AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vivo S17: ಸೂಪರ್ ಎಸ್ ಸರಣಿಯಲ್ಲಿ ಸ್ಟೈಲಿಶ್ ವಿವೋ ಫೋನ್ ಬಿಡುಗಡೆVivo S17: ಸೂಪರ್ ಎಸ್ ಸರಣಿಯಲ್ಲಿ ಸ್ಟೈಲಿಶ್ ವಿವೋ ಫೋನ್ ಬಿಡುಗಡೆ

Vivo S17: ಸೂಪರ್ ಎಸ್ ಸರಣಿಯಲ್ಲಿ ಸ್ಟೈಲಿಶ್ ವಿವೋ ಫೋನ್ ಬಿಡುಗಡೆ

ಕಿರಣ್​ ಐಜಿ
ಕಿರಣ್​ ಐಜಿ|

Updated on: Jun 06, 2023 | 7:19 PM

Share

ಈ ಮೂರೂ ಸ್ಮಾರ್ಟ್​ಫೋನ್​ಗಳಲ್ಲಿ ಉತ್ತಮ ಡಿಸ್​ಪ್ಲೇ, ಪ್ರೊಸೆಸರ್, ಕ್ಯಾಮೆರಾ, ಬ್ಯಾಟರಿ ಆಯ್ಕೆ ನೀಡಲಾಗಿದೆ. ಪ್ರಸ್ತುತ ಚೀನಾ ಮಾರುಕಟ್ಟೆಗೆ ಲಗ್ಗೆ ಇರಿಸಿರುವ ಈ ಫೋನ್​ಗಳು, ಶೀಘ್ರದಲ್ಲೇ ಭಾರತದ ಗ್ಯಾಜೆಟ್ ಲೋಕದಲ್ಲೂ ಲಭ್ಯವಾಗಲಿದೆ. ನೂತನ ಫೋನ್​ಗಳ ವೈಶಿಷ್ಟ್ಯ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.

ಅತ್ಯುತ್ತಮ ಫೋನ್​ಗಳನ್ನು ಪರಿಚಯಿಸುತ್ತಿರುವ ವಿವೋ ಇದೀಗ ನೂತನವಾಗಿ ತನ್ನ S ಸರಣಿಯಲ್ಲಿ ಮೂರು ಸ್ಮಾರ್ಟ್‌ಫೋನ್‌ಗಳನ್ನು ರಿಲೀಸ್ ಮಾಡಿವೆ. ವಿವೋ S17, ವಿವೋ S17 ಪ್ರೊ ಮತ್ತು ವಿವೋ S17t ಎಂಬ ಮೊಬೈಲ್​ಗಳು ಚೀನಾ ಮಾರುಕಟ್ಟೆಯಲ್ಲಿ ಲಾಂಚ್ ಆಗಿದೆ. ಈ ಮೂರೂ ಸ್ಮಾರ್ಟ್​ಫೋನ್​ಗಳಲ್ಲಿ ಉತ್ತಮ ಡಿಸ್​ಪ್ಲೇ, ಪ್ರೊಸೆಸರ್, ಕ್ಯಾಮೆರಾ, ಬ್ಯಾಟರಿ ಆಯ್ಕೆ ನೀಡಲಾಗಿದೆ. ಪ್ರಸ್ತುತ ಚೀನಾ ಮಾರುಕಟ್ಟೆಗೆ ಲಗ್ಗೆ ಇರಿಸಿರುವ ಈ ಫೋನ್​ಗಳು, ಶೀಘ್ರದಲ್ಲೇ ಭಾರತದ ಗ್ಯಾಜೆಟ್ ಲೋಕದಲ್ಲೂ ಲಭ್ಯವಾಗಲಿದೆ. ನೂತನ ಫೋನ್​ಗಳ ವೈಶಿಷ್ಟ್ಯ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.

Follow Us
Kiran Kumar IG
Kiran Kumar IG

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.