Lava Agni 2 5G: ದೇಸಿ ಕಂಪನಿಯಿಂದ ಸೂಪರ್ ಬಜೆಟ್ ಲಾವಾ ಸ್ಮಾರ್ಟ್ಫೋನ್ ಬಿಡುಗಡೆ
ಭಾರತದಲ್ಲಿ ಗರಿಷ್ಠ ಮಾರುಕಟ್ಟೆ ಪಾಲು ಹೊಂದಿರುವ ಮಧ್ಯಮ ವರ್ಗದ ಫೋನ್ ಸರಣಿಯಲ್ಲಿ ಕೂಡ ಲಾವಾ ಹಲವು ಮಾದರಿ ಪರಿಚಯಿಸಿದೆ. ಈ ಬಾರಿ ಲಾವಾ, ಅಗ್ನಿ 2 5G ಫೋನ್ ಬಿಡುಗಡೆ ಮಾಡಿದೆ. ಲಾವಾ ನೂತನ ಸ್ಮಾರ್ಟ್ಫೋನ್ ಕುರಿತು ಹೆಚ್ಚಿನ ವಿವರ ಇಲ್ಲಿದೆ.
ಲಾವಾ ಕಂಪನಿ ಭಾರತದಲ್ಲಿ ವಿವಿಧ ಬಜೆಟ್ ದರದ ಫೋನ್ಗಳನ್ನು ಬಿಡುಗಡೆ ಮಾಡಿದೆ. ಅಲ್ಲದೆ, ದೇಸಿ ಕಂಪನಿಯೆಂಬ ಬ್ರ್ಯಾಂಡಿಂಗ್ ಮೂಲಕವೂ ಭಾರತದ ಮಾರುಕಟ್ಟೆಯಲ್ಲಿ ಹೆಸರು ಗಳಿಸಿದೆ. ಲಾವಾ ಫೋನ್ಗಳು ಕಡಿಮೆ ದರಕ್ಕೆ ಹೆಚ್ಚಿನ ಫೀಚರ್ಸ್ ಒದಗಿಸುವುದರಿಂದ ಜನರ ಮೆಚ್ಚುಗೆ ಗಳಿಸಿವೆ. ಜತೆಗೆ, ಭಾರತದಲ್ಲಿ ಗರಿಷ್ಠ ಮಾರುಕಟ್ಟೆ ಪಾಲು ಹೊಂದಿರುವ ಮಧ್ಯಮ ವರ್ಗದ ಫೋನ್ ಸರಣಿಯಲ್ಲಿ ಕೂಡ ಲಾವಾ ಹಲವು ಮಾದರಿ ಪರಿಚಯಿಸಿದೆ. ಈ ಬಾರಿ ಲಾವಾ, ಅಗ್ನಿ 2 5G ಫೋನ್ ಬಿಡುಗಡೆ ಮಾಡಿದೆ. ಲಾವಾ ನೂತನ ಸ್ಮಾರ್ಟ್ಫೋನ್ ಕುರಿತು ಹೆಚ್ಚಿನ ವಿವರ ಇಲ್ಲಿದೆ.
Follow Us
Latest Videos
ಇಂದು ಶಿವನ ಅನುಗ್ರಹ ಪಡೆಯಲು ವಿಶೇಷ ದಿನ! 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ
