AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Huawei Watch Ultimate: ಲೇಟೆಸ್ಟ್ ಫೀಚರ್ಸ್, ಬ್ರ್ಯಾಂಡ್ ವಿನ್ಯಾಸದಲ್ಲಿ ಬಂತು ಹುವೈ ಸ್ಮಾರ್ಟ್​ವಾಚ್

Huawei Watch Ultimate: ಲೇಟೆಸ್ಟ್ ಫೀಚರ್ಸ್, ಬ್ರ್ಯಾಂಡ್ ವಿನ್ಯಾಸದಲ್ಲಿ ಬಂತು ಹುವೈ ಸ್ಮಾರ್ಟ್​ವಾಚ್

ಕಿರಣ್​ ಐಜಿ
ಕಿರಣ್​ ಐಜಿ|

Updated on:Mar 29, 2023 | 11:22 AM

Share

ಹೊಸ ವಿನ್ಯಾಸವನ್ನು ಹುವೈ ಕಂಪನಿ ವಾಚ್ ಅಲ್ಟಿಮೇಟ್ ಮಾದರಿಯಲ್ಲಿ ಪರಿಚಯಿಸಿದೆ. ಹುವೈ ವಾಚ್ ಅಲ್ಟಿಮೇಟ್ ಮಾದರಿಯಲ್ಲಿ ಆಕರ್ಷಕ ವಿನ್ಯಾಸದ ಜತೆಗೆ, ಸಾಂಪ್ರದಾಯಿಕ ಮಾದರಿಯಲ್ಲಿ ಕಾಣಿಸುವ ಸ್ಮಾರ್ಟ್ ಫೀಚರ್ಸ್ ಅಡಕವಾಗಿವೆ. ಹೊಸ ವಾಚ್ ಕುರಿತ ವಿವರ ಇಲ್ಲಿದೆ.

ಪ್ರೀಮಿಯಂ ಬ್ರ್ಯಾಂಡೆಡ್ ವಾಚ್​ಗಳ ವಿನ್ಯಾಸವನ್ನು ನೋಡುವಾಗಲೇ ಅದು ದುಬಾರಿ ಎನ್ನುವುದು ನಮಗೆ ಅರಿವಾಗುತ್ತದೆ. ಜತೆಗೆ, ಅದರಲ್ಲಿ ಬಳಸಿರುವ ಬಿಡಿಭಾಗಗಳು, ವಿನ್ಯಾಸ, ಹೊರಮೈಯಲ್ಲಿ ದುಬಾರಿ ಲೋಹವನ್ನು ಒಳಗೊಂಡಿರುತ್ತದೆ.

Published on: Mar 29, 2023 11:22 AM
Follow Us
Kiran Kumar IG
Kiran Kumar IG

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.