AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿದ್ದರಾಮಯ್ಯ. ಈಶ್ವರಪ್ಪ, ಬೊಮ್ಮಾಯಿ, ರೇವಣ್ಣ ಹಾಗೂ ಸ್ಪೀಕರ್‌ ಸದನದಲ್ಲಿ ಅದ್ಹೆಂಗೆ ಪರಸ್ಪರರ ಕಾಲೆಳೆದ್ರು ಗೊತ್ತಾ..

ಸಾಧು ಶ್ರೀನಾಥ್​
|

Updated on: Mar 16, 2021 | 5:39 PM

Share

A Rare Sight Of Leaders Pulling Each Others Legs With Punching Dialogues In Assembly Has Gone Viral ಕರ್ನಾಟಕದ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ, ಗೃಹಸಚಿವ ಬಸವರಾಜ್‌ ಬೊಮ್ಮಾಯಿ, ಜೆಡಿಎಸ್‌ ನಾಯಕ ರೇವಣ್ಣ ಹಾಗೂ ಸ್ವತಃ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಕೊಂಚ ಜಾಲಿಯಾಗಿ ಪರಸ್ಪರರ ಕಾಲೆಳದ ಘಟನೆ ಸಂಭವಿಸಿತು… ಸಿದ್ದರಾಮಯ್ಯ. ಈಶ್ವರಪ್ಪ, ಬೊಮ್ಮಾಯಿ, ರೇವಣ್ಣ ಹಾಗೂ ಸ್ಪೀಕರ್‌ ಸದನದಲ್ಲಿ ಅದ್ಹೆಂಗೆ ಪರಸ್ಪರರ ಕಾಲೆಳೆದ್ರು ಗೊತ್ತಾ.. ಈ […]

A Rare Sight Of Leaders Pulling Each Others Legs With Punching Dialogues In Assembly Has Gone Viral
ಕರ್ನಾಟಕದ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ, ಗೃಹಸಚಿವ ಬಸವರಾಜ್‌ ಬೊಮ್ಮಾಯಿ, ಜೆಡಿಎಸ್‌ ನಾಯಕ ರೇವಣ್ಣ ಹಾಗೂ ಸ್ವತಃ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಕೊಂಚ ಜಾಲಿಯಾಗಿ ಪರಸ್ಪರರ ಕಾಲೆಳದ ಘಟನೆ ಸಂಭವಿಸಿತು…

ಸಿದ್ದರಾಮಯ್ಯ. ಈಶ್ವರಪ್ಪ, ಬೊಮ್ಮಾಯಿ, ರೇವಣ್ಣ ಹಾಗೂ ಸ್ಪೀಕರ್‌ ಸದನದಲ್ಲಿ ಅದ್ಹೆಂಗೆ ಪರಸ್ಪರರ ಕಾಲೆಳೆದ್ರು ಗೊತ್ತಾ.. ಈ ನಾಯಕರು ಪರಸ್ಪರ ಕಾಲೆಳೆದ ಪರಿ ನೋಡಿದ್ರೆ ನೀವೆ ದಂಗಾಗಿ ಹೋಗಬೇಕು.. ಹಾಗಿದೆ ನೋಡಿ ಈ ವಿಡಿಯೋ…