Tecno Phantom V Fold: ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿದೆ ಮತ್ತೊಂದು ಫೋಲ್ಡಿಂಗ್ ಫೋನ್
ಬಜೆಟ್ ದರಕ್ಕೆ ಸೂಪರ್ ಸ್ಮಾರ್ಟ್ಫೋನ್ ಒದಗಿಸುತ್ತಿರುವ ಟೆಕ್ನೋ ಕೂಡ, ಫೋಲ್ಡಿಂಗ್ ಸ್ಮಾರ್ಟ್ಫೋನ್ ಬಿಡುಗಡೆ ಮಾಡಲು ಮುಂದಾಗಿದೆ. ನೂತನ ಫೋಲ್ಡಿಂಗ್ ಫೋನ್, ಟೆಕ್ನೋ ಫ್ಯಾಂಟಮ್ ವಿ ಫೋಲ್ಡ್ ಭಾರತದ ಮಾರುಕಟ್ಟೆಗೆ ಲಗ್ಗೆ ಇರಿಸುತ್ತಿದೆ.
ಫೋಲ್ಡಿಂಗ್ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಹೊಸ ಮಾದರಿಗಳದ್ದೇ ಹವಾ ಸೃಷ್ಟಿಯಾಗುತ್ತಿದೆ. ಸ್ಯಾಮ್ಸಂಗ್ ಈಗಾಗಲೇ ಫೋಲ್ಡಿಂಗ್ ಫೋನ್ ಸರಣಿಯಲ್ಲಿ ಹಲವು ಮಾದರಿಗಳನ್ನು ಪರಿಚಯಿಸಿದೆ. ಜತೆಗೆ, ಇತರ ಕಂಪನಿಗಳಾದ ವಿವೊ, ಒಪ್ಪೊ, ಹುವೈ ಕೂಡ ವಿವಿಧ ಆಕರ್ಷಕ ಫೋಲ್ಡಿಂಗ್ ಫೋನ್ ಬಿಡುಗಡೆ ಮಾಡುತ್ತಿದೆ. ಅದರಂತೆ, ಬಜೆಟ್ ದರಕ್ಕೆ ಸೂಪರ್ ಸ್ಮಾರ್ಟ್ಫೋನ್ ಒದಗಿಸುತ್ತಿರುವ ಟೆಕ್ನೋ ಕೂಡ, ಫೋಲ್ಡಿಂಗ್ ಸ್ಮಾರ್ಟ್ಫೋನ್ ಬಿಡುಗಡೆ ಮಾಡಲು ಮುಂದಾಗಿದೆ. ನೂತನ ಫೋಲ್ಡಿಂಗ್ ಫೋನ್, ಟೆಕ್ನೋ ಫ್ಯಾಂಟಮ್ ವಿ ಫೋಲ್ಡ್ ಭಾರತದ ಮಾರುಕಟ್ಟೆಗೆ ಲಗ್ಗೆ ಇರಿಸುತ್ತಿದೆ. ನೂತನ ಫೋನ್ ವೈಶಿಷ್ಟ್ಯಗಳ ಕುರಿತು ಮಾಹಿತಿ ಇಲ್ಲಿದೆ. ಮಡಚಬಲ್ಲ ಫೋನ್ ಕುರಿತು ಜನರಿಗೆ ಹೆಚ್ಚಿನ ಆಸಕ್ತಿಯಿದ್ದರೂ, ಬೆಲೆ ಕಾರಣದಿಂದ ನಿರೀಕ್ಷಿತ ಜನಪ್ರಿಯತೆ ಗಳಿಸಿಲ್ಲ. ಆದರೆ ಚೀನಾ ಮೂಲದ ಕಂಪನಿಗಳ ಸ್ಮಾರ್ಟ್ಫೋನ್ ಬ್ರ್ಯಾಂಡ್ ಭಾರತಕ್ಕೆ ಲಗ್ಗೆ ಇರಿಸಿದ ಬಳಿಕ, ಹೆಚ್ಚು ಫೋಲ್ಢಿಂಗ್ ಸ್ಮಾರ್ಟ್ಫೋನ್ ಮಾದರಿಗಳು ಬಿಡುಗಡೆಯಾಗುತ್ತಿವೆ.
ಕುಮಾರ್ ಬಂಗಾರಪ್ಪ ಹೊಗಳಿಕೆ ಮಾತು ಕೇಳಿ ತಬ್ಬಿಕೊಂಡ ರಾಗಿಣಿ ದ್ವಿವೇದಿ
ಕೊಲೆ ಆರೋಪಿಗಳ ಪರೇಡ್; ಪೊಲೀಸರೆದುರೇ ಹಂತಕರಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ
ನಟಿ ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಷ್ಣ’; ಏನಿದರ ಕಥೆ?
ಬಸ್ ಮೇಲೆ ಬಿದ್ದ ಬೃಹತ್ ಮರ; ಯುಕೆಜಿ ಬಾಲಕಿ ಚಿರನ್ವಿ ಸಾವು
