Oppo K11x: ಲೇಟೆಸ್ಟ್ ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದ ಒಪ್ಪೊ
ಚೀನಾ ಮೂಲದ ಒಪ್ಪೋ, ಬಜೆಟ್ ಆ್ಯಂಡ್ರಾಯ್ಡ್ ಫೋನ್ ಮಾರುಕಟ್ಟೆಗೆ ವಿವಿಧ ಸ್ಮಾರ್ಟ್ಫೋನ್ ಪರಿಚಯಿಸಿದ ಬಳಿಕ, ಹೊಸ ಮಾದರಿಯ ಸ್ಮಾರ್ಟ್ಫೋನ್, ಪ್ರೀಮಿಯಂ ಫೀಚರ್ಸ್ ಇರುವ ಮಾದರಿಗಳನ್ನು ಬಿಡುಗಡೆ ಮಾಡುವತ್ತ ಗಮನ ಹರಿಸಿದೆ.
ಚೀನಾ ಮೂಲದ ಒಪ್ಪೋ, ಬಜೆಟ್ ಆ್ಯಂಡ್ರಾಯ್ಡ್ ಫೋನ್ ಮಾರುಕಟ್ಟೆಗೆ ವಿವಿಧ ಸ್ಮಾರ್ಟ್ಫೋನ್ ಪರಿಚಯಿಸಿದ ಬಳಿಕ, ಹೊಸ ಮಾದರಿಯ ಸ್ಮಾರ್ಟ್ಫೋನ್, ಪ್ರೀಮಿಯಂ ಫೀಚರ್ಸ್ ಇರುವ ಮಾದರಿಗಳನ್ನು ಬಿಡುಗಡೆ ಮಾಡುವತ್ತ ಗಮನ ಹರಿಸಿದೆ. ಒಪ್ಪೋ ಹೊಸ ಫೋನ್ ಸರಣಿಯಲ್ಲಿ Oppo K11x ಬಿಡುಗಡೆಯಾಗಿದೆ. ನೂತನ ಫೋನ್ ಮಾರುಕಟ್ಟೆಗೆ ಲಗ್ಗೆ ಇರಿಸುತ್ತಲೇ, ಅದರ ವೈಶಿಷ್ಟ್ಯಗಳು ಜನರನ್ನು ಬೆರಗಾಗಿಸಿವೆ. ಹೊಸ Oppo K11x ವಿಶೇಷತೆ, ಕ್ಯಾಮೆರಾ, ಬ್ಯಾಟರಿ ಎಷ್ಟಿದೆ ಎನ್ನುವ ವಿವರ ವಿಡಿಯೊದಲ್ಲಿದೆ.
Latest Videos
ಪ್ರೇಯಸಿಯ ಜೊತೆ ಶಾಪಿಂಗ್ ಮಾಡುವಾಗ ಮಕ್ಕಳ ಜೊತೆ ಅದೇ ಮಾಲ್ಗೆ ಬಂದ ಹೆಂಡತಿ
ಹೈಕಮಾಂಡ್ ಜತೆ ಯಾವುದರ ಬಗ್ಗೆ ಸಭೆ ಮಾಡಿದ್ದು? ಡಿಕೆಶಿ ಹೇಳಿದ್ದಿಷ್ಟು
ಹೊಸ ರೂಪದ ಮೈಸೂರು ಸ್ಯಾಂಡಲ್ ಸೋಪ್ ಬಿಡುಗಡೆ ಮಾಡಿದ ತಮನ್ನಾ ಭಾಟಿಯಾ
200 ಸಿನಿಮಾಗಳಿಗೆ ಸಬ್ಸಿಡಿ ಕೊಡಿ: ಸರ್ಕಾರಕ್ಕೆ ನಿರ್ಮಾಪಕ ಕೆ. ಮಂಜು ಮನವಿ

