Oppo Enco Free 3: ಸೂಪರ್ ವಿನ್ಯಾಸದಲ್ಲಿ ಬಂದಿದೆ ಒಪ್ಪೊ ಎಂಕೊ ಇಯರ್ಬಡ್ಸ್
ಥರಹೇವಾರಿ ವಿನ್ಯಾಸದ ಇಯರ್ಬಡ್ಸ್ ಅನ್ನು ಸ್ಟೈಲಿಶ್ ಆಗಿ ಕಿವಿಗೆ ಹಾಕಿಕೊಂಡು ಸಂಗೀತ ಕೇಳುವವರಿಗಾಗಿ ಒಪ್ಪೊ ಹೊಸ ಎಂಕೊ ಫ್ರೀ 3 ಇಯರ್ಬಡ್ಸ್ ಪರಿಚಯಿಸಿದೆ. ಹೊಸ ಇಯರ್ಬಡ್ಸ್ ಭಾರತದ ಮಾರುಕಟ್ಟೆಗೆ ಶೀಘ್ರದಲ್ಲೇ ಪ್ರವೇಶಿಸಲಿದೆ.
ಇಯರ್ಬಡ್ಸ್ ಮತ್ತು ಹೆಡ್ಫೋನ್, ಇಯರ್ಪಾಡ್ಸ್, ವೈರ್ಲೆಸ್ ಇಯರ್ಫೋನ್ ಹೀಗೆ ಹಲವು ವೈವಿಧ್ಯ ಮತ್ತು ವಿನ್ಯಾಸದ ಗ್ಯಾಜೆಟ್ಗಳು ಮಾರುಕಟ್ಟೆಯಲ್ಲಿ ಇಂದು ಜನಪ್ರಿಯತೆ ಗಳಿಸಿವೆ.
Published on: Mar 24, 2023 05:43 PM
Follow Us
Latest Videos
ಕೈ ಕೈ ಮಿಲಾಯಿಸುವ ಹಂತಕ್ಕೆ ಹೋದ ‘ಬಿಗ್ ಬಾಸ್ ಕನ್ನಡ 13’ ಶೋ ಸ್ಪರ್ಧಿಗಳು
ಕೊಪ್ಪಳದಲ್ಲಿ ಕೋತಿಯ ಚೇಷ್ಟೆಯಿಂದ ಪ್ರಾಣ ಕಳೆದುಕೊಂಡ 91 ವರ್ಷದ ಅಜ್ಜಿ!
ಗುಜರಾತ್ನಲ್ಲಿ ಭಕ್ತರಿಗೆ ಡಿಕ್ಕಿ ಹೊಡೆದ ಕಾರಿಗೆ ಬೆಂಕಿ ಹಚ್ಚಿದ ಜನರು!
‘ದಸರಾದಲ್ಲಿ ಕಂಬಳ ಆಯೋಜಿಸುವುದು ಬೇಡ’ ಎಂದ ಪ್ರಮೋದಾದೇವಿ ಒಡೆಯರ್
