Kannada News Videos ಕಲಬುರಗಿಯಲ್ಲಿ ಆಸ್ಪತ್ರೆ ಮುಂದೆ ಆಟೋದಲ್ಲಿ ತಂದೆಯನ್ನು ಕೂಡಿಸಿ ಕಣ್ಣೀರಿಡುತ್ತಿರುವ ಮಗಳು
ಕಲಬುರಗಿಯಲ್ಲಿ ಆಸ್ಪತ್ರೆ ಮುಂದೆ ಆಟೋದಲ್ಲಿ ತಂದೆಯನ್ನು ಕೂಡಿಸಿ ಕಣ್ಣೀರಿಡುತ್ತಿರುವ ಮಗಳು
ಕಲಬುರಗಿಯಲ್ಲಿ ಆಸ್ಪತ್ರೆ ಮುಂದೆ ಆಟೋದಲ್ಲಿ ತಂದೆಯನ್ನು ಕೂಡಿಸಿ ಕಣ್ಣೀರಿಡುತ್ತಿರುವ ಮಗಳು
ಕರ್ನಾಟಕದಲ್ಲಿ ಕೊರೊನಾ ಹೆಮ್ಮಾರಿ ದಿನೇ ದಿನೇ ಹೆಚ್ಚಾಗುತ್ತಿದೆ. ಅದ್ರಲ್ಲೂ ಕಲಬುರಗಿ ಜಿಲ್ಲೆಯಲ್ಲಿ ಐಸಿಯು ಬೆಡ್ ಕೊರತೆ ಎದುರಾಗಿದ್ದು, ಸಾರ್ವಜನಿಕರು ಪರದಾಡುತ್ತಿದ್ದಾರೆ. ಜಿಲ್ಲಾ ಆಡಳಿತ ಕೂಡಾ ಸಾರ್ವಜನಿಕರಿಗೆ ವೈದ್ಯಕೀಯ ವ್ಯವಸ್ಥೆ ನೀಡಲು ಪರದಾಡುತ್ತಿದ್ದು, ಹಲವಾರು ರೋಗಿಗಳು ಆಟೋ ಹಾಗೂ ಆಂಬ್ಯುಲೆನ್ಸ್‌ನಲ್ಲಿಯೇ ಕಾಯಬೇಕಾದ ಸ್ಥಿತಿ ಬಂದೊದಗಿದೆ.