Infinix Hot 30i: ಬಜೆಟ್ ದರಕ್ಕೆ ಭರ್ಜರಿ ಫೀಚರ್ಸ್ ಹೊಂದಿದೆ ಇನ್ಫಿನಿಕ್ಸ್ ಸ್ಮಾರ್ಟ್ಫೋನ್
ಭಾರತದಲ್ಲಿನ ಮಾರುಕಟ್ಟೆಯಲ್ಲಿ ಬಜೆಟ್ ದರದ ಆ್ಯಂಡ್ರಾಯ್ಡ್ ಸ್ಮಾರ್ಟ್ಫೋನ್ ಹೆಚ್ಚು ಮಾರಾಟವಾಗುತ್ತವೆ. ಇನ್ಫಿನಿಕ್ಸ್ ಹೊಸ ಸರಣಿಯಲ್ಲಿ ಹಾಟ್ 30i ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ. ಹೊಸ ಫೋನ್ ವೈಶಿಷ್ಟ್ಯಗಳು ಇಲ್ಲಿವೆ.
ಕಡಿಮೆ ಬಜೆಟ್ಗೆ ಹೆಚ್ಚಿನ ಫೀಚರ್ಗಳನ್ನು ಆ್ಯಂಡ್ರಾಯ್ಡ್ ಸ್ಮಾರ್ಟ್ಫೋನ್ನಲ್ಲಿ ನಾವು ನೋಡಬಹುದು. ಅದರಲ್ಲೂ ಚೀನಾ ಮೂಲದ ವಿವಿಧ ಕಂಪನಿಗಳು ಆಕರ್ಷಕ ಮಾದರಿಯ ಸ್ಮಾರ್ಟ್ಫೋನ್ಗಳನ್ನು, ಹೆಚ್ಚಿನ ಕ್ಯಾಮೆರಾ, ಅಧಿಕ ಬ್ಯಾಟರಿ ಮತ್ತು ಸ್ಟೋರೇಜ್ ಸಹಿತ ಸ್ಪರ್ಧಾತ್ಮಕ ದರಕ್ಕೆ ಒದಗಿಸುತ್ತವೆ.
Latest Videos

Daily Devotional: ಅಕ್ಷತೆ ಇಲ್ಲದ ಮನೆಯಲ್ಲಿ ಐಶ್ವರ್ಯ ಇರೋದಿಲ್ಲ ಯಾಕೆ?

Daily Horoscope: ಈ ರಾಶಿಯವರ ವೈವಾಹಿಕ ಜೀವನದಲ್ಲಿ ಏರಿಳಿತ ಸಾಧ್ಯತೆ

‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ಡಿಫರೆಂಟ್ ಹೇಗೆ? ವಿವರಿಸಿದ ದಿಗಂತ್

ಟೇಕಾಫ್ನಿಂದ ಪತನದವರೆಗೆ; ಏರ್ ಇಂಡಿಯಾ ವಿಮಾನದ ಕೊನೆಯ ಕ್ಷಣಗಳಿವು
