‘ನಂದು ಅವಂದು ಒಂದು ಸ್ಟೈಲ್ ಇದೆ’; ‘ಆರ್​ಸಿಬಿ’ ಸಾಂಗ್ ರೆಕಾರ್ಡಿಂಗ್ ಬಳಿಕ ಯೋಗರಾಜ್ ಭಟ್ ಮಾತು

‘ನಂದು ಅವಂದು ಒಂದು ಸ್ಟೈಲ್ ಇದೆ’; ‘ಆರ್​ಸಿಬಿ’ ಸಾಂಗ್ ರೆಕಾರ್ಡಿಂಗ್ ಬಳಿಕ ಯೋಗರಾಜ್ ಭಟ್ ಮಾತು

ರಾಜೇಶ್ ದುಗ್ಗುಮನೆ
|

Updated on: Mar 23, 2024 | 6:00 AM

ನಿರ್ದೇಶಕ ಯೋಗರಾಜ್ ಭಟ್ ಏನೇ ಮಾಡಿದರೂ ಭಿನ್ನವಾಗಿರುತ್ತದೆ. ಅವರು ಹೊಸ ಸಾಂಗ್ ಬರೆಯೋದ್ರಲ್ಲಿ ಎತ್ತಿದ ಕೈ. ಅವರು ‘ಆರ್​ಸಿಬಿ’ ಪ್ರಿಯರೂ ಹೌದು. ಈಗ ಅವರು ಹೊಸ ಸಾಂಗ್ ಬರೆದಿದ್ದಾರೆ. ಇದನ್ನು ಧ್ರುವ ಸರ್ಜಾ ಬಳಿ ಹಾಡಿಸಲಾಗಿದೆ.

ನಿರ್ದೇಶಕ ಯೋಗರಾಜ್ ಭಟ್ ಏನೇ ಮಾಡಿದರೂ ಭಿನ್ನವಾಗಿರುತ್ತದೆ. ಅವರು ಹೊಸ ಸಾಂಗ್ ಬರೆಯೋದ್ರಲ್ಲಿ ಎತ್ತಿದ ಕೈ. ಅವರು ‘ಆರ್​ಸಿಬಿ’ (RCB) ಪ್ರಿಯರೂ ಹೌದು. ಈಗ ಅವರು ಹೊಸ ಸಾಂಗ್ ಬರೆದಿದ್ದಾರೆ. ಇದನ್ನು ಧ್ರುವ ಸರ್ಜಾ ಬಳಿ ಹಾಡಿಸಲಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಮಾರ್ಚ್ 22ರಂದೇ ಸಾಂಗ್ ರಿಲೀಸ್ ಆಗಬೇಕಿತ್ತು. ಆದರೆ, ಮುಂದಕ್ಕೆ ಹೋಗಿದೆ. ಈ ಹಾಡಿನ ಸಾಂಗ್ ರೆಕಾರ್ಡಿಂಗ್ ಇತ್ತೀಚೆಗಷ್ಟೇ ಪೂರ್ಣಗೊಂಡಿದೆ. ಹೀಗಾಗಿ, ಶೀಘ್ರವೇ ಹಾಡು ರಿಲೀಸ್ ಆಗಲಿದೆ. ‘ನಂದು ಅವಂದು ಒಂದು ಸ್ಟೈಲ್ ಇದೆ’ ಎಂದು ಧ್ರುವ ಬಗ್ಗೆ ಯೋಗರಾಜ್ ಭಟ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ