AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

OnePlus 11 5G: ಒನ್​ಪ್ಲಸ್ ಹೊಸ ಬಣ್ಣ ನೂತನ 5G ಸ್ಮಾರ್ಟ್​ಫೋನ್

OnePlus 11 5G: ಒನ್​ಪ್ಲಸ್ ಹೊಸ ಬಣ್ಣ ನೂತನ 5G ಸ್ಮಾರ್ಟ್​ಫೋನ್

ಕಿರಣ್​ ಐಜಿ
ಕಿರಣ್​ ಐಜಿ|

Updated on:Mar 24, 2023 | 5:34 PM

Share

ಪ್ರೀಮಿಯಂ ಫೀಚರ್ಸ್ ಆ್ಯಂಡ್ರಾಯ್ಡ್ ಸ್ಮಾರ್ಟ್​ಫೋನ್ ಎಂದರೆ ನೆನಪಾಗುವುದು ಒನ್​ಪ್ಲಸ್. ಸ್ಯಾಮ್​ಸಂಗ್ ನಂತರದ ಸ್ಥಾನದಲ್ಲಿ ಒನ್​ಪ್ಲಸ್, ಹೊಸ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಸ್ಥಾನ ಭದ್ರಪಡಿಸಿಕೊಂಡಿದೆ.

ಸ್ಯಾಮ್​ಸಂಗ್ ಜತೆ ಒನ್​ಪ್ಲಸ್ ಪ್ರಬಲ ಸ್ಪರ್ಧೆ ಮಾಡುತ್ತಿದೆ. ಹೊಸ ಒನ್​ಪ್ಲಸ್ 11 5G ಸ್ಮಾರ್ಟ್​ಫೋನ್, ನೂತನ ಬಣ್ಣದಲ್ಲಿ ಮಾರುಕಟ್ಟೆ ಪ್ರವೇಶಿಸುತ್ತಿದೆ. ಪ್ರೀಮಿಯಂ ಫೀಚರ್ಸ್ ಜತೆಗೆ, ಆಕರ್ಷಕ ಬಣ್ಣದಲ್ಲಿ ಬಿಡುಗಡೆಯಾಗಲಿರುವ ಫೋನ್ ಕುರಿತ ವಿವರ ಇಲ್ಲಿದೆ.

 

Published on: Mar 24, 2023 05:31 PM
Follow Us
Kiran Kumar IG
Kiran Kumar IG

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.