AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Infinix Note 30i: ಮಾರುಕಟ್ಟೆಗೆ ಪ್ರವೇಶಿಸಿತು ಹಲವು ವೈಶಿಷ್ಟ್ಯಗಳ ಇನ್ಫಿನಿಕ್ಸ್ ಸ್ಮಾರ್ಟ್​ಫೋನ್

Infinix Note 30i: ಮಾರುಕಟ್ಟೆಗೆ ಪ್ರವೇಶಿಸಿತು ಹಲವು ವೈಶಿಷ್ಟ್ಯಗಳ ಇನ್ಫಿನಿಕ್ಸ್ ಸ್ಮಾರ್ಟ್​ಫೋನ್

ಕಿರಣ್​ ಐಜಿ
ಕಿರಣ್​ ಐಜಿ|

Updated on: May 23, 2023 | 4:45 PM

Share

ಸ್ಮಾರ್ಟ್​ಫೋನ್ ಎಂದರೆ ಅದರಲ್ಲಿ ಕ್ಯಾಮೆರಾ ಚೆನ್ನಾಗಿರಬೇಕು, ಅಲ್ಲದೆ, ದಿನಪೂರ್ತಿ ಬ್ಯಾಟರಿ ಬಾಳಿಕೆ ಬರಬೇಕು ಎನ್ನುವುದು ಜನರ ಬೇಡಿಕೆಯಾಗಿದೆ. ಅದಕ್ಕೆ ತಕ್ಕಂತೆ, ವಿವಿಧ ಸ್ಮಾರ್ಟ್​ಫೋನ್ ಬ್ರ್ಯಾಂಡ್​ಗಳು ಹಲವು ಮಾದರಿಗಳನ್ನು ಜನರಿಗೆ ಒದಗಿಸುತ್ತವೆ.

ಸ್ಮಾರ್ಟ್​ಫೋನ್ ಎಂದರೆ ಅದರಲ್ಲಿ ಕ್ಯಾಮೆರಾ ಚೆನ್ನಾಗಿರಬೇಕು, ಅಲ್ಲದೆ, ದಿನಪೂರ್ತಿ ಬ್ಯಾಟರಿ ಬಾಳಿಕೆ ಬರಬೇಕು ಎನ್ನುವುದು ಜನರ ಬೇಡಿಕೆಯಾಗಿದೆ. ಅದಕ್ಕೆ ತಕ್ಕಂತೆ, ವಿವಿಧ ಸ್ಮಾರ್ಟ್​ಫೋನ್ ಬ್ರ್ಯಾಂಡ್​ಗಳು ಹಲವು ಮಾದರಿಗಳನ್ನು ಜನರಿಗೆ ಒದಗಿಸುತ್ತವೆ. ಅದರಲ್ಲೂ ಒಂದಕ್ಕಿಂತ ಒಂದು ಭಿನ್ನ, ಆಕರ್ಷಕ ಮಾದರಿಯ ಸ್ಮಾರ್ಟ್​ಫೋನ್​ಗಳನ್ನು ಗ್ಯಾಜೆಟ್ ಬ್ರ್ಯಾಂಡ್​ಗಳು ಜನರಿಗೆ ಒದಗಿಸುತ್ತವೆ. ಬಜೆಟ್ ದರಕ್ಕೆ ಪ್ರೀಮಿಯಂ ಫೋನ್​ಗಳನ್ನು ಒದಗಿಸುವ ಮೂಲಕ ಜನಪ್ರಿಯತೆ ಗಳಿಸಿರುವ ಇನ್ಫಿನಿಕ್ಸ್, ಹೊಸ ನೋಟ್ 30i ಮಾದರಿಯನ್ನು ಬಿಡುಗಡೆ ಮಾಡಿದೆ. ನೂತನ ಫೋನ್ ವೈಶಿಷ್ಟ್ಯಗಳು, ಕ್ಯಾಮೆರಾ ವಿವರ ಕುರಿತು ಹೆಚ್ಚಿನ ಮಾಹಿತಿ ಈ ವಿಡಿಯೊದಲ್ಲಿದೆ.

Follow Us
Kiran Kumar IG
Kiran Kumar IG

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.