Alienware m16: ಡೆಲ್ ಸೂಪರ್ ಸ್ಪೀಡ್ ಗೇಮಿಂಗ್ ಲ್ಯಾಪ್ಟಾಪ್ ಬಿಡುಗಡೆ
ಮೊಬೈಲ್ ಮತ್ತು ಸ್ಮಾರ್ಟ್ಫೋನ್ ಗೇಮಿಂಗ್ ಬಗ್ಗೆ ಜನರಿಗೆ ಆಸಕ್ತಿ ಹೆಚ್ಚಾಗುತ್ತಲೇ ಎನ್ನುವುದಕ್ಕೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಗ್ಯಾಜೆಟ್ಗಳೇ ಸಾಕ್ಷಿ. ಹೊಸ ಹೊಸ ಸ್ಮಾರ್ಟ್ಫೋನ್ ಜತೆಗೇ, ಪ್ರೀಮಿಯಂ ಸರಣಿಯ ಗೇಮಿಂಗ್ ಲ್ಯಾಪ್ಟಾಪ್ ಕೂಡ ಮಾರುಕಟ್ಟೆಯಲ್ಲಿ ದೊರೆಯುತ್ತಿದೆ.
ಮೊಬೈಲ್ ಮತ್ತು ಸ್ಮಾರ್ಟ್ಫೋನ್ ಗೇಮಿಂಗ್ ಬಗ್ಗೆ ಜನರಿಗೆ ಆಸಕ್ತಿ ಹೆಚ್ಚಾಗುತ್ತಲೇ ಎನ್ನುವುದಕ್ಕೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಗ್ಯಾಜೆಟ್ಗಳೇ ಸಾಕ್ಷಿ. ಹೊಸ ಹೊಸ ಸ್ಮಾರ್ಟ್ಫೋನ್ ಜತೆಗೇ, ಪ್ರೀಮಿಯಂ ಸರಣಿಯ ಗೇಮಿಂಗ್ ಲ್ಯಾಪ್ಟಾಪ್ ಕೂಡ ಮಾರುಕಟ್ಟೆಯಲ್ಲಿ ದೊರೆಯುತ್ತಿದೆ. ಈ ಬಾರಿ ಡೆಲ್, ಏಲಿಯನ್ವೇರ್ ಸರಣಿಯಲ್ಲಿ ಆಕರ್ಷಕ ಗೇಮಿಂಗ್ ಲ್ಯಾಪ್ಟಾಪ್ ಒಂದನ್ನು ಬಿಡುಗಡೆ ಮಾಡಿದೆ. ಡೆಲ್ ಏಲಿಯನ್ವೇರ್ m16 ಮಾರುಕಟ್ಟೆಗೆ ಲಗ್ಗೆ ಇರಿಸಿದ್ದು, ಸೂಪರ್ ಸ್ಪೀಡ್ ಗ್ರಾಫಿಕ್ಸ್, ಗೇಮಿಂಗ್ ಬೆಂಬಲ ಹೊಂದಿದೆ. ನೂತನ ಗೇಮಿಂಗ್ ಲ್ಯಾಪ್ಟಾಪ್ ಕುರಿತು ಹೆಚ್ಚಿನ ವಿವರ ಇಲ್ಲಿದೆ.
Follow Us
Latest Videos
ಗೌತಮ್ ಅದಾನಿ ಡಿಕೆಶಿ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
