Nokia C32: 50 ಮೆಗಾಪಿಕ್ಸೆಲ್ ಕ್ಯಾಮೆರಾ ನೋಕಿಯಾ ಫೋನ್ ₹8,999 ದರ
ಬಜೆಟ್ ದರಕ್ಕೆ ಬೆಸ್ಟ್ ಫೀಚರ್ಸ್ ಕೊಡುವ ಬ್ರ್ಯಾಂಡ್ಗಳಲ್ಲಿ ನೋಕಿಯಾ ಕೂಡ ಒಂದು. ನೋಕಿಯಾ ಕಂಪನಿ, ಈಗ ಎಚ್ಎಂಡಿ ಗ್ಲೋಬಲ್ ಒಡೆತನದಲ್ಲಿದೆ. ಹಲವು ಸ್ಮಾರ್ಟ್ಫೋನ್ಗಳನ್ನು ಕಂಪನಿ ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ.
ಬಜೆಟ್ ದರಕ್ಕೆ ಬೆಸ್ಟ್ ಫೀಚರ್ಸ್ ಕೊಡುವ ಬ್ರ್ಯಾಂಡ್ಗಳಲ್ಲಿ ನೋಕಿಯಾ ಕೂಡ ಒಂದು. ನೋಕಿಯಾ ಕಂಪನಿ, ಈಗ ಎಚ್ಎಂಡಿ ಗ್ಲೋಬಲ್ ಒಡೆತನದಲ್ಲಿದೆ. ಹಲವು ಸ್ಮಾರ್ಟ್ಫೋನ್ಗಳನ್ನು ಕಂಪನಿ ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ. ಜಾಗತಿಕ ಮಾರುಕಟ್ಟೆಯಲ್ಲೂ ನೋಕಿಯಾ ಬೇಡಿಕೆ ಹೆಚ್ಚಿಸಿಕೊಂಡಿದೆ. ವಿವಿಧ ಸರಣಿಯ ಸ್ಮಾರ್ಟ್ಫೋನ್ಗಳು ನೋಕಿಯಾ ವಿಶೇಷತೆಯಾಗಿದ್ದು, ಈ ಬಾರಿ ನೋಕಿಯಾ ಸಿ ಸರಣಿಯಲ್ಲಿ ನೋಕಿಯಾ ಸಿ32 ಫೋನ್ ಬಿಡುಗಡೆ ಮಾಡಿದೆ. ನೋಕಿಯಾ ಸಿ32 ಫೋನ್ 50 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ. ಹೆಚ್ಚಿನ ವೈಶಿಷ್ಟ್ಯಗಳ ವಿವರ ವಿಡಿಯೊದಲ್ಲಿದೆ.
Latest Videos
ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್ಗಂಜ್ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು

