SONY PS5, PS5 Digital Edition: ಗೇಮಿಂಗ್ ಪ್ರಿಯರಿಗೆ ಭರ್ಜರಿ ಡಿಸ್ಕೌಂಟ್ನಲ್ಲಿ ಸೋನಿ ಪ್ಲೇಸ್ಟೇಶನ್
ಈಗಲೂ ಹೊಸ ಆವೃತ್ತಿ ಬಿಡುಗಡೆಯಾದಾಗ ಜನರು ಸಾಲುನಿಂತು ಖರೀದಿಸುತ್ತಾರೆ.ಅಂತಹ ವೈಶಿಷ್ಟ್ಯ, ಗುಣಮಟ್ಟವನ್ನು ಸೋನಿ ಪ್ಲೇ ಸ್ಟೇಶನ್ ಕಾಯ್ದುಕೊಂಡಿದೆ. ಸೋನಿ ಪಿಎಸ್5 ಮತ್ತು ಪಿಎಸ್5 ಡಿಜಿಟಲ್ ಎಡಿಶನ್ ಖರೀದಿಗೆ ₹5,000 ಡಿಸ್ಕೌಂಟ್ನಲ್ಲಿ ದೊರೆಯಲಿದೆ. ಹೆಚ್ಚಿನ ವಿವರ ಇಲ್ಲಿದೆ.
ಸೋನಿ ಪ್ಲೇ ಸ್ಟೇಶನ್ ಎಂದರೆ ಗೇಮಿಂಗ್ ಪ್ರಿಯರಿಗೆ ಸ್ವರ್ಗವಿದ್ದಂತೆ. ಮೊಬೈಲ್ ಗೇಮಿಂಗ್, ಆ್ಯಪಲ್ ಆರ್ಕೇಡ್, ಮೈಕ್ರೋಸಾಫ್ಟ್ ಎಕ್ಸ್ಬಾಕ್ಸ್ ಬಂದರೂ, ಸೋನಿ ಪ್ಲೇ ಸ್ಟೇಶನ್ ಕ್ರೇಜ್ ಜನರಿಗೆ ಕಡಿಮೆಯಾಗಿಲ್ಲ.
Latest Videos
ಮನೆಗಳಲ್ಲಿ ಕಳುವು ಮಾಡಿದ್ದಲ್ಲದೆ, ಚಹಾ ಮಾಡಿ ಕುಡಿದು ಹೋದ ಕಳ್ಳರು!
CM ಕುರ್ಚಿ ಕದನ:ಡಿಕೆಶಿ ಹಿಂದೆನೇ ದೆಹಲಿಗೆ ತೆರಳಿದ ಸ್ವಾಮೀಜಿ ಹೇಳಿದ್ದಿಷ್ಟು
ಡಿಕೆಶಿ ದಿಲ್ಲಿಗೆ ಹೋಗುತ್ತಿದ್ದಂತೆಯೇ ಇತ್ತ ಅಹಿಂದ ಸಮಾವೇಶಕ್ಕೆ ಸಿದ್ಧತೆ
ಹುಬ್ಬಳ್ಳಿ ಮರ್ಯಾದಾ ಹತ್ಯೆ: ಗರ್ಭಿಣಿ ಕೊಂದ 24 ಗಂಟೆಯಲ್ಲೇ ಅರೆಸ್ಟ್

