AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Asus Expertbook: ಏಸಸ್ ಎಕ್ಸ್​ಪರ್ಟ್​ಬುಕ್ LAPTOP ಗ್ಯಾಜೆಟ್ ರಿವ್ಯೂ | Gadget Review | Unboxing

Asus Expertbook: ಏಸಸ್ ಎಕ್ಸ್​ಪರ್ಟ್​ಬುಕ್ LAPTOP ಗ್ಯಾಜೆಟ್ ರಿವ್ಯೂ | Gadget Review | Unboxing

ಕಿರಣ್​ ಐಜಿ
ಕಿರಣ್​ ಐಜಿ|

Updated on: May 31, 2023 | 6:47 PM

Share

ಹೊಸ ಏಸಸ್ ExpertBook B1402 2023 ಲ್ಯಾಪ್​ಟಾಪ್ ಅನ್​​ಬಾಕ್ಸಿಂಗ್ ಮತ್ತು ಗ್ಯಾಜೆಟ್ ರಿವ್ಯೂ ವಿಡಿಯೊ ಇಲ್ಲಿದೆ. ನೂತನ ಏಸಸ್ ExpertBook B1402 2023 ಲ್ಯಾಪ್​ಟಾಪ್ 48GB ವರೆಗಿನ RAM ಮತ್ತು 2 TB ವರೆಗಿನ SSD ಸ್ಟೋರೇಜ್ ಹೊಂದಿದೆ.

ತೈವಾನ್ ಮೂಲದ ಏಸಸ್, ಗ್ಯಾಜೆಟ್ ಲೋಕದಲ್ಲಿ ಜನಪ್ರಿಯ ಹೆಸರು. ಏಸಸ್, ಎಕ್ಸ್​ಪರ್ಟ್​ಬುಕ್ ಬ್ಯುಸಿನೆಸ್ ಸರಣಿಯಲ್ಲಿ ಹೊಸ ಮಾದರಿಯ ಲ್ಯಾಪ್​ಟಾಪ್ ಪರಿಚಯಿಸಿದೆ. ಎಸಸ್ ಎಕ್ಸ್​ಪರ್ಟ್​ಬುಕ್ B1402 2023 ಲ್ಯಾಪ್​ಟಾಪ್ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಹೊಸ ಏಸಸ್ ExpertBook B1402 2023 ಲ್ಯಾಪ್​ಟಾಪ್ ಅನ್​​ಬಾಕ್ಸಿಂಗ್ ಮತ್ತು ಗ್ಯಾಜೆಟ್ ರಿವ್ಯೂ ವಿಡಿಯೊ ಇಲ್ಲಿದೆ. ನೂತನ ಏಸಸ್ ExpertBook B1402 2023 ಲ್ಯಾಪ್​ಟಾಪ್ 48GB ವರೆಗಿನ RAM ಮತ್ತು 2 TB ವರೆಗಿನ SSD ಸ್ಟೋರೇಜ್ ಹೊಂದಿದೆ. ಬಳಕೆದಾರರ ಆಯ್ಕೆಗೆ ತಕ್ಕಂತೆ, ಇಂಟೆಲ್​ i3 ಪ್ರೊಸೆಸರ್​ನಿಂದ ತೊಡಗಿ, ಇಂಟೆಲ್ i7 ವರೆಗಿನ ಪ್ರೊಸೆಸರ್ ಇದರ ವಿಶೇಷತೆಯಾಗಿದೆ. ಜತೆಗೆ ಹೆಚ್ಚಿನ ಖಾಸಗಿತನ, ಭದ್ರತೆಗೆ ನೂತನ ಏಸಸ್ ಲ್ಯಾಪ್​ಟಾಪ್ ಸೂಕ್ತ ಆಯ್ಕೆಯಾಗಿದೆ.

Follow Us
Kiran Kumar IG
Kiran Kumar IG

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.