ಹಾವೇರಿಯಲ್ಲಿ ಮೈ ಜುಮ್ಮೆನ್ನಿಸುವ ಹೋರಿ ಬೆದರಿಸುವ ಹಬ್ಬ; ಹೇಗಿದೆ ನೋಡಿ

Edited By:

Updated on: Nov 24, 2022 | 5:19 PM

ಜಿಲ್ಲೆಯ ಕಬ್ಬೂರು ಗ್ರಾಮದಲ್ಲಿ ಹೋರಿ ಬೆದರಿಸುವ ಹಬ್ಬ ಬಲು ಜೋರಾಗಿದೆ. ಹೋರಿ ಹಿಡಿಯಲು ತಾ ಮುಂದೆ ನಾ ಮುಂದೆ ಎಂದು ಯುವಕರು ಮುಗಿದ್ದರು.

ಹಾವೇರಿ: ಜಿಲ್ಲೆಯ ಕಬ್ಬೂರು ಗ್ರಾಮದಲ್ಲಿ ಹೋರಿ ಬೆದರಿಸುವ ಹಬ್ಬ ಬಲು ಜೋರಾಗಿದೆ. ಹೋರಿ ಹಿಡಿಯಲು ತಾ ಮುಂದೆ ನಾ ಮುಂದೆ ಎಂದು ಯುವಕರು ಮುಗಿದ್ದರು. ಮೈ ಜುಮ್ಮೆನ್ನಿಸುವ ಈ ಹೋರಿ ಬೆದರಿಸುವ ಹಬ್ಬ ನೋಡಲು ಕಿಕ್ಕಿರಿದು ಜನರು ನೆರೆದಿದ್ದರು. ಹಬ್ಬದಲ್ಲಿ ಹೋರಿಯನ್ನು ಬೆದರಿಸುವಾಗ ಏಕಾಏಕಿ ಜನರ ಮೇಲೆ ನುಗ್ಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us
TV9 Web

TV9 Kannada

Read More