event title=”ರಾಜಸ್ಥಾನ್‌ ರಾಯಲ್ಸ್‌ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದ ಸಂಜು ಸ್ಯಾಮ್ಸನ್‌ ಪಂದ್ಯಪುರುಷ ಪುರಸ್ಕಾರ ಪ್ರಶಸ್ತಿಗೆ ಭಾಜನ” date=”22/09/2020,11:49PM” class=”svt-cd-green” ]

[svt-event date=”22/09/2020,11:41PM” class=”svt-cd-green” ]

[svt-event date=”22/09/2020,11:34PM” class=”svt-cd-green” ]

[svt-event date=”22/09/2020,11:34PM” class=”svt-cd-green” ]

[svt-event title=”ರಾಜಸ್ಥಾನ್‌ ರಾಯಲ್ಸ್‌ಗೆ ಚೆನ್ನೈ ಮೇಲೆ 16 ರನ್‌ ಜಯ” date=”22/09/2020,11:26PM” class=”svt-cd-green” ]

[svt-event title=”ದೋನಿಯಿಂದ ಸತತ 3ನೇ ಸಿಕ್ಸರ್‌” date=”22/09/2020,11:24PM” class=”svt-cd-green” ]

[svt-event title=”ಧೋನಿಯಿಂದ ಮತ್ತೊಂದು ಸಿಕ್ಸರ್‌” date=”22/09/2020,11:23PM” class=”svt-cd-green” ]

[svt-event title=”ಧೋನಿ ಸಿಕ್ಸರ್‌” date=”22/09/2020,11:22PM” class=”svt-cd-green” ]

[svt-event date=”22/09/2020,11:19PM” class=”svt-cd-green” ]

[svt-event title=”ಚೆನ್ನೈನ 6ನೇ ವಿಕೆಟ್‌ ಪತನ” date=”22/09/2020,11:17PM” class=”svt-cd-green” ] 18.5 ಓವರ್‌ಗಳ ನಂತರ ಚೆನ್ನೈ ಮೊತ್ತ 179/6 [/svt-event]

[svt-event date=”22/09/2020,11:16PM” class=”svt-cd-green” ]

[svt-event date=”22/09/2020,11:12PM” class=”svt-cd-green” ]

[svt-event date=”22/09/2020,11:09PM” class=”svt-cd-green” ]

[svt-event date=”22/09/2020,11:08PM” class=”svt-cd-green” ]

[svt-event title=”16 ಓವರ್‌ ನಂತರ ಚೆನ್ನೈ ಮೊತ್ತ 138/5″ date=”22/09/2020,11:04PM” class=”svt-cd-green” ] [/svt-event]

[svt-event title=”15 ಓವರ್‌ ನಂತರ ಚೆನ್ನೈ ಮೊತ್ತ 131/5″ date=”22/09/2020,10:59PM” class=”svt-cd-green” ] [/svt-event]

[svt-event date=”22/09/2020,10:58PM” class=”svt-cd-green” ]

[svt-event date=”22/09/2020,10:57PM” class=”svt-cd-green” ]

[svt-event date=”22/09/2020,10:56PM” class=”svt-cd-green” ]

[svt-event date=”22/09/2020,10:55PM” class=”svt-cd-green” ]

[svt-event title=”14 ಓವರ್‌ಗಳ ನಂತ ಚೆನ್ನೈ ಮೊತ್ತ 115/5″ date=”22/09/2020,10:53PM” class=”svt-cd-green” ] [/svt-event]

[svt-event title=”ಚೆನ್ನೈನ 5ನೇ ವಿಕೆಟ್‌ ಪತನ, 22ರನ್‌ ಗಳಿಸಿ ಕೇದಾರ್‌ ಜಾಧವ್‌ ಔಟ್‌” date=”22/09/2020,10:51PM” class=”svt-cd-green” ]

[svt-event title=”13 ಓವರ್‌ ನಂತರ ಚೆನ್ನೈ ಮೊತ್ತ 108/4″ date=”22/09/2020,10:44PM” class=”svt-cd-green” ] [/svt-event]

[svt-event date=”22/09/2020,10:43PM” class=”svt-cd-green” ]

[svt-event title=”12 ಓವರ್‌ಗಳ ನಂತರ ಚೆನ್ನೈ ಮೊತ್ತ 101/4″ date=”22/09/2020,10:38PM” class=”svt-cd-green” ] [/svt-event]

[svt-event date=”22/09/2020,10:37PM” class=”svt-cd-green” ]

[svt-event date=”22/09/2020,10:36PM” class=”svt-cd-green” ]

[svt-event date=”22/09/2020,10:29PM” class=”svt-cd-green” ]

[svt-event title=”9ನೇ ಓವರ್‌ ನಂತರ ಚೆನ್ನೈ ಮೊತ್ತ 77/4″ date=”22/09/2020,10:27PM” class=”svt-cd-green” ]

[svt-event date=”22/09/2020,10:26PM” class=”svt-cd-green” ]

[svt-event title=”ಚೆನ್ನೈನ 4ನೇ ವಿಕೆಟ್‌ ಪತನ” date=”22/09/2020,10:25PM” class=”svt-cd-green” ] [/svt-event]

[svt-event date=”22/09/2020,10:24PM” class=”svt-cd-green” ]

[svt-event title=”ಚೆನ್ನೈನ 3ನೇ ವಿಕೆಟ್‌ ಪತನ” date=”22/09/2020,10:21PM” class=”svt-cd-green” ]

[svt-event date=”22/09/2020,10:20PM” class=”svt-cd-green” ]

[svt-event date=”22/09/2020,10:19PM” class=”svt-cd-green” ]

[svt-event title=”8ಓವರ್‌ಗಳ ನಂತರ ಚೆನ್ನೈ ಮೊತ್ತ 64/2″ date=”22/09/2020,10:17PM” class=”svt-cd-green” ] [/svt-event]

[svt-event title=”ಚೆನ್ನೈನ 2ನೇ ವಿಕೆಟ್‌ ಪತನ, 21ರನ್ ಗಳಿಸಿ ಶ್ರೇಯಸ್‌ ಗೋಪಾಲ್‌ಗೆ ವಿಕೆಟ್‌ ಒಪ್ಪಿಸಿದ ಮುರಳಿ ವಿಜಯ್‌” date=”22/09/2020,10:14PM” class=”svt-cd-green” ]

[svt-event title=”7 ಓವರ್‌ಗಳ ನಂತರ ಚೆನ್ನೈ 57/1″ date=”22/09/2020,10:12PM” class=”svt-cd-green” ] [/svt-event]

[svt-event title=”ಚೆನ್ನೈನ ಮೊದಲ ವಿಕೆಟ್‌ ಪತನ, 33ರನ್‌ ಗಳಿಸಿ ಶೇನ್‌ ವಾಟ್ಸನ್‌ ಔಟ್‌” date=”22/09/2020,10:09PM” class=”svt-cd-green” ]

[svt-event title=”6ಓವರ್‌ಗಳ ನಂತರ ಚೆನ್ನೈ ಮೊತ್ತ 53/0″ date=”22/09/2020,10:05PM” class=”svt-cd-green” ] [/svt-event]

[svt-event date=”22/09/2020,10:05PM” class=”svt-cd-green” ]

[svt-event date=”22/09/2020,10:03PM” class=”svt-cd-green” ]

[svt-event title=”5ಓವರ್‌ಗಳ ನಂತರ ಚೆನ್ನೈ ಮೊತ್ತ ವಿಕೆಟ್‌ ನಷ್ಟವಿಲ್ಲದೇ 36ರನ್‌” date=”22/09/2020,10:00PM” class=”svt-cd-green” ]

[svt-event date=”22/09/2020,9:58PM” class=”svt-cd-green” ]

[svt-event title=”3ಓವರ್‌ಗಳ ನಂತರ ಚೆನ್ನೈ ಮೊತ್ತ ವಿಕೆಟ್‌ ನಷ್ಟವಿಲ್ಲದೇ 19ರನ್‌” date=”22/09/2020,9:50PM” class=”svt-cd-green” ] [/svt-event]

[svt-event date=”22/09/2020,9:49PM” class=”svt-cd-green” ]

[svt-event title=”ಚೆನ್ನೈ ಬ್ಯಾಟಿಂಗ್‌ ಆರಂಭ” date=”22/09/2020,9:41PM” class=”svt-cd-green” ] ಮೊದಲ ಓವರ್‌ ನಂತರ ಚೆನ್ನೈ ಮೊತ್ತ ವಿಕೆಟ್‌ ನಷ್ಟವಿಲ್ಲದೇ 5ರನ್‌ [/svt-event]

[svt-event date=”22/09/2020,9:40PM” class=”svt-cd-green” ]

[svt-event date=”22/09/2020,9:29PM” class=”svt-cd-green” ]

[svt-event title=”ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ನಾಲ್ಕನೆ ಪಂದ್ಯದಲ್ಲಿ ಚೆನ್ನೈ ವಿರುದ್ದದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ರಾಜಸ್ಥಾನ್‌ ರಾಯಲ್ಸ್‌ 7ವಿಕೆಟ್‌ ನಷ್ಟಕ್ಕೆ 216ರನ್‌ ಗಳಿಸಿದೆ. ” date=”22/09/2020,9:27PM” class=”svt-cd-green” ]

[svt-event title=”20 ಓವರ್‌ಗಳ ನಂತರ ರಾಜಸ್ಥಾನ್‌ ಮೊತ್ತ 216/7″ date=”22/09/2020,9:18PM” class=”svt-cd-green” ] ಕೊನೆಯ ಓವರ್‌ನಲ್ಲಿ 30 ರನ್‌ ಗಳಿಸಿದ ರಾಜಸ್ಥಾನ್‌ [/svt-event]

[svt-event title=”19ನೇ ಓವರ್‌ನಲ್ಲಿ 4ನೇ ಸಿಕ್ಸರ್‌ ಸಿಡಿಸಿದ ಆರ್ಚರ್‌” date=”22/09/2020,9:16PM” class=”svt-cd-green” ] [/svt-event]

[svt-event title=”19ನೇ ಓವರ್‌ನಲ್ಲಿ ಸತತ 3 ಸಿಕ್ಸರ್‌ ಸಿಡಿಸಿದ ಜೋಫ್ರಾ ಆರ್ಚರ್‌” date=”22/09/2020,9:14PM” class=”svt-cd-green” ] [/svt-event]

[svt-event title=”19ಓವರ್‌ ಗಳ ನಂತರ ರಾಜಸ್ಥಾನ್‌ ಮೊತ್ತ 186/7″ date=”22/09/2020,9:11PM” class=”svt-cd-green” ] [/svt-event]

[svt-event date=”22/09/2020,9:09PM” class=”svt-cd-green” ]

[svt-event title=”ರಾಜಸ್ಥಾನ್‌ ರಾಯಲ್ಸ್‌ನ 7ನೇ ವಿಕೆಟ್‌ ಪತನ, 69ರನ್‌ ಗಳಿಸಿ ಸ್ಮೀತ್‌ ಔಟ್‌” date=”22/09/2020,9:07PM” class=”svt-cd-green” ]

[svt-event title=”18 ಓವರ್‌ಗಳ ನಂತರ ರಾಜಸ್ಥಾನ್‌ ಮೊತ್ತ 177/6″ date=”22/09/2020,9:05PM” class=”svt-cd-green” ] [/svt-event]

[svt-event title=”ರಾಜಸ್ಥಾನ್‌ನ 6ನೇ ವಿಕೆಟ್‌ ಪತನ” date=”22/09/2020,8:57PM” class=”svt-cd-green” ]

[svt-event date=”22/09/2020,8:55PM” class=”svt-cd-green” ]

[svt-event title=”ರಾಜಸ್ಥಾನ್‌ನ 5ನೇ ವಿಕೆಟ್‌ ಪತನ” date=”22/09/2020,8:54PM” class=”svt-cd-green” ] 10 ರನ್‌ ಗಳಿಸಿ ತಿವಾಟಿಯಾ ಔಟ್‌ [/svt-event]

[svt-event date=”22/09/2020,8:53PM” class=”svt-cd-green” ]

[svt-event title=”16 ಓವರ್‌ ನಂತರ ರಾಜಸ್ತಾನ್‌ ಮೊತ್ತ 166/4″ date=”22/09/2020,8:50PM” class=”svt-cd-green” ] [/svt-event]

[svt-event date=”22/09/2020,8:49PM” class=”svt-cd-green” ]

[svt-event date=”22/09/2020,8:44PM” class=”svt-cd-green” ]

[svt-event title=”ರಾಜಸ್ಥಾನ್‌ನ 4ನೇ ವಿಕೆಟ್‌ ಪತನ” date=”22/09/2020,8:43PM” class=”svt-cd-green” ] 5ರನ್‌ ಗಳಿಸಿ ರಾಬಿನ್ ಉತ್ತಪ್ಪ ಔಟ್‌ [/svt-event]

[svt-event title=”14ಓವರ್‌ ನಂತರ ರಾಜಸ್ಥಾನ್‌ ಮೊತ್ತ 149/3″ date=”22/09/2020,8:37PM” class=”svt-cd-green” ]

[svt-event date=”22/09/2020,8:36PM” class=”svt-cd-green” ]

[svt-event title=”13ಓವರ್‌ಗಳ ನಂತರ ರಾಜಸ್ಥಾನ್‌ ಮೊತ್ತ 137/3″ date=”22/09/2020,8:34PM” class=”svt-cd-green” ] [/svt-event]

[svt-event title=”ಸ್ಟೀವನ್‌ ಸ್ಮೀತ್‌ ಆಕರ್ಷಕ ಅರ್ಧಶತಕ” date=”22/09/2020,8:32PM” class=”svt-cd-green” ] [/svt-event]

[svt-event date=”22/09/2020,8:32PM” class=”svt-cd-green” ]

[svt-event title=”ರಾಜಸ್ಥಾನ್‌ ರಾಯಲ್ಸ್‌ನ 3ನೇ ವಿಕೆಟ್‌ ಪತನ” date=”22/09/2020,8:31PM” class=”svt-cd-green” ] [/svt-event]

[svt-event title=”ಡೆವಿಡ್‌ ಮಿಲ್ಲರ್‌ ರನೌಟ್‌” date=”22/09/2020,8:31PM” class=”svt-cd-green” ] [/svt-event]

[svt-event date=”22/09/2020,8:28PM” class=”svt-cd-green” ]

[svt-event title=”ರಾಜಸ್ಥಾನ್‌ನ 2ನೇ ವಿಕೆಟ್‌ ಪತನ” date=”22/09/2020,8:27PM” class=”svt-cd-green” ] 74ರನ್‌ ಗಳಿಸಿ ಸಂಜು ಸ್ಯಾಮ್ಸನ್‌ ಔಟ್‌ [/svt-event]

[svt-event title=”11ಓವರ್‌ಗಳ ನಂತರ ರಾಜಸ್ಥಾನ್‌ 129/1″ date=”22/09/2020,8:24PM” class=”svt-cd-green” ] [/svt-event]

[svt-event date=”22/09/2020,8:24PM” class=”svt-cd-green” ]

[svt-event title=”10 ಓವರ್‌ಗಳ ನಂತರ ರಾಜಸ್ಥಾನ್‌ 119/1″ date=”22/09/2020,8:20PM” class=”svt-cd-green” ] [/svt-event]

[svt-event title=”ಸಂಜು ಸ್ಯಾಮ್ಸನ್‌-ಸ್ಟೀವನ್‌ ಸ್ಮೀತ್‌ 100 ಜತೆಯಾಟ” date=”22/09/2020,8:19PM” class=”svt-cd-green” ]

[svt-event date=”22/09/2020,8:18PM” class=”svt-cd-green” ]

[svt-event title=”9ಓವರ್‌ಗಳ ನಂತರ ರಾಜಸ್ಥಾನ್‌ ಮೊತ್ತ 100ಯ1″ date=”22/09/2020,8:16PM” class=”svt-cd-green” ] ಸಂಜು ಸ್ಯಾಮ್ಸನ್‌ 59 ಸ್ಟೀವನ್‌ ಸ್ಮೀತ್‌ 33 [/svt-event]

[svt-event date=”22/09/2020,8:13PM” class=”svt-cd-green” ]

[svt-event date=”22/09/2020,8:13PM” class=”svt-cd-green” ]

[svt-event date=”22/09/2020,8:12PM” class=”svt-cd-green” ]

[svt-event title=”8ಓವರ್‌ ನಂತರ ರಾಜಸ್ಥಾನ್‌ ಮೊತ್ತ 96/1″ date=”22/09/2020,8:11PM” class=”svt-cd-green” ] ಪಿಯೂಸ್‌ ಚಾವ್ಲಾ ಅವರ ಒಂದೇ ಓವರ್‌ನಲ್ಲಿ 28ರನ್‌ [/svt-event]

[svt-event date=”22/09/2020,8:10PM” class=”svt-cd-green” ]

[svt-event title=”ಸಂಜು ಸಾಮ್ಸನ್‌ ಆಕರ್ಷಕ ಅರ್ಧಶತಕ” date=”22/09/2020,8:09PM” class=”svt-cd-green” ]

[svt-event date=”22/09/2020,8:08PM” class=”svt-cd-green” ]

[svt-event title=”7ಓವರ್‌ ನಂತರ ರಾಜಸ್ಥಾನ್‌ ಮೊತ್ತ 68/1″ date=”22/09/2020,8:06PM” class=”svt-cd-green” ] [/svt-event]

[svt-event title=”ಸ್ಯಾಮ್ಸನ್‌ರಿಂದ ಸತತ 2 ಸಿಕ್ಸರ್‌” date=”22/09/2020,8:05PM” class=”svt-cd-green” ]

[svt-event date=”22/09/2020,8:04PM” class=”svt-cd-green” ]

[svt-event date=”22/09/2020,8:04PM” class=”svt-cd-green” ]

[svt-event title=”6ಓವರ್‌ ನಂತರ ರಾಜಸ್ತಾನ್‌ 54/1″ date=”22/09/2020,8:03PM” class=”svt-cd-green” ] [/svt-event]

[svt-event date=”22/09/2020,8:01PM” class=”svt-cd-green” ]

[svt-event date=”22/09/2020,8:00PM” class=”svt-cd-green” ]

[svt-event title=”5ಓವರ್‌ಗಳ ನಂತರ ರಾಜಸ್ತಾನ್‌ ಮೊತ್ತ 40/1″ date=”22/09/2020,7:57PM” class=”svt-cd-green” ] [/svt-event]

[svt-event date=”22/09/2020,7:55PM” class=”svt-cd-green” ]

[svt-event title=”4ಓವರ್‌ಗಳ ನಂತರ ರಾಜಸ್ಥಾನ್‌ ಮೊತ್ತ 26/1″ date=”22/09/2020,7:50PM” class=”svt-cd-green” ] [/svt-event]

[svt-event date=”22/09/2020,7:49PM” class=”svt-cd-green” ]

[svt-event date=”22/09/2020,7:48PM” class=”svt-cd-green” ]

[svt-event date=”22/09/2020,7:48PM” class=”svt-cd-green” ]

[svt-event title=”3ಓವರ್‌ ನಂತರ ರಾಜಸ್ಥಾನ್‌ ಮೊತ್ತ 17ರನ್‌ಗೆ 1ವಿಕೆಟ್‌” date=”22/09/2020,7:47PM” class=”svt-cd-green” ] [/svt-event]

[svt-event title=”ರಾಜಸ್ತಾನ್‌ ಮೊದಲ ವಿಕೆಟ್‌ ಪತನ” date=”22/09/2020,7:45PM” class=”svt-cd-green” ] 6ರನ್‌ ಗಳಿಸಿ ಜೈಸ್ವಾಲ್‌ ಔಟ್‌ [/svt-event]

[svt-event title=”ಮೊದಲ ಓವರ್‌ ನಂತರ ರಾಜಸ್ಥಾನ್‌ ವಿಕೆಟ್‌ ನಷ್ಟವಿಲ್ಲದೇ 4ರನ್‌” date=”22/09/2020,7:36PM” class=”svt-cd-green” ] [/svt-event]

[svt-event title=”ರಾಜಸ್ಥಾನ್‌ ರಾಯಲ್ಸ್‌ ಬ್ಯಾಟಿಂಗ್‌ ಆರಂಭ” date=”22/09/2020,7:32PM” class=”svt-cd-green” ] ರಾಜಸ್ಥಾನ್‌ ಪರ ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಶ್ವಾಲ್‌ ಹಾಗೂ ಸ್ಟೀವನ್‌ ಸ್ಮೀತ್‌, ಚೆನ್ನೈ ಪರ ದೀಪಕ್‌ ಚಹರ್‌ ಅವರಿಂದ ಬೌಲಿಂಗ್‌ ಆರಂಭ [/svt-event]

[svt-event date=”22/09/2020,7:28PM” class=”svt-cd-green” ]

[svt-event date=”22/09/2020,7:27PM” class=”svt-cd-green” ]

[svt-event title=”ರಾಜಸ್ಥಾನ್‌ vs ಚೆನ್ನೈ” date=”22/09/2020,7:15PM” class=”svt-cd-green” ]

[svt-event title=” ಚೆನ್ನೈ ತಂಡದಲ್ಲಿ ರಾಯುಡು ಬದಲು ರುತುರಾಜ್‌ ಗಾಯಕ್ವಾಡ್‌ಗೆ ಅವಕಾಶ” date=”22/09/2020,7:13PM” class=”svt-cd-green” ]

[svt-event date=”22/09/2020,7:08PM” class=”svt-cd-green” ]

[svt-event date=”22/09/2020,7:08PM” class=”svt-cd-green” ]

[svt-event date=”22/09/2020,7:06PM” class=”svt-cd-green” ]

[svt-event date=”22/09/2020,7:06PM” class=”svt-cd-green” ]

[svt-event date=”22/09/2020,7:05PM” class=”svt-cd-green” ]

[svt-event title=”ರಾಜಸ್ಥಾನ್‌ ತಂಡ” date=”22/09/2020,7:03PM” class=”svt-cd-green” ] ಸ್ಟೀವನ್‌ ಸ್ಮೀತ್‌ , ಜೋಫ್ರಾ ಆರ್ಚರ್‌, ಟಾಮ್‌ ಕರನ್‌ ಹಾಗೂ ಡೆವಿಡ್‌ ಮಿಲ್ಲರ್‌ ಆಡುವ 11ರಲ್ಲಿರುವ ವಿದೇಶಿ ಆಟಗಾರರು [/svt-event]

[svt-event title=”ಚೆನ್ನೈ ತಂಡದಲ್ಲಿ ಒಂದ ಬದಲಾವಣೆ” date=”22/09/2020,7:01PM” class=”svt-cd-green” ] ರಾಯುಡು ಬದಲು ರುತುರಾಜ್‌ ಗಾಯಕ್ವಾಡ್‌ ಗೆ ಅವಕಾಶ [/svt-event]

[svt-event title=” IPL 2020: ರಾಜಸ್ಥಾನ್‌ ರಾಯಲ್ಸ್‌ vsಚೆನ್ನೈ ಸೂಪರ್‌ ಕಿಂಗ್ಸ್‌” date=”22/09/2020,6:59PM” class=”svt-cd-green” ] ಟಾಸ್‌ ಗೆದ್ದ ಚೆನ್ನೈ ನಿಂದ ಫಿಲ್ಡಿಂಗ್‌‌ ಆಯ್ಕೆ [/svt-event]

[svt-event date=”22/09/2020,6:59PM” class=”svt-cd-green” ]

[svt-event date=”22/09/2020,6:58PM” class=”svt-cd-green” ]

[svt-event title=”ಕೆಲವೇ ಕ್ಷಣಗಳಲ್ಲಿ ಟಾಸ್‌ ” date=”22/09/2020,6:47PM” class=”svt-cd-green” ] ಇನ್ನು ಕೆಲವೇ ಕ್ಷಣಗಳಲ್ಲಿ ರಾಜಸ್ಥಾನ್‌ ಹಾಗೂ ಚೆನ್ನೈ ತಂಡಗಳ ನಡುವಿನ ಪಂದ್ಯದ ಟಾಸ್‌ಗೆ ಸಿದ್ದತೆ ನಡೆಸಿರುವ ಮ್ಯಾಚ್‌ ರೆಫರಿ. [/svt-event]

[svt-event date=”22/09/2020,6:42PM” class=”svt-cd-green” ]

[svt-event date=”22/09/2020,6:39PM” class=”svt-cd-green” ]

[svt-event date=”22/09/2020,6:38PM” class=”svt-cd-green” ]

[svt-event date=”22/09/2020,6:37PM” class=”svt-cd-green” ]

[svt-event title=”ರಾಜಸ್ಥಾನ್‌ ರಾಯಲ್ಸ್‌ vsಚೆನ್ನೈ ಸೂಪರ್‌ ಕಿಂಗ್ಸ್‌” date=”22/09/2020,6:36PM” class=”svt-cd-green” ]

[svt-event title=” ರಾಜಸ್ಥಾನ್‌ ರಾಯಲ್ಸ್‌ vsಚೆನ್ನೈ ಸೂಪರ್‌ ಕಿಂಗ್ಸ್‌” date=”22/09/2020,6:34PM” class=”svt-cd-green” ]

[svt-event title=” ರಾಜಸ್ಥಾನ್‌ ರಾಯಲ್ಸ್‌ vsಚೆನ್ನೈ ಸೂಪರ್‌ ಕಿಂಗ್ಸ್‌” date=”22/09/2020,6:17PM” class=”svt-cd-green” ]

 

Published On - 7:18 pm, Tue, 22 September 20