AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Apple Airpods Pro 2: ಆ್ಯಪಲ್ ಏರ್​ಪಾಡ್ ಪ್ರೊ 2 ಅನ್​ಬಾಕ್ಸಿಂಗ್ ವಿಡಿಯೊApple Airpods Pro 2: ಆ್ಯಪಲ್ ಏರ್​ಪಾಡ್ ಪ್ರೊ 2 ಅನ್​ಬಾಕ್ಸಿಂಗ್ ವಿಡಿಯೊ

Apple Airpods Pro 2: ಆ್ಯಪಲ್ ಏರ್​ಪಾಡ್ ಪ್ರೊ 2 ಅನ್​ಬಾಕ್ಸಿಂಗ್ ವಿಡಿಯೊ

ಕಿರಣ್​ ಐಜಿ
ಕಿರಣ್​ ಐಜಿ|

Updated on:Mar 27, 2023 | 12:20 PM

Share

ಆ್ಯಪಲ್ ಮಾರುಕಟ್ಟೆಗೆ ಹೊಸದಾಗಿ ಪರಿಚಯಿಸಿರುವ ಆ್ಯಪಲ್ ಏರ್​ಪಾಡ್ಸ್ ಪ್ರೊ 2 ಅನ್​ಬಾಕ್ಸಿಂಗ್ ಮತ್ತು ಮಿನಿ ಗ್ಯಾಜೆಟ್ ರಿವ್ಯೂ ವಿಡಿಯೊ ಇಲ್ಲಿದೆ. ಆ್ಯಪಲ್ ಏರ್​ಪಾಡ್ಸ್ ಪ್ರೊ 2 ಬೆಲೆ ದೇಶದಲ್ಲಿ ₹26,900 ಇದೆ. ಹೆಚ್ಚಿನ ಮಾಹಿತಿ ವಿಡಿಯೊದಲ್ಲಿದೆ.

ಅ್ಯಪಲ್, ತನ್ನ ಉತ್ಪನ್ನಗಳ ತಯಾರಿಕೆಯಲ್ಲಿ ಗುಣಮಟ್ಟವನ್ನು ಸದಾ ಕಾಯ್ದುಕೊಳ್ಳುತ್ತದೆ. ಅದು ಹಾರ್ಡ್​ವೇರ್ ಆಗಿರಲಿ, ಅಥವಾ ಸಾಫ್ಟ್​ವೇರ್ ಆಗಿರಲಿ, ಎಲ್ಲವೂ ಆ್ಯಪಲ್ ಬಳಕೆದಾರರಿಗೆ ಅತ್ಯುತ್ತಮ ಅನುಭವ ನೀಡುತ್ತವೆ. ಆ್ಯಪಲ್ ಉತ್ಪನ್ನಗಳ ಬೆಲೆ ಹೆಚ್ಚಿದ್ದರೂ, ಗ್ರಾಹಕರು ಅವುಗಳನ್ನು ಕೊಳ್ಳುತ್ತಾರೆ.

Published on: Mar 27, 2023 12:20 PM

Follow Us
Kiran Kumar IG
Kiran Kumar IG

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.