Apple Watch Series 8: ಆ್ಯಪಲ್ ವಾಚ್ ಸಿರೀಸ್ 8 ಅನ್​ಬಾಕ್ಸಿಂಗ್ | Gadget Review | Unboxing Video

ಕಿರಣ್​ ಐಜಿ

Updated on: Mar 25, 2023 | 7:25 PM

ಐಫೋನ್​ನಲ್ಲಿರುವ ಬಹುತೇಕ ಆ್ಯಪ್ ಮತ್ತು ಫೀಚರ್ಸ್, ಆ್ಯಪಲ್ ವಾಚ್​ನಲ್ಲೂ ಅತ್ಯಂತ ಸಮರ್ಥವಾಗಿ ಕಾರ್ಯನಿರ್ವಹಿಸುತ್ತದೆ. ಆ್ಯಪಲ್ ವಾಚ್ ಸರಣಿಯಲ್ಲಿ ಬಿಡುಗಡೆಯಾಗಿರುವ ವಾಚ್ ಸಿರೀಸ್ 8 ಅನ್​ಬಾಕ್ಸಿಂಗ್ ಮತ್ತು ಗ್ಯಾಜೆಟ್ ರಿವ್ಯೂ ಇಲ್ಲಿದೆ. ಆ್ಯಪಲ್ ವಾಚ್ ಸಿರೀಸ್ 8 ಬೆಲೆ ದೇಶದಲ್ಲಿ 45,900ರಿಂದ ಆರಂಭವಾಗುತ್ತದೆ.

ಫಿಟ್ನೆಸ್ ಮತ್ತು ಆರೋಗ್ಯ ಕಾಯ್ದುಕೊಳ್ಳುವ ಜತೆಗೆ ಸ್ಮಾರ್ಟ್ ಆಗಿರಬೇಕು ಎಂದು ಬಯಸುವವರಿಗೆ ಆ್ಯಪಲ್ ವಾಚ್ ಸದಾ ಉತ್ತಮ ಸಂಗಾತಿ. ಅದರಲ್ಲೂ ಐಫೋನ್ ಬಳಸುವವರಿಗೆ ಆ್ಯಪಲ್ ವಾಚ್ ಮತ್ತು ಅದರ ವೈಶಿಷ್ಟ್ಯಗಳ ಅರಿವು ಇರುತ್ತದೆ.

Loading...
Unable to load recommendations.
Follow Us