ಲಕ್ಷ್ಮಿ ನಿವಾಸ ಧಾರಾವಾಹಿಯಿಂದ ಹೊರಬಂದಿದ್ದೇಕೆ? ಕಾರಣ ಕೊಟ್ಟ ಭವೀಶ್

Updated on: Sep 30, 2025 | 1:02 PM

Lakshmi Nivasa serial: ನಟ ಭವೀಶ್, ‘ಲಕ್ಷ್ಮಿ ನಿವಾಸ’ ಧಾರಾವಾಹಿಯ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದರು. ‘ಲಕ್ಷ್ಮಿ ನಿವಾಸ’ ಧಾರಾವಾಹಿಯಿಂದಾಗಿ ವೀಕ್ಷಕರಿಗೆ ಚಿರಪರಿಚಿತರಾಗಿದ್ದರು. ಇದೀಗ ‘ಲಕ್ಷ್ಮಿ ನಿವಾಸ’ ಧಾರಾವಾಹಿ ತ್ಯಜಿಸಿರುವ ಭವೀಶ್, ‘ಶ್ರೀ ಗಂಧದಗುಡಿ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ತಾವು ‘ಲಕ್ಷ್ಮಿ ನಿವಾಸ’ ಧಾರಾವಾಹಿ ಬಿಡಲು ಕಾರಣ ಏನೆಂದು ನಟ ಭವೀಶ್ ಟಿವಿ9 ಕನ್ನಡಕ್ಕೆ ವಿವರಿಸಿದ್ದಾರೆ. ಭವೀಷ್ ಹೇಳಿದ್ದೇನು?

ನಟ ಭವೀಶ್, ‘ಲಕ್ಷ್ಮಿ ನಿವಾಸ’ ಧಾರಾವಾಹಿಯ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದರು. ‘ಲಕ್ಷ್ಮಿ ನಿವಾಸ’ ಧಾರಾವಾಹಿಯಿಂದಾಗಿ ವೀಕ್ಷಕರಿಗೆ ಚಿರಪರಿಚಿತರಾಗಿದ್ದರು. ಇದೀಗ ‘ಲಕ್ಷ್ಮಿ ನಿವಾಸ’ ಧಾರಾವಾಹಿ ತ್ಯಜಿಸಿರುವ ಭವೀಶ್, ‘ಶ್ರೀ ಗಂಧದಗುಡಿ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ತಾವು ‘ಲಕ್ಷ್ಮಿ ನಿವಾಸ’ ಧಾರಾವಾಹಿ ಬಿಡಲು ಕಾರಣ ಏನೆಂದು ನಟ ಭವೀಶ್ ಟಿವಿ9 ಕನ್ನಡಕ್ಕೆ ವಿವರಿಸಿದ್ದಾರೆ. ಭವೀಷ್ ಹೇಳಿದ್ದೇನು? ವಿಡಿಯೋ ನೋಡಿ ತಿಳಿಯಿರಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ