AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

iQoo Neo 8: ಸೂಪರ್ ಸ್ಟೈಲಿಶ್ ವಿನ್ಯಾಸದಲ್ಲಿ ಗಮನ ಸೆಳೆಯುತ್ತಿದೆ ಐಕ್ಯೂ ಫೋನ್

iQoo Neo 8: ಸೂಪರ್ ಸ್ಟೈಲಿಶ್ ವಿನ್ಯಾಸದಲ್ಲಿ ಗಮನ ಸೆಳೆಯುತ್ತಿದೆ ಐಕ್ಯೂ ಫೋನ್

ಕಿರಣ್​ ಐಜಿ
ಕಿರಣ್​ ಐಜಿ|

Updated on: Jun 02, 2023 | 6:16 PM

Share

ಯುವಜನತೆ ಈಗ ಹೊಸ ಸ್ಮಾರ್ಟ್​ಫೋನ್ ಖರೀದಿಸುವ ಸಂದರ್ಭದಲ್ಲಿ, ಕ್ಯಾಮೆರಾ ಮತ್ತು ಬ್ಯಾಟರಿ ಮಾತ್ರವಲ್ಲದೆ, ಅದರ ವಿನ್ಯಾಸವನ್ನು ಕೂಡ ಗಮನಿಸುತ್ತಾರೆ. ನೋಡಲು ಸ್ಟೈಲಿಶ್ ಲುಕ್ ಇರುವ ಫೋನ್​ಗಳಿಗೆ ಬೇಡಿಕೆ ಅಧಿಕ.

ಯುವಜನತೆ ಈಗ ಹೊಸ ಸ್ಮಾರ್ಟ್​ಫೋನ್ ಖರೀದಿಸುವ ಸಂದರ್ಭದಲ್ಲಿ, ಕ್ಯಾಮೆರಾ ಮತ್ತು ಬ್ಯಾಟರಿ ಮಾತ್ರವಲ್ಲದೆ, ಅದರ ವಿನ್ಯಾಸವನ್ನು ಕೂಡ ಗಮನಿಸುತ್ತಾರೆ. ನೋಡಲು ಸ್ಟೈಲಿಶ್ ಲುಕ್ ಇರುವ ಫೋನ್​ಗಳಿಗೆ ಬೇಡಿಕೆ ಅಧಿಕ. ಮುಖ್ಯವಾಗಿ ಹಿಂಬದಿ ಪ್ಯಾನಲ್, ಕ್ಯಾಮೆರಾ ವಿನ್ಯಾಸದ ಬಗ್ಗೆ ಜನರು ಅಧಿಕ ಉತ್ಸಾಹ ತೋರುತ್ತಾರೆ. ಅದನ್ನು ಗಮನದಲ್ಲಿರಿಸಿಕೊಂಡು, ಐಕ್ಯೂ, ನೂತನ ಫೋನ್ ಬಿಡುಗಡೆ ಮಾಡಿದೆ. ಐಕ್ಯೂ ನಿಯೋ 8 ಚೀನಾದ ಗ್ಯಾಜೆಟ್ ಮಾರುಕಟ್ಟೆಗೆ ಲಗ್ಗೆ ಇರಿಸಿದ್ದು, ಹೊಸ ಫೋನ್ ತಾಂತ್ರಿಕ ವಿವರ, ವೈಶಿಷ್ಟ್ಯಗಳ ಕುರಿತು ಮಾಹಿತಿ ಇಲ್ಲಿದೆ.

Follow Us
ಕಿರಣ್​ ಐಜಿ
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.