Video: ಅಪಹರಣಕಾರರಿಗೆ ಸಿಗುವ ಮುನ್ನವೇ ಸಮಯಪ್ರಜ್ಞೆಯಿಂದ ಮಗಳ ಕಾಪಾಡಿದ ತಾಯಿ

Updated on: Jan 13, 2026 | 12:33 PM

ಅಪಹರಣಕಾರರ ಕೈಗೆ ಸಿಗುವ ಮುನ್ನವೇ ತಾಯಿಯೊಬ್ಬಳು ತನ್ನ ಮಗಳನ್ನು ಕಾಪಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಸುಮಾರು 5-6 ವರ್ಷ ವಯಸ್ಸಿನ ಬಾಲಕಿ ಮನೆಯ ಹೊರಗೆ ಆಟವಾಡುತ್ತಿರುವಾಗ ಬಿಳಿ ವ್ಯಾನ್ ನಿಧಾನವಾಗಿ ಡ್ರೈವ್‌ವೇ ಮೂಲಕ ಹಾದುಹೋಗುವುದನ್ನು ತಾಯಿ ಗಮನಿಸಿದ್ದಾಳೆ, ಬಳಿಕ ಮಗಳನ್ನು ಕರೆದಾಗ ಬಾಲಕಿ ತಾಯಿಯ ಬಳಿ ಓಡಿ ಬಂದಿದ್ದಾಳೆ. ಮುಂದಕ್ಕೆ ಹೋಗಿದ್ದ ವ್ಯಾನ್ ಮತ್ತೆ ನಿಧಾನವಾಗಿ ಹಿಂದಕ್ಕೆ ಬಂದಿದೆ. ಆದರೆ ಅಷ್ಟರಲ್ಲಿ ಮಗಳು ತಾಯಿಯ ತೋಳಿನಲ್ಲಿದ್ದಳು. ಸಮಯಪ್ರಜ್ಞೆಯಿಂದ ಮಗಳು ಕಿಡ್ನ್ಯಾಪ್ ಆಗುವುದನ್ನು ಆಕೆ ತಪ್ಪಿಸಿದ್ದಳು.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ