AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

5G Plan Recharge: ಉಚಿತ 5G ಆಫರ್ ಪ್ಲ್ಯಾನ್ ಮುಗಿದರೆ ರೀಚಾರ್ಜ್ ದುಬಾರಿಯಾಗಲಿದೆ!5G Plan Recharge: ಉಚಿತ 5G ಆಫರ್ ಪ್ಲ್ಯಾನ್ ಮುಗಿದರೆ ರೀಚಾರ್ಜ್ ದುಬಾರಿಯಾಗಲಿದೆ!

5G Plan Recharge: ಉಚಿತ 5G ಆಫರ್ ಪ್ಲ್ಯಾನ್ ಮುಗಿದರೆ ರೀಚಾರ್ಜ್ ದುಬಾರಿಯಾಗಲಿದೆ!

ಕಿರಣ್​ ಐಜಿ
ಕಿರಣ್​ ಐಜಿ|

Updated on: Feb 13, 2024 | 7:13 AM

Share

5G ನೆಟ್​ವರ್ಕ್​ಗೆ ಜನರನ್ನು ಸೆಳೆಯಲು ಕಂಪನಿಗಳು ಹಲವು ಕಸರತ್ತು ನಡೆಸಿವೆ. ನಂತರದಲ್ಲಿ ಉಚಿತ ಅನ್​ಲಿಮಿಟೆಡ್ 5G ಆಫರ್ ಅನ್ನು ನೀಡಿವೆ, ಅಂದರೆ, ಜನರು 5G ನೆಟ್​ವರ್ಕ್​ನಲ್ಲಿದ್ದರೆ, ಡೇಟಾ ಪ್ಯಾಕ್ ಮಿತಿಯಿಲ್ಲದೇ ಬೇಕಾದಷ್ಟು 5G ಬಳಸಲು ಅನುವು ಮಾಡಿಕೊಟ್ಟಿವೆ. ಇದರಿಂದಾಗಿ ಜನರು ಖುಷಿಯಾಗಿದ್ದಾರೆ.

ಈಗ ಎಲ್ಲೆಡೆ 5G ದುನಿಯಾ.. 5G ಟೆಕ್ನಾಲಜಿಯ ಕ್ರಾಂತಿ ಮತ್ತು ನೆಟ್​ವರ್ಕ್ ಲಭ್ಯತೆ, ಸುಲಭ ದರದಲ್ಲಿ ದೊರೆಯುವ ಸ್ಮಾರ್ಟ್​ಫೋನ್​ಗಳು, ಹೀಗೆ ಹತ್ತು ಹಲವು ವಿಶೇಷತೆಗಳಿಂದಾಗಿ ಜನರು 5G ಪ್ರಯೋಜನ ಪಡೆಯುತ್ತಿದ್ದಾರೆ. 5G ನೆಟ್​ವರ್ಕ್ ವೇಗಕ್ಕೆ ಜನರು ಮಾರುಹೋಗಿದ್ದಾರೆ. ಆದರೆ 5G ಬಳಸುತ್ತಿರುವ ಜನರಿಗೆ ಟೆಲಿಕಾಂ ಕಂಪನಿ ಶಾಕ್ ಕೊಡಲು ಮುಂದಾಗಿದೆ. ಆರಂಭದಲ್ಲಿ 5G ನೆಟ್​ವರ್ಕ್​ಗೆ ಜನರನ್ನು ಸೆಳೆಯಲು ಕಂಪನಿಗಳು ಹಲವು ಕಸರತ್ತು ನಡೆಸಿವೆ. ನಂತರದಲ್ಲಿ ಉಚಿತ ಅನ್​ಲಿಮಿಟೆಡ್ 5G ಆಫರ್ ಅನ್ನು ನೀಡಿವೆ, ಅಂದರೆ, ಜನರು 5G ನೆಟ್​ವರ್ಕ್​ನಲ್ಲಿದ್ದರೆ, ಡೇಟಾ ಪ್ಯಾಕ್ ಮಿತಿಯಿಲ್ಲದೇ ಬೇಕಾದಷ್ಟು 5G ಬಳಸಲು ಅನುವು ಮಾಡಿಕೊಟ್ಟಿವೆ. ಇದರಿಂದಾಗಿ ಜನರು ಖುಷಿಯಾಗಿದ್ದಾರೆ.

Follow Us
Kiran Kumar IG
Kiran Kumar IG

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.