Apple Beats Studio Buds+: ಸೂಪರ್ ಕ್ವಾಲಿಟಿ ಸೌಂಡ್ ಬೇಕಾದ್ರೆ ಆ್ಯಪಲ್ ಬೀಟ್ಸ್ ಬಡ್ಸ್
ಆ್ಯಪಲ್ ಬೀಟ್ಸ್ ನೂತನ ಸರಣಿಯಲ್ಲಿ ಬೀಟ್ಸ್ ಸ್ಟುಡಿಯೊ ಬಡ್ಸ್+ ಇಯರ್ಬಡ್ಸ್ ಬಿಡುಗಡೆ ಮಾಡಿದೆ. ಈ ಬಾರಿ ಪ್ಯಾಕೇಜಿಂಗ್ ಮತ್ತು ಬಡ್ಸ್ ವಿನ್ಯಾಸದಲ್ಲಿ ಆ್ಯಪಲ್ ವಿಶಿಷ್ಟತೆಯನ್ನು ಪರಿಚಯಿಸಿದೆ. ಪಾರದರ್ಶಕ ಹೊರಮೈ ವಿನ್ಯಾಸದಲ್ಲಿ ಹೊಸ ಬೀಟ್ಸ್ ಸ್ಟುಡಿಯೊ ಬಡ್ಸ್ + ಮಾರುಕಟ್ಟೆಗೆ ಲಗ್ಗೆ ಇರಿಸಿದೆ.
ಮ್ಯೂಸಿಕ್ ಪ್ರಿಯರಿಗೆ ಆ್ಯಪಲ್ ಬೀಟ್ಸ್ ಉತ್ಪನ್ನಗಳ ಗುಣಮಟ್ಟದ ಕುರಿತು ಚೆನ್ನಾಗಿ ಅರಿವು ಇರುತ್ತದೆ. ಅತ್ಯಂತ ಸ್ಪಷ್ಟ ಮತ್ತು ಆರಾಮದಾಯಕ ಮ್ಯೂಸಿಕ್ ಕೇಳಲು ಆ್ಯಪಲ್ ಬೀಟ್ಸ್ ಬೆಸ್ಟ್ ಚಾಯ್ಸ್ ಎನ್ನಬಹುದು. ಆ್ಯಪಲ್ ಬೀಟ್ಸ್ ನೂತನ ಸರಣಿಯಲ್ಲಿ ಬೀಟ್ಸ್ ಸ್ಟುಡಿಯೊ ಬಡ್ಸ್+ ಇಯರ್ಬಡ್ಸ್ ಬಿಡುಗಡೆ ಮಾಡಿದೆ. ಈ ಬಾರಿ ಪ್ಯಾಕೇಜಿಂಗ್ ಮತ್ತು ಬಡ್ಸ್ ವಿನ್ಯಾಸದಲ್ಲಿ ಆ್ಯಪಲ್ ವಿಶಿಷ್ಟತೆಯನ್ನು ಪರಿಚಯಿಸಿದೆ. ಪಾರದರ್ಶಕ ಹೊರಮೈ ವಿನ್ಯಾಸದಲ್ಲಿ ಹೊಸ ಬೀಟ್ಸ್ ಸ್ಟುಡಿಯೊ ಬಡ್ಸ್ + ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ಗುಣಮಟ್ಟದ, ಸ್ಪಷ್ಟತೆಯ ಸೌಂಡ್ ಬಯಸುವವರಿಗೆ ಬೀಟ್ಸ್ ಅತ್ಯುತ್ತಮ ಆಯ್ಕೆಯಾಗಿದೆ.
Latest Videos

ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್

ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು

ಹೆಚ್ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್

ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ
