ಬಳ್ಳಾರಿ: ಮನುಷ್ಯನ ಮುಖ ಹೊಲುವ ವಿಚಿತ್ರ ಕುರಿಮರಿ ಜನನ
ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ಕೆಂಚನಗುಡ್ಡ ಗ್ರಾಮದಲ್ಲಿ ವಿಚಿತ್ರ ರೂಪದ ಕುರಿಮರಿ ಜನನವಾಗಿದೆ. ಮನುಷ್ಯ ಮುಖ ಹೊಲುವ ವಿಚಿತ್ರ ಕುರಿ ಮರಿ ಜನಿಸಿದೆ. ರೈತ ಶಂಕರ್ ನಾಯ್ಕ್ ಅವರಿಗೆ ಸೇರಿದ ಕುರಿ ಮರಿಯಾಗಿದೆ.
ಬಳ್ಳಾರಿ, ಡಿಸೆಂಬರ್ 13: ಸಿರಗುಪ್ಪ (Siraguppa) ತಾಲೂಕಿನ ಕೆಂಚನಗುಡ್ಡ ಗ್ರಾಮದಲ್ಲಿ ವಿಚಿತ್ರ ರೂಪದ ಕುರಿಮರಿ (Lamb) ಜನನವಾಗಿದೆ. ಮನುಷ್ಯ ಮುಖ ಹೊಲುವ ವಿಚಿತ್ರ ಕುರಿ ಮರಿ ಜನಿಸಿದೆ. ರೈತ ಶಂಕರ್ ನಾಯ್ಕ್ ಅವರಿಗೆ ಸೇರಿದ ಕುರಿ ಮರಿಯಾಗಿದೆ. ವಿಚಿತ್ರ ಮರಿಯನ್ನು ನೋಡಲು ಹೆಚ್ಚು ಹೆಚ್ಚು ಬರುತ್ತಿದ್ದಾರೆ. ಸದ್ಯಕ್ಕೆ ಕುರಿಮರಿ ಆರೋಗ್ಯ ಚೆನ್ನಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಅದರೆ ಈ ರೀತಿಯ ವಿಚಿತ್ರ ಅಕಾರದ ಪ್ರಾಣಿಗಳು ಬದುಕುಳಿಯುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.
Published on: Dec 13, 2023 12:08 PM
Follow Us
Latest Videos
ಅಸ್ಸಾಂನ ಬುಡಕಟ್ಟು ಮಹಿಳೆಯ ಪಾದ ಮುಟ್ಟಿ ನಮಸ್ಕರಿಸಿದ ಪ್ರಧಾನಿ ಮೋದಿ!
ಅಸ್ಸಾಂನಲ್ಲಿ 19,480 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದ ಮೋದಿ
ಸಿದ್ದರಾಮಯ್ಯ ಆಪ್ತ ಶಾಸಕನ ಕೈಯಲ್ಲಿ ಮಿಂಚಿದ 18 ಲಕ್ಷ ರೂ. ವಾಚ್
ನೌಕಾ ಡ್ರೋನ್ಗಳು, ಕ್ಷಿಪಣಿಗಳ ಭೂಗತ ಸುರಂಗದ ವಿಡಿಯೋ ಬಿಡುಗಡೆ ಮಾಡಿದ ಇರಾನ್
