AC Service: ಮನೆಯಲ್ಲಿ ಎಸಿ ಇದ್ದರೆ ನೀವೇ ಅದನ್ನು ಸರ್ವಿಸ್ ಮಾಡಬಹುದು!
ಜತೆಗೆ ಶೆಕೆಯೂ ಜಾಸ್ತಿಯಾಗಿದೆ. ಹೀಗಾಗಿ ಜನರು ಕೂಲರ್, ಎಸಿಯನ್ನು ಹೆಚ್ಚಾಗಿ ಅವಲಂಬಿಸಿದ್ದಾರೆ. ಆದರೆ ಬೇಸಿಗೆಯಲ್ಲಿ ಮಾತ್ರ ಎಸಿ ಬಳಸುವವರು ನೀವಾಗಿದ್ದರೆ, ಅದರಿಂದ ಸಮಸ್ಯೆಯಾಗಬಹುದು. ಯಾಕೆಂದರೆ ಮಳೆಗಾಲ ಮತ್ತು ಚಳಿಗಾಲದಲ್ಲಿ ಎಸಿಯನ್ನು ಬಳಸದೇ ಇರುವುದರಿಂದ, ಮತ್ತು ಬೇಸಿಗೆಯಲ್ಲಿ ಒಮ್ಮೆಲೆ ಬಳಕೆ ಮಾಡುವುದರಿಂದ ಎಸಿ ತಕ್ಷಣಕ್ಕೆ ಸರಿಯಾಗಿ ಕಾರ್ಯನಿರ್ವಹಿಸದೇ ಇರಬಹುದು.
ಬೇಸಿಗೆ ಶುರುವಾಗಿದೆ. ಸುಡು ಬಿಸಿಲಿನ ಝಳಕ್ಕೆ ಜನರು ಕಂಗಾಲಾಗಿದ್ದಾರೆ. ಬೆಂಗಳೂರಿನಂತಹ ಮಹಾನಗರಗಳಲ್ಲಿ ನೀರಿನ ಸಮಸ್ಯೆಯೂ ಕಾಣಿಸಿಕೊಂಡಿದೆ. ಅದರ ಜತೆಗೆ ಶೆಕೆಯೂ ಜಾಸ್ತಿಯಾಗಿದೆ. ಹೀಗಾಗಿ ಜನರು ಕೂಲರ್, ಎಸಿಯನ್ನು ಹೆಚ್ಚಾಗಿ ಅವಲಂಬಿಸಿದ್ದಾರೆ. ಆದರೆ ಬೇಸಿಗೆಯಲ್ಲಿ ಮಾತ್ರ ಎಸಿ ಬಳಸುವವರು ನೀವಾಗಿದ್ದರೆ, ಅದರಿಂದ ಸಮಸ್ಯೆಯಾಗಬಹುದು. ಯಾಕೆಂದರೆ ಮಳೆಗಾಲ ಮತ್ತು ಚಳಿಗಾಲದಲ್ಲಿ ಎಸಿಯನ್ನು ಬಳಸದೇ ಇರುವುದರಿಂದ, ಮತ್ತು ಬೇಸಿಗೆಯಲ್ಲಿ ಒಮ್ಮೆಲೆ ಬಳಕೆ ಮಾಡುವುದರಿಂದ ಎಸಿ ತಕ್ಷಣಕ್ಕೆ ಸರಿಯಾಗಿ ಕಾರ್ಯನಿರ್ವಹಿಸದೇ ಇರಬಹುದು.