AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

iQoo Z7s 5G: ಸೂಪರ್ ಸ್ಪೀಡ್ ಫೋನ್ ಕ್ರೇಜಿ ಬೆಲೆಗೆ ಲಭ್ಯ

iQoo Z7s 5G: ಸೂಪರ್ ಸ್ಪೀಡ್ ಫೋನ್ ಕ್ರೇಜಿ ಬೆಲೆಗೆ ಲಭ್ಯ

ಕಿರಣ್​ ಐಜಿ
ಕಿರಣ್​ ಐಜಿ|

Updated on: May 31, 2023 | 1:33 PM

Share

ಐಕ್ಯೂ ಹೊಸ ಸರಣಿಯಲ್ಲಿ iQoo Z7s 5G ಬಿಡುಗಡೆಯಾಗಿದ್ದು, 64 ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು 44W ಫಾಸ್ಟ್ ಚಾರ್ಜಿಂಗ್ ಬೆಂಬಲ ಹೊಂದಿದೆ. ಐಕ್ಯೂ ಫೋನ್ ವಿಶೇಷತೆಗಳ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.

ಐಕ್ಯೂ ಫೋನ್​ಗಳು ಕಡಿಮೆ ದರಕ್ಕೆ ಉತ್ತಮ ಫೀಚರ್ ಅನ್ನು ನೀಡುವ ಫೋನ್​ಗಳು ಎಂದೇ ಜನಪ್ರಿಯತೆ ಗಳಿಸಿವೆ. ಬಜೆಟ್ ದರಕ್ಕೆ ಆಕರ್ಷಕ ಕ್ಯಾಮೆರಾ ಮತ್ತು ವೇಗದ ಕಾರ್ಯನಿರ್ವಹಣೆಯನ್ನು ನೀಡುವ ಫೋನ್​ಗಳು ಐಕ್ಯೂ ವಿಶೇಷತೆ. ಭಾರತದಲ್ಲಿ ವಿವಿಧ ಮಾದರಿಯ ಫೋನ್​​ಗಳನ್ನು ಐಕ್ಯೂ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಐಕ್ಯೂ ಹೊಸ ಸರಣಿಯಲ್ಲಿ iQoo Z7s 5G ಬಿಡುಗಡೆಯಾಗಿದ್ದು, 64 ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು 44W ಫಾಸ್ಟ್ ಚಾರ್ಜಿಂಗ್ ಬೆಂಬಲ ಹೊಂದಿದೆ. ಐಕ್ಯೂ ಫೋನ್ ವಿಶೇಷತೆಗಳ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.

Follow Us
Kiran Kumar IG
Kiran Kumar IG

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.